ಸಿಎಂ - ಡಿಸಿಎಂ ಮತ್ತೊಮ್ಮೆ ಒಟ್ಟಿಗೆ ಬ್ರೇಕ್ ಫಾಸ್ಟ್ | ದಿನ ಸಮಾಚಾರ With ಮಂಜುಳಾ ಮಾಸ್ತಿಕಟ್ಟೆ
Автор: Vartha Bharati
Загружено: 2025-12-02
Просмотров: 584
Описание:
ದಿನ ಸಮಾಚಾರ With ಮಂಜುಳಾ ಮಾಸ್ತಿಕಟ್ಟೆ
1. ಸಿಎಂ - ಡಿಸಿಎಂ ಮತ್ತೊಮ್ಮೆ ಒಟ್ಟಿಗೆ ಬ್ರೇಕ್ ಫಾಸ್ಟ್ - ಒಗ್ಗಟ್ಟಿನ ಮಂತ್ರ ಜಪಿಸಿದ ಜೋಡೆತ್ತುಗಳು
2. ಕಾಂಗ್ರೆಸ್ ಆಯ್ತು ಈಗ ಬಿಜೆಪಿ ಸರದಿ: ದೆಹಲಿಗೆ ತೆರಳಿದ ಬಿಜೆಪಿ ಪ್ರತ್ಯೇಕ ಬಣ
3. ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ - ವಿಚಾರಣೆಗೆ ಸುಪ್ರೀಂ ತಡೆ
4. ಚಳಿಗಾಲದ ಸಂಸತ್ ಅಧಿವೇಶನ -SIR ಚರ್ಚೆಗೆ ಕೇಂದ್ರದ ಒಪ್ಪಿಗೆ
5. ನಿಮ್ಮ ಮೊಬೈಲ್ ನಲ್ಲಿ ಸಂಚಾರ್ ಸಾಥಿ ಆಪ್ ಕಡ್ಡಾಯ - ಖಾಸಗಿತನಕ್ಕೆ ಧಕ್ಕೆ..?
#varthabharati #manjulamasthikatte #kannadanews #dailynews #newsupdate
Повторяем попытку...
Доступные форматы для скачивания:
Скачать видео
-
Информация по загрузке: