ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

RBIನಿಂದ ಬಿಗ್‌ ನಡೆ! ಬ್ರಿಕ್ಸ್‌ ಡಿಜಿಟಲ್‌ ಕರೆನ್ಸಿ ಲಿಂಕ್‌ಗೆ ಪ್ರಸ್ತಾಪ! ಡಾಲರ್‌ಗೆ ಸಂಕಷ್ಟ? ಅಮೆರಿಕ ಕೆಂಗಣ್ಣು?

Автор: Vijay Karnataka | ವಿಜಯ ಕರ್ನಾಟಕ

Загружено: 2026-01-19

Просмотров: 3487

Описание: RBIನಿಂದ ಬಿಗ್‌ ನಡೆ! ಬ್ರಿಕ್ಸ್‌ ಡಿಜಿಟಲ್‌ ಕರೆನ್ಸಿ ಲಿಂಕ್‌ಗೆ ಪ್ರಸ್ತಾಪ! ಡಾಲರ್‌ಗೆ ಸಂಕಷ್ಟ? ಅಮೆರಿಕ ಕೆಂಗಣ್ಣು? | Vijay Karnataka

ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಭಾರತ ಕೈ ಹಾಕಿದೆ. ಅದರಲ್ಲೂ ಅಮೆರಿಕದ ಡಾಲರ್‌ ಚಕ್ರಾಧಿಪತ್ಯಕ್ಕೆ ಕಡಿವಾಣ ಹಾಕಲು ಆರ್‌ಬಿಐ ಮಸ್ತ್‌ ಪ್ಲಾನ್‌ ಮಾಡಿದೆ. ಬ್ರಿಕ್ಸ್‌ ಅಧ್ಯಕ್ಷತೆ ವಹಿಸಿದ ಬೆನ್ನಲ್ಲೇ ಭಾರತ ಒಂದು ಗೇಮ್ ಚೇಂಜಿಂಗ್ ಪ್ರಸ್ತಾಪವನ್ನು ಮುಂದಿಟ್ಟಿದೆ. ಬ್ರಿಕ್ಸ್ ರಾಷ್ಟ್ರಗಳ ನಡುವೆ ಅಧಿಕೃತ ಡಿಜಿಟಲ್ ಕರೆನ್ಸಿಗಳನ್ನು ಅಥವಾ ಸಿಬಿಡಿಸಿಗಳನ್ನು ಪರಸ್ಪರ ಜೋಡಣೆ ಮಾಡುವ ಮಹತ್ವದ ಪ್ರಸ್ತಾಪವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸರ್ಕಾರದ ಮುಂದಿಟ್ಟಿದೆ. ಈ ಮೂಲಕ ಗಡಿಯಾಚೆಗಿನ ವ್ಯಾಪಾರ ಮತ್ತು ಪ್ರವಾಸೋದ್ಯಮ ಪೇಮೆಂಟ್‌ಗಳನ್ನು ಇಸೀ ಮಾಡುವುದು ಮಾತ್ರವಲ್ಲದೇ, ಪರೋಕ್ಷವಾಗಿ ಅಮೆರಿಕದ ಡಾಲರ್ ಮೇಲಿನ ಅವಲಂಬನೆಯನ್ನು ತಗ್ಗಿಸುವ ತಂತ್ರಗಾರಿಕೆ ಕೂಡ ಇದರಲ್ಲಿ ಅಡಗಿದೆ. ಈ ಕುರಿತು ರಾಯಿಟರ್ಸ್ ವರದಿ ಮಾಡಿದ್ದು, 2026ರಲ್ಲಿ ಭಾರತದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯ ಅಜೆಂಡಾದಲ್ಲಿ ಈ ವಿಷಯವನ್ನು ಸೇರಿಸುವಂತೆ ಆರ್‌ಬಿಐ ಭಾರತ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಹಾಗಾದರೆ, ಏನಿದು ಡಿಜಿಟಲ್ ಕರೆನ್ಸಿ ಲಿಂಕಿಂಗ್‌? ಇದರಿಂದ ಆಗುವ ಲಾಭಗಳೇನು? ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಯ ನಡುವೆಯೂ ಭಾರತ ಮತ್ತು ಬ್ರಿಕ್ಸ್ ರಾಷ್ಟ್ರಗಳು ಈ ಸಾಹಸಕ್ಕೆ ಕೈಹಾಕುತ್ತಿರುವುದೇಕೆ?

ಡಾಲರ್ ಅಧಿಪತ್ಯಕ್ಕೆ ಭಾರತದ ಬ್ರೇಕ್‌! ಬ್ರಿಕ್ಸ್ ದೇಶಗಳ ಡಿಜಿಟಲ್ ಕರೆನ್ಸಿ ಜೋಡಣೆಗೆ RBI ಪ್ರಸ್ತಾವನೆ! 2026ರ ಶೃಂಗಸಭೆಯಲ್ಲಿ ಬಿಗ್ ಧಮಾಕಾ? ಟ್ರಂಪ್ ವಾರ್ನಿಂಗ್ ಮಧ್ಯೆ ಏನಿದು ಬೆಳವಣಿಗೆ? | India's break to Dollar dominance! RBI proposes linking BRICS digital currencies, sparking a major move at the 2026 Summit despite Trump’s warnings! | #dollar #donaldtrump #trumpadmin #rbi #bricssummit #bricscurrency #rbinews #reservebank #vijaykarnataka

India has initiated a major shift in the global economic landscape as the RBI formulates a strategic plan to challenge the dominance of the U.S. dollar. Following its takeover of the BRICS presidency, India has put forward a game-changing proposal to interlink the official Central Bank Digital Currencies (CBDCs) of BRICS nations to streamline cross-border trade and tourism payments. According to a Reuters report, the RBI has recommended that the Indian government include this digital currency linking in the agenda for the 2026 BRICS summit to be held in India, aiming to reduce international dependence on the dollar. Despite threats from U.S. President Donald Trump regarding the shift away from the dollar, India and other BRICS nations are pursuing this bold move to foster a more diversified and efficient skill-based financial ecosystem.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
RBIನಿಂದ ಬಿಗ್‌ ನಡೆ! ಬ್ರಿಕ್ಸ್‌ ಡಿಜಿಟಲ್‌ ಕರೆನ್ಸಿ ಲಿಂಕ್‌ಗೆ ಪ್ರಸ್ತಾಪ! ಡಾಲರ್‌ಗೆ ಸಂಕಷ್ಟ? ಅಮೆರಿಕ ಕೆಂಗಣ್ಣು?

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಸಾಲ ಅನ್ನೋದು ಇರಬೇಕು ಯಾಕೆ ಗೊತ್ತಾ?ದೇಶದ ಆರ್ಥಿಕ ಸ್ಥಿತಿ ಸ್ಟ್ರಾಂಗ್ ಇದ್ಯಾ?

ಸಾಲ ಅನ್ನೋದು ಇರಬೇಕು ಯಾಕೆ ಗೊತ್ತಾ?ದೇಶದ ಆರ್ಥಿಕ ಸ್ಥಿತಿ ಸ್ಟ್ರಾಂಗ್ ಇದ್ಯಾ?

FARM TOUR-

FARM TOUR-"ಹಾಸನದ ಗಂಡಸಿ ಹೋಬಳಿಯ ಗೌಡರ 80 ಲಕ್ಷ ಆದಾಯದ ಫಾರ್ಮ್ ಟೂರ್-E1-ganganna Gowda Farm Tour

ಆಕಾಶದಲ್ಲಿ ಸಾವಿನ ದವಡೆಯಿಂದ ಮರಳಿ ಬಂದ ಮಗು.! ಪವಾಡ ನೋಡಿ  ಇಸ್ರೋ ವಿಜ್ಞಾನಿಗಳನ್ನೇ ಶಾಕ್ | Charitre Kannada

ಆಕಾಶದಲ್ಲಿ ಸಾವಿನ ದವಡೆಯಿಂದ ಮರಳಿ ಬಂದ ಮಗು.! ಪವಾಡ ನೋಡಿ ಇಸ್ರೋ ವಿಜ್ಞಾನಿಗಳನ್ನೇ ಶಾಕ್ | Charitre Kannada

ಗ್ರೀನ್ ಲ್ಯಾಂಡ್ ಮೇಲೆ ಟ್ರಂಪ್ ಕಣ್ಣಿಟ್ಟಿದ್ದು ಯಾಕೆ? | Greenland | Donald Trump | Suvarna News Hour

ಗ್ರೀನ್ ಲ್ಯಾಂಡ್ ಮೇಲೆ ಟ್ರಂಪ್ ಕಣ್ಣಿಟ್ಟಿದ್ದು ಯಾಕೆ? | Greenland | Donald Trump | Suvarna News Hour

ತಮಿಳುನಾಡು ಸರ್ಕಾರಕ್ಕೆ ಕೇಂದ್ರ ಶಾಕ್‌, ಹೊಸೂರು ಏರ್‌ಪೋರ್ಟ್‌ಗೆ ಬ್ರೇಕ್‌, ಯಾಕೆ ಗೊತ್ತಾ? |  Vijay Karnataka

ತಮಿಳುನಾಡು ಸರ್ಕಾರಕ್ಕೆ ಕೇಂದ್ರ ಶಾಕ್‌, ಹೊಸೂರು ಏರ್‌ಪೋರ್ಟ್‌ಗೆ ಬ್ರೇಕ್‌, ಯಾಕೆ ಗೊತ್ತಾ? | Vijay Karnataka

ಭಾರತದ ಸೈಲೆಂಟ್‌ ಪ್ರತೀಕಾರಕ್ಕೆ ಬೆಚ್ಚಿದ ಅಮೆರಿಕ! ಬೇಳೆ ಕಾಳುಗಳ ಯುದ್ಧ?ಟ್ರಂಪ್‌ಗೆ ಸೆನೆಟರ್‌ಗಳ ಎಮರ್ಜೆನ್ಸಿ ಲೆಟರ್‌

ಭಾರತದ ಸೈಲೆಂಟ್‌ ಪ್ರತೀಕಾರಕ್ಕೆ ಬೆಚ್ಚಿದ ಅಮೆರಿಕ! ಬೇಳೆ ಕಾಳುಗಳ ಯುದ್ಧ?ಟ್ರಂಪ್‌ಗೆ ಸೆನೆಟರ್‌ಗಳ ಎಮರ್ಜೆನ್ಸಿ ಲೆಟರ್‌

Nifty 50% down ಆದ್ರೆ, ಮುಂದೆ ಏನಾಗುತ್ತೆ…?

Nifty 50% down ಆದ್ರೆ, ಮುಂದೆ ಏನಾಗುತ್ತೆ…?

ಕೊನೆಯ ಫೋನ್ ಕಾಲ್: ಅಪ್ಪನ ಕಣ್ಣೆದುರೇ ಮಗನ ಅಂತ್ಯ! ನೋಯ್ಡಾದಲ್ಲಿ ಮಂಜಿನಲ್ಲಿ ಮುಳುಗಿದ ಎಂಜಿನಿಯರ್‌

ಕೊನೆಯ ಫೋನ್ ಕಾಲ್: ಅಪ್ಪನ ಕಣ್ಣೆದುರೇ ಮಗನ ಅಂತ್ಯ! ನೋಯ್ಡಾದಲ್ಲಿ ಮಂಜಿನಲ್ಲಿ ಮುಳುಗಿದ ಎಂಜಿನಿಯರ್‌

ಅಂಡಮಾನ್ ದ್ವೀಪದಲ್ಲಿ ನಾನು- ಜಾತಿ, ಧರ್ಮವಿಲ್ಲ, ಇಲ್ಲಿದೆ ಮಿನಿ ಇಂಡಿಯಾ- Andaman exploring

ಅಂಡಮಾನ್ ದ್ವೀಪದಲ್ಲಿ ನಾನು- ಜಾತಿ, ಧರ್ಮವಿಲ್ಲ, ಇಲ್ಲಿದೆ ಮಿನಿ ಇಂಡಿಯಾ- Andaman exploring

"Trump skuteczny” – Europa w geopolitycznym szoku

ಭಾರತಕ್ಕೆ ಎಂಜಿನ್..ಫ್ರಾನ್ಸ್ ಗೆ ಲಾಟರಿ..! ಏನಿದು ಭಾರತದ ಅತಿದೊಡ್ಡ ರಕ್ಷಣಾ ಒಪ್ಪಂದ..?

ಭಾರತಕ್ಕೆ ಎಂಜಿನ್..ಫ್ರಾನ್ಸ್ ಗೆ ಲಾಟರಿ..! ಏನಿದು ಭಾರತದ ಅತಿದೊಡ್ಡ ರಕ್ಷಣಾ ಒಪ್ಪಂದ..?

ಮೋದಿ ಹೊಸ ಕೋಟೆ! ಸೇವಾ ತೀರ್ಥಕ್ಕೆ PMO ಶಿಫ್ಟ್‌! ಸೀಕ್ರೆಟ್ ಟನಲ್ ಜೊತೆಗ ಏನೆಲ್ಲಾ ಇದೆ? ಸೌಥ್‌ ಬ್ಲಾಕ್ ಕಥೆ ಏನು?

ಮೋದಿ ಹೊಸ ಕೋಟೆ! ಸೇವಾ ತೀರ್ಥಕ್ಕೆ PMO ಶಿಫ್ಟ್‌! ಸೀಕ್ರೆಟ್ ಟನಲ್ ಜೊತೆಗ ಏನೆಲ್ಲಾ ಇದೆ? ಸೌಥ್‌ ಬ್ಲಾಕ್ ಕಥೆ ಏನು?

ಭಾನುವಾರದ ಹರಟೆ | ಆಕೆ ಶಾಪವೇ ಆತನ ಸೋಲಿಗೆ ಕಾರಣವೇ? | RAVINDRA JOSHI | #kanganaranaut #uddhavathackeray

ಭಾನುವಾರದ ಹರಟೆ | ಆಕೆ ಶಾಪವೇ ಆತನ ಸೋಲಿಗೆ ಕಾರಣವೇ? | RAVINDRA JOSHI | #kanganaranaut #uddhavathackeray

ಟ್ರಂಪ್‌ ಸುಂಕ ಏರಿಕೆಯಿಂದ ಭಾರತದ ಆರ್ಥಿಕತೆ ಮೇಲಾಗುವ ಪರಿಣಾಮವೇನು? ಆರ್ಥಿಕ ತಜ್ಞ ರವೀಂದ್ರ ಕೌಶಿಕ್‌ರವರ ವಿಶ್ಲೇಷಣೆ!

ಟ್ರಂಪ್‌ ಸುಂಕ ಏರಿಕೆಯಿಂದ ಭಾರತದ ಆರ್ಥಿಕತೆ ಮೇಲಾಗುವ ಪರಿಣಾಮವೇನು? ಆರ್ಥಿಕ ತಜ್ಞ ರವೀಂದ್ರ ಕೌಶಿಕ್‌ರವರ ವಿಶ್ಲೇಷಣೆ!

ರಾಜ್ಯದಲ್ಲಿ ಒಂದು ಗ್ರಾಮ-ಒಂದು ಚುನಾವಣೆ, ಲೋಕಲ್‌ ಫೈಟ್‌ಗೆ ಸರ್ಕಾರ ಮಾಸ್ಟರ್‌ ಪ್ಲಾನ್‌! |  Vijay Karnataka

ರಾಜ್ಯದಲ್ಲಿ ಒಂದು ಗ್ರಾಮ-ಒಂದು ಚುನಾವಣೆ, ಲೋಕಲ್‌ ಫೈಟ್‌ಗೆ ಸರ್ಕಾರ ಮಾಸ್ಟರ್‌ ಪ್ಲಾನ್‌! | Vijay Karnataka

Indian Citizenship Update 2026 ಸುಪ್ರೀಂ ಕೋರ್ಟ್‌ನ ಪ್ರಮುಖ ಆದೇಶ Documents for Citizenship

Indian Citizenship Update 2026 ಸುಪ್ರೀಂ ಕೋರ್ಟ್‌ನ ಪ್ರಮುಖ ಆದೇಶ Documents for Citizenship

ಭಾರತದ ಟೆಕ್ಸ್ ಟೈಲ್ ಉದ್ಯಮಕ್ಕೆ ಬಂಪರ್ ಲಾಟರಿ..! ಭಾರತದತ್ತ ಮುಖ ಮಾಡ್ತಿರೋದು ಯಾಕೆ ವಿದೇಶೀ ಬ್ರಾಂಡ್ಸ್..?

ಭಾರತದ ಟೆಕ್ಸ್ ಟೈಲ್ ಉದ್ಯಮಕ್ಕೆ ಬಂಪರ್ ಲಾಟರಿ..! ಭಾರತದತ್ತ ಮುಖ ಮಾಡ್ತಿರೋದು ಯಾಕೆ ವಿದೇಶೀ ಬ್ರಾಂಡ್ಸ್..?

ಡಾಲರ್‌ಗೆ ಬ್ರಿಕ್ಸ್‌ ಕರೆನ್ಸಿ ಸೆಡ್ಡು! ಏನಿದು ದಿ ಯೂನಿಟ್‌? ಚಿನ್ನ + ಪಂಚ ಕರೆನ್ಸಿ ಸಂಗಮ! ರೂಪಾಯಿ ಪಾಲು ಎಷ್ಟು?

ಡಾಲರ್‌ಗೆ ಬ್ರಿಕ್ಸ್‌ ಕರೆನ್ಸಿ ಸೆಡ್ಡು! ಏನಿದು ದಿ ಯೂನಿಟ್‌? ಚಿನ್ನ + ಪಂಚ ಕರೆನ್ಸಿ ಸಂಗಮ! ರೂಪಾಯಿ ಪಾಲು ಎಷ್ಟು?

ವಾಟರ್‌ ಮೆಟ್ರೋಗೆ ಬಿಗ್ ಪ್ಲಾನಮಂಗಳೂರು-ಮರವಂತೆಗೆ ಫೆರ್ರಿ ಜರ್ನಿ! ರೋಡ್‌ನಲ್ಲಿ ಅಲ್ಲ, ಇನ್ಮುಂದೆ ಸಾಗರದಲ್ಲಿ ಪ್ರಯಾಣ!

ವಾಟರ್‌ ಮೆಟ್ರೋಗೆ ಬಿಗ್ ಪ್ಲಾನಮಂಗಳೂರು-ಮರವಂತೆಗೆ ಫೆರ್ರಿ ಜರ್ನಿ! ರೋಡ್‌ನಲ್ಲಿ ಅಲ್ಲ, ಇನ್ಮುಂದೆ ಸಾಗರದಲ್ಲಿ ಪ್ರಯಾಣ!

Трамп у красной черты: войска в готовности. Европа готовит отпор. Украина — в центре событий /№1082/

Трамп у красной черты: войска в готовности. Европа готовит отпор. Украина — в центре событий /№1082/

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]