IVF Treatment & IVF Myths: ಬಂಜೆತನ ಎಂದು ಕೊರಗುವ ಬದಲು ಐವಿಎಫ್ ಮೂಲಕ ಮಗುವಿನ ಕನಸು ನನಸಾಗಿಸಿ |Dr Manjunath CS
Автор: VK Health
Загружено: 2025-05-06
Просмотров: 54067
Описание:
ಕೆಲವೊಂದು ದಂಪತಿಗಳಿಗೆ ಲೈಫ್‌ಸ್ಟೈಲ್‌ನಿಂದಾಗಿ, ಇನ್‌ಫರ್ಟಿಲಿಟಿ ಸಮಸ್ಯೆಯಿಂದಾಗಿ ಮಗು ಪಡೆಯಲು ಸಾಧ್ಯವಾಗೋದಿಲ್ಲ. ಅಂತಹವರಿಗೆ ಐವಿಎಫ್ ಬೆಸ್ಟ್ ಆಯ್ಕೆಯಾಗಿದೆ. ಅನೇಕರಲ್ಲಿ ಐವಿಎಫ್ ಬಗೆಗಿನ ಹಲವಾರು ಗೊಂದಲಗಳಿವೆ. ಐವಿಎಫ್ ಚಿಕಿತ್ಸೆ ಎಂದರೇನು, ಬಂಜೆತನವನ್ನು ಹೊಂದಿರುವ ದಂಪತಿಗಳು ಯಾವ ರೀತಿ ಮಗುವನ್ನು ಪಡೆಯಬಹುದು, ಇದರ ಚಿಕಿತ್ಸೆ ಹೇಗಿರುತ್ತದೆ. ಯಾವಾಗ ಐವಿಎಫ್‌ನ ಅವಶ್ಯಕತೆ ಇರುತ್ತದೆ, ಪಿಸಿಓಡಿ ಸಮಸ್ಯೆ ಇರುವವರಿಗೆ ಐವಿಎಫ್ ಹೇಗೆ ಸಹಕಾರಿಯಾಗಿದೆ, ಐವಿಎಫ್ ವಿಧಾನ ಹೇಗೆ, ಇದರಿಂದ ಏನಾದರೂ ಸಮಸ್ಯೆಗಳಿವೆಯೇ ಎನ್ನುವುದನ್ನು ಬಿರ್ಲಾ ಫರ್ಟಿಲಿಟಿ ಸೆಂಟರ್‌ನ ಡಾ. ಮಂಜುನಾಥ್ ಸಿ ಎಸ್ ಅವರಿಂದ ತಿಳಿಯೋಣ.
#IVFTreatment #IVFMyths #FertilityAwareness #ParentingJourney #IVFSuccess #IVFIndia #InfertilitySupport #FertilityFacts #MotherhoodHope #IVFAwareness
Повторяем попытку...
Доступные форматы для скачивания:
Скачать видео
-
Информация по загрузке: