ಹೊಸಕೋಟೆ - ಕೋಲಾರ ನಡುವೆ ನೇರ ರೈಲು? || Hoskote-Kolar Direct Train
Автор: Shiva Prakash Reddy
Загружено: 2025-11-24
Просмотров: 42462
Описание:
ನಮಸ್ತೆ, ಬೆಂಗಳೂರಿನ ಹೊರವಲಯದ ಹೊಸಕೋಟೆಯಿಂದ ಕೋಲಾರಕ್ಕೆ ನೇರ ರೈಲು ಸಂಪರ್ಕ ಈ ಭಾಗದ ಜನರಿಗಷ್ಟೇ ಅಲ್ಲ, ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೂ ಅತ್ಯವಶ್ಯ. ತುಮಕೂರಿಗೆ ಮೆಟ್ರೋ ಮಾಡಲು ಮುಂದಾಗಿರುವ ಸರ್ಕಾರ ಅಷ್ಟೇ ದೂರದಲ್ಲಿರುವ ಕೋಲಾರಕ್ಕೆ ಕನಿಷ್ಠ ನೇರ ರೈಲು ಮಾರ್ಗ ಕಲ್ಪಿಸಿದಲ್ಲಿ, ಲಕ್ಷಾಂತರ ಜನಕ್ಕೆ ಉಪಯೋಗವಾಗುವುದು, ಬೆಂಗಳೂರು ಮೇಲಿನ ಒತ್ತಡ ಕಮ್ಮಿಯಾಗುವುದು.
ಈ ಬಗ್ಗೆ ಜನರು, ಜನಪ್ರತಿನಿಧಿಗಳು ಗಟ್ಟಿ ಮನಸ್ಸು ಮಾಡಿ ರಾಜ್ಯ - ಕೆಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕಾಗಿದೆ.
#indianrailways #kolar #Bangalore #Chintamani #hoskote #whitefield #krpuram #airport #karnataka #tumakuru #tirupati #maluru #kgf #drmcsudhakar #drksudhakar #hdkumaraswamy #dkshivakumar #siddaramaiah #ashwinivaishnav #narendramodi
Повторяем попытку...
Доступные форматы для скачивания:
Скачать видео
-
Информация по загрузке: