ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಬೆಂಗಳೂರಿಂದ ಮೈಸೂರಿಗೆ ಹೋಗಲು ಒಂದೇ ಗಂಟೆ ಸಾಕು! ಬರ್ತಿದೆ ಹೊಸ ರೈಲು, ಏನಿದು RRTS? | Vijay Karnataka

Автор: Vijay Karnataka | ವಿಜಯ ಕರ್ನಾಟಕ

Загружено: 2025-07-04

Просмотров: 76365

Описание: ಬೆಂಗಳೂರಿಂದ ಮೈಸೂರಿಗೆ ಇನ್ಮೇಲೆ ಒಂದೇ ಗಂಟೆ ಸಾಕು! ಬರ್ತಿದೆ ಹೊಸ ರೈಲು, ಏನಿದು RRTS? ಹೇಗೆ ಕೆಲಸ? ಇದು ಸಾಧ್ಯನಾ? | RRTS | Bengaluru | Mysuru | Rapid Rail Transit System #bangloretomysore #rrtc #trainjourney

ರಾಜಧಾನಿ ಬೆಂಗಳೂರಿನಿಂದ ಅರಮನೆ ನಗರಿ ಮೈಸೂರಿಗೆ ಒಂದು ಗಂಟೆಯಲ್ಲಿ ಹೋಗಬಹುದಾ? ಏನಪ್ಪ 139 ಕಿಲೋ ಮೀಟರ್‌ ದೂರದ ಸ್ಥಳಕ್ಕೆ ಒನ್‌ ಅವರ್‌ನಲ್ಲಿ ಹೇಗೆ ಹೋಗೋದು? ಅದು ಭಯಾನಕ ಟ್ರಾಫಿಕ್‌ ಜಾಮ್‌ ನಡುವೆ ಎಂಬ ಪ್ರಶ್ನೆ ಬಂದೇ ಬಂದಿರುತ್ತೆ.. ಇದೆಲ್ಲಾ ಆಗೋದಾ ಅಂತಾನೂ ನಿಮಗೆ ಅನಿಸಿರುತ್ತೆ. ಆದರೆ, ಇದು ನಿಜಕ್ಕೂ ಸಾಧ್ಯವಾಗುವ ದಿನ ದೂರವಿಲ್ಲ. ಬೆಂಗಳೂರು - ಮೈಸೂರು ನಡುವೆ ಹೊಸ ರೈಲು ಬರುತ್ತಿದ್ದು, ಆ ರೈಲಿನಲ್ಲಿ ನೀವು ಹತ್ತಿದ್ರೆ 60 ರಿಂದ 70 ನಿಮಿಷದಲ್ಲಿ ಬೆಂಗಳೂರಿನಿಂದ ಮೈಸೂರಿಗೆ, ಮೈಸೂರಿನಿಂದ ಬೆಂಗಳೂರಿಗೆ ಆರಾಮಾಗಿ ಬರಬಹುದು. ರ‍್ಯಾಪಿಡ್‌ ರೇಲ್‌ ಟ್ರಾನ್ಸಿಟ್‌ ಸಿಸ್ಟಮ್‌ ಅಂದ್ರೇ ಆರ್‌ಆರ್‌ಟಿಎಸ್‌ ಯೋಜನೆ ಅನುಷ್ಠಾನವಾಗುವ ನಿರೀಕ್ಷೆ ಇದ್ದು, ಇದರಲ್ಲಿ ವೇಗದ ಪ್ರಯಾಣ ಸಾಧ್ಯವಾಗುತ್ತದೆ. ಸದ್ಯ ಎರಡು ನಗರಗಳ ನಡುವೆ ಎಕ್ಸ್‌ಪ್ರೆಸ್‌ ಹೈವೇ ಇದ್ದು, ಮೂರು ಗಂಟೆ ಬೇಕಾಗುತ್ತೆ.. ವಂದೇ ಭಾರತ್‌ನಲ್ಲಿ ಎರಡು ತಾಸು ಹದಿನೈದು ನಿಮಿಷ ಬೇಕಿದೆ. ಈ ಹಿನ್ನೆಲೆ ಹೊಸ ಆರ್‌ಆರ್‌ಟಿಎಸ್‌ ಗಮನ ಸೆಳೆದಿದೆ. ಏನಿದು ಆರ್‌ಆರ್‌ಟಿಎಸ್‌? ಇದು ಹೇಗೆ ಕೆಲಸ ಮಾಡುತ್ತದೆ? ಎಂಬುದನ್ನು ವಿವರವಾಗಿ ನೋಡೋಣ ಬನ್ನಿ..

Can you really travel from Bengaluru, the capital city, to Mysuru, the City of Palaces, in just one hour? You might be wondering, "How is it possible to cover 139 kilometers in an hour, especially with that terrible traffic?" It might seem impossible, but the day it becomes a reality isn't far off. A new train is coming between Bengaluru and Mysuru, and if you board it, you can comfortably travel between the two cities in just 60 to 70 minutes. The Rapid Rail Transit System (RRTS) project is expected to be implemented, enabling this fast commute. Currently, the express highway between the two cities takes three hours, and the Vande Bharat train takes two hours and fifteen minutes. In this context, the new RRTS has garnered significant attention. What is this RRTS? How does it work? Let's take a detailed look.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
ಬೆಂಗಳೂರಿಂದ ಮೈಸೂರಿಗೆ ಹೋಗಲು ಒಂದೇ ಗಂಟೆ ಸಾಕು! ಬರ್ತಿದೆ ಹೊಸ ರೈಲು, ಏನಿದು RRTS? | Vijay Karnataka

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಶೀಘ್ರವೇ ಸುಬ್ರಹ್ಮಣ್ಯಕ್ಕೆ ವಂದೇ ಭಾರತ್‌ ರೈಲು, 57 ಸುರಂಗ, 258 ಸೇತುವೆಗಳು, ಹೇಗಿದೆ ಗೊತ್ತಾ ತಯಾರಿ?

ಶೀಘ್ರವೇ ಸುಬ್ರಹ್ಮಣ್ಯಕ್ಕೆ ವಂದೇ ಭಾರತ್‌ ರೈಲು, 57 ಸುರಂಗ, 258 ಸೇತುವೆಗಳು, ಹೇಗಿದೆ ಗೊತ್ತಾ ತಯಾರಿ?

ಮುಂಬೈ ಹಿಂದಿಕ್ಕಿದ ಬೆಂಗಳೂರು!| Bengaluru’s Metro network will reach 225 km | Masth Magaa  | Amar Prasad

ಮುಂಬೈ ಹಿಂದಿಕ್ಕಿದ ಬೆಂಗಳೂರು!| Bengaluru’s Metro network will reach 225 km | Masth Magaa | Amar Prasad

ಕೋಲಾರ ತುಮಕೂರಿಗೂ ಸ್ಪೆಷಲ್‌ ರೈಲು! | Bengaluru Mysuru RRTS | Namo Bharat  Train | Masth Magaa

ಕೋಲಾರ ತುಮಕೂರಿಗೂ ಸ್ಪೆಷಲ್‌ ರೈಲು! | Bengaluru Mysuru RRTS | Namo Bharat Train | Masth Magaa

ಬೆಂಗಳೂರಿಗೆ ರೈಲ್ವೆ ಹಾರ! | Bengaluru Circular Railway | V Somanna | Indian Railways | Masth Magaa

ಬೆಂಗಳೂರಿಗೆ ರೈಲ್ವೆ ಹಾರ! | Bengaluru Circular Railway | V Somanna | Indian Railways | Masth Magaa

ಬೆಂಗಳೂರಿಗೆ ಬುಲೆಟ್ ರೈಲು! ಹೈದರಾಬಾದ್‌ಗೆ ಕೇವಲ 2 ಗಂಟೆ! ದಕ್ಷಿಣ ಭಾರತದ ಅತಿದೊಡ್ಡ ಯೋಜನೆ! ಎಲ್ಲೆಲ್ಲಿ ನಿಲ್ದಾಣ?

ಬೆಂಗಳೂರಿಗೆ ಬುಲೆಟ್ ರೈಲು! ಹೈದರಾಬಾದ್‌ಗೆ ಕೇವಲ 2 ಗಂಟೆ! ದಕ್ಷಿಣ ಭಾರತದ ಅತಿದೊಡ್ಡ ಯೋಜನೆ! ಎಲ್ಲೆಲ್ಲಿ ನಿಲ್ದಾಣ?

Why Bengaluru is Planning to Build Its First High-Speed Rail

Why Bengaluru is Planning to Build Its First High-Speed Rail

ಮೆಟ್ರೋ ಪ್ರಯಾಣಿಕರಿಗೆ ಡಬಲ್‌ ಧಮಾಕ, 175 ಕಿ.ಮೀ ವಿಸ್ತರಣೆ, ಉಪನಗರಗಳಿಗೂ ಮೆಟ್ರೋ, ಎಲ್ಲೆಲ್ಲಿ? | Vijay Karnataka

ಮೆಟ್ರೋ ಪ್ರಯಾಣಿಕರಿಗೆ ಡಬಲ್‌ ಧಮಾಕ, 175 ಕಿ.ಮೀ ವಿಸ್ತರಣೆ, ಉಪನಗರಗಳಿಗೂ ಮೆಟ್ರೋ, ಎಲ್ಲೆಲ್ಲಿ? | Vijay Karnataka

ಬೆಂಗಳೂರಿಗೆ ಹೈಟೆಕ್‌ ಚೀನಾ ರೈಲುಗಳು, ಮೆಟ್ರೋ ಹಸಿರು ಮಾರ್ಗಕ್ಕೆ 21 ಟ್ರೈನ್‌, ಚೀನಾ ರೈಲಿನ ವಿಶೇಷತೆ ಏನು?

ಬೆಂಗಳೂರಿಗೆ ಹೈಟೆಕ್‌ ಚೀನಾ ರೈಲುಗಳು, ಮೆಟ್ರೋ ಹಸಿರು ಮಾರ್ಗಕ್ಕೆ 21 ಟ್ರೈನ್‌, ಚೀನಾ ರೈಲಿನ ವಿಶೇಷತೆ ಏನು?

ರಾಜ್ಯಕ್ಕೆ ಸಿಹಿ ಸುದ್ದಿ, 700 ಕೋಟಿ ಪ್ಲಾನ್‌, 3 ಕಡೆ ವಂದೇ ಭಾರತ್‌ ರೈಲು ನಿರ್ವಹಣೆಗೆ ಡಿಪೋ | Vijaya Karnataka

ರಾಜ್ಯಕ್ಕೆ ಸಿಹಿ ಸುದ್ದಿ, 700 ಕೋಟಿ ಪ್ಲಾನ್‌, 3 ಕಡೆ ವಂದೇ ಭಾರತ್‌ ರೈಲು ನಿರ್ವಹಣೆಗೆ ಡಿಪೋ | Vijaya Karnataka

ಬೆಂಗಳೂರು, ಮೈಸೂರಿಗೆ ಮೋದಿ ಭರ್ಜರಿ ಗಿಫ್ಟ್! 5 ವರ್ಷದಲ್ಲಿ ಎಲ್ಲವೂ ಡಬಲ್! ಏನಿದು 48 ನಗರಗಳ ರೈಲ್ವೇ ಕ್ರಾಂತಿ?

ಬೆಂಗಳೂರು, ಮೈಸೂರಿಗೆ ಮೋದಿ ಭರ್ಜರಿ ಗಿಫ್ಟ್! 5 ವರ್ಷದಲ್ಲಿ ಎಲ್ಲವೂ ಡಬಲ್! ಏನಿದು 48 ನಗರಗಳ ರೈಲ್ವೇ ಕ್ರಾಂತಿ?

ಡೆ*ಡ್ಲಿ ಲೇಸರ್‌ ಕಂಡುಹಿಡಿದ‌ ಬೆಳಗಾವಿ ಅಣ್ತಾಮ್ಮಾಸ್, ಶತ್ರುಗಳ ಡ್ರೋನ್ ಕ್ಷಣಾರ್ಧದಲ್ಲಿ ಭಸ್ಮ! | Vijay Karnataka

ಡೆ*ಡ್ಲಿ ಲೇಸರ್‌ ಕಂಡುಹಿಡಿದ‌ ಬೆಳಗಾವಿ ಅಣ್ತಾಮ್ಮಾಸ್, ಶತ್ರುಗಳ ಡ್ರೋನ್ ಕ್ಷಣಾರ್ಧದಲ್ಲಿ ಭಸ್ಮ! | Vijay Karnataka

ಬೆಂಗಳೂರು ಸುತ್ತ 4 ಹೊಸ ನಗರ | ರಾಜಧಾನಿಯ ಭಾರ ಇಳಿಸುತ್ತಾ ಮೆಗಾ ಪ್ಲಾನ್‌? ಫ್ಯೂಚರ್ ಸಿಟಿಗಳ ಹಿಂದಿನ ಅಸಲಿ ಕಥೆ ಏನು?

ಬೆಂಗಳೂರು ಸುತ್ತ 4 ಹೊಸ ನಗರ | ರಾಜಧಾನಿಯ ಭಾರ ಇಳಿಸುತ್ತಾ ಮೆಗಾ ಪ್ಲಾನ್‌? ಫ್ಯೂಚರ್ ಸಿಟಿಗಳ ಹಿಂದಿನ ಅಸಲಿ ಕಥೆ ಏನು?

ಕರ್ನಾಟಕಕ್ಕೆ ಶೀಘ್ರದಲ್ಲೇ 14 ಮೆಮು ರೈಲು! ಕರಾವಳಿಗೆ ಮತ್ತೊಂದು ವಂದೇ ಭಾರತ್‌? ಯಾವ್ಯಾವ ಮಾರ್ಗ? ಇಲ್ಲಿದೆ ಪಟ್ಟಿ!

ಕರ್ನಾಟಕಕ್ಕೆ ಶೀಘ್ರದಲ್ಲೇ 14 ಮೆಮು ರೈಲು! ಕರಾವಳಿಗೆ ಮತ್ತೊಂದು ವಂದೇ ಭಾರತ್‌? ಯಾವ್ಯಾವ ಮಾರ್ಗ? ಇಲ್ಲಿದೆ ಪಟ್ಟಿ!

top 5 biggest Cruise ships in the world || ವಿಶ್ವದ 5 ದೊಡ್ಡ ಕ್ರೂಸ್ ಹಡಗುಗಳು

top 5 biggest Cruise ships in the world || ವಿಶ್ವದ 5 ದೊಡ್ಡ ಕ್ರೂಸ್ ಹಡಗುಗಳು

ಶಿವಮೊಗ್ಗದಿಂದ 3 ದಿಕ್ಕಿಗೆ ರೈಲು ಮಾರ್ಗ, ಸಮೀಕ್ಷೆಗೆ ನೈಋುತ್ಯ ರೈಲ್ವೆ ಟೆಂಡರ್‌; ಹಲವು ಜಿಲ್ಲೆಗಳಿಗೆ ಅನುಕೂಲ

ಶಿವಮೊಗ್ಗದಿಂದ 3 ದಿಕ್ಕಿಗೆ ರೈಲು ಮಾರ್ಗ, ಸಮೀಕ್ಷೆಗೆ ನೈಋುತ್ಯ ರೈಲ್ವೆ ಟೆಂಡರ್‌; ಹಲವು ಜಿಲ್ಲೆಗಳಿಗೆ ಅನುಕೂಲ

ಕರ್ನಾಟಕಕ್ಕೆ 3 ಹೊಸ ರೈಲು ಮಾರ್ಗ, 21 ಸಾವಿರ ಕೋಟಿ ಪ್ಲಾನ್‌, 4 ಜಿಲ್ಲೆಗಳಿಗೆ ಬಂಪರ್‌ | Vijay Karnataka

ಕರ್ನಾಟಕಕ್ಕೆ 3 ಹೊಸ ರೈಲು ಮಾರ್ಗ, 21 ಸಾವಿರ ಕೋಟಿ ಪ್ಲಾನ್‌, 4 ಜಿಲ್ಲೆಗಳಿಗೆ ಬಂಪರ್‌ | Vijay Karnataka

ಬೆಂಗಳೂರಲ್ಲಿ ಚೀನಾ ಮಾದರಿ 'ಎಲಿವೇಟೆಡ್' ರೈಲ್ವೆ ಟರ್ಮಿನಲ್, ದೇಶದಲ್ಲೇ ಮೊದಲು, ಏನಿದರ ವಿಶೇಷ? | Vijay Karnataka

ಬೆಂಗಳೂರಲ್ಲಿ ಚೀನಾ ಮಾದರಿ 'ಎಲಿವೇಟೆಡ್' ರೈಲ್ವೆ ಟರ್ಮಿನಲ್, ದೇಶದಲ್ಲೇ ಮೊದಲು, ಏನಿದರ ವಿಶೇಷ? | Vijay Karnataka

ಅಮೆರಿಕಕ್ಕೆ ನಡುಕ ಹುಟ್ಟಿಸಿದ ಭಾರತದ ನಿರ್ಧಾರ; ಡಾಲರ್ ಕೈಬಿಟ್ಟು ಚಿನ್ನ ಹಿಡಿದ RBI! 4.59 ಲಕ್ಷ ಕೋಟಿ ರೂ. ಖಾಲಿ!

ಅಮೆರಿಕಕ್ಕೆ ನಡುಕ ಹುಟ್ಟಿಸಿದ ಭಾರತದ ನಿರ್ಧಾರ; ಡಾಲರ್ ಕೈಬಿಟ್ಟು ಚಿನ್ನ ಹಿಡಿದ RBI! 4.59 ಲಕ್ಷ ಕೋಟಿ ರೂ. ಖಾಲಿ!

РЫСЬ В ДЕЛЕ... Рысь против волка, койота, змеи, оленя!

РЫСЬ В ДЕЛЕ... Рысь против волка, койота, змеи, оленя!

ನರೇಂದ್ರ ಮೋದಿಯವರ ಜೀವನ ಹೇಗಿರುತ್ತೆ? ದೇಶದ ಪ್ರಧಾನಿಯ ಮನೆ ಹೇಗಿದೆ ಗೊತ್ತಾ? Narendra Modi House & Life | New

ನರೇಂದ್ರ ಮೋದಿಯವರ ಜೀವನ ಹೇಗಿರುತ್ತೆ? ದೇಶದ ಪ್ರಧಾನಿಯ ಮನೆ ಹೇಗಿದೆ ಗೊತ್ತಾ? Narendra Modi House & Life | New

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]