ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

Dasha Sandhi | ಸಂಧಿ ಶಾಂತಿ | ರಾಹು-ಬೃಹಸ್ಪತಿ ಸಂಧಿ ಶಾಂತಿ |

Автор: JYOTIRMARGA

Загружено: 2023-03-27

Просмотров: 7699

Описание: Dasha Sandhi | ಸಂಧಿ ಶಾಂತಿ | ರಾಹು-ಬೃಹಸ್ಪತಿ ಸಂಧಿ ಶಾಂತಿ | #jyotirmarga #horoscope
ಶ್ರೀ ಸುಧಾಕರ ಬನ್ನಂಜೆ (ವೈಜ್ಞಾನಿಕ ಜ್ಯೋತಿಷ್ಯ ಸಲಹೆಗಾರರು) ಚಾನೆಲ್ ನ ರವರಿಂದ ಜ್ಯೋತಿರ್ಮಾರ್ಗ ಯುಟ್ಯೂಬ್ ವಿಶೇಷ ಸಂಚಿಕೆ ಪ್ರಮುಖವಾದ 3 ಗ್ರಹ ದಶಾ ಸಂಧಿ ಶಾಂತಿಗಳಲ್ಲಿ ಇಂದು ರಾಹು ಬೃಹಸ್ಪತಿ ಸಂಧಿ ಶಾಂತಿ ಬಗ್ಗೆ ವಿವರಣೆ ಕನ್ನಡದಲ್ಲಿ.
ಈ ವಿಡಿಯೋದಲ್ಲಿ ನೀವು ತಿಳಿದುಕೊಳ್ಳಬಹುದಾದ ವಿಷಯಗಳು:

ಪ್ರಮುಖವಾದ 3 ಗ್ರಹ ದಶಾ ಸಂಧಿ ಶಾಂತಿಗಳು :
1. ಶುಕ್ರಾದಿತ್ಯ ಸಂಧಿ ಶಾಂತಿ,    • Dasha Sandhi | ಸಂಧಿ ಶಾಂತಿ | ಶುಕ್ರಾದಿತ್ಯ - ...  
2. ಕುಜ - ರಾಹು ಸಂಧಿ ಶಾಂತಿ,    • Dasha Sandhi | ಸಂಧಿ ಶಾಂತಿ | ಕುಜ - ರಾಹು ಸಂಧ...  
3. ರಾಹು - ಬೃಹಸ್ಪತಿ ಸಂಧಿ ಶಾಂತಿ.   • Dasha Sandhi | ಸಂಧಿ ಶಾಂತಿ | ರಾಹು-ಬೃಹಸ್ಪತಿ ...  

ಜನ್ಮ ಜಾತಕದಲ್ಲಿ ದಶಾ- ಭುಕ್ತಿಯ ವಿವರಗಳನ್ನು ನೋಡಿದಾಗ ಅದರಲ್ಲಿ ಈ ಸಂಧಿ ಸಮಯ ಯಾವುದು ಎಂದು ತಿಳಿಯುತ್ತದೆ.
ರಾಹು - ಬೃಹಸ್ಪತಿ ಸಂಧಿ ಶಾಂತಿ: ರಾಹು ಅಧಿಕಾರದ ಅವಧಿ ಕಳೆದ ನಂತರ ಬೃಹಸ್ಪತಿ ಅಂದರೆ ಗುರು ಗ್ರಹದ ಅಧಿಕಾರ ಅವಧಿ ಆರಂಭವಾಗುವ ೬ ತಿಂಗಳ ಮೊದಲು ಈ ರಾಹು - ಬೃಹಸ್ಪತಿ ಸಂಧಿ ಶಾಂತಿಯನ್ನು ತಪ್ಪದೇ ಮಾಡಿಸಿ ಕೊಳ್ಳ ಬೇಕು. ಈ ರಾಹು - ಬೃಹಸ್ಪತಿ ಸಂಧಿಕಾಲವು ಪುರುಷ ಮತ್ತು ಮಹಿಳೆಯರಿಬ್ಬರಿಗೂ ಅತಿ ಅಪಾಯಕಾರಿ ಆಗಿರುತ್ತದೆ.

ಗ್ರಹ ಸಂಧಿ ಅಂದರೆ ಏನು?
ಸಾಮಾನ್ಯವಾಗಿ ಯಾವುದೇ ವ್ಯಕ್ತಿಯ ಜಾತಕದಲ್ಲಿ ಒಂದು ಗ್ರಹ ದಶೆಯಿಂದ ಮತ್ತೊಂದು ಗ್ರಹ ದಶೆ ಬದಲಾಗುವಾಗ ಈ 'ಸಂಧಿ ಶಾಂತಿ' ಮಾಡಿಸಲಾಗುತ್ತದೆ. ಹಾಗಂತ ಎಲ್ಲ ಗ್ರಹ ದಶೆ ಬದಲಾಗುವಾಗ ಎಲ್ಲ ಗ್ರಹ ದಶೆಗಳಿಗೂ ಮಾಡಿಸುವುದಿಲ್ಲ. ಪ್ರಮುಖವಾಗಿ ಕುಜ ದಶೆ ಮುಗಿದು ರಾಹು ದಶೆ ಆರಂಭ ಆಗುವಾಗ "ಕುಜ ರಾಹು ಸಂಧಿ", ಮತ್ತು ರಾಹುವಿನ ದಶೆ ಮುಗಿದು ಗುರು ದಶೆಯ ಶುರುವಿನಲ್ಲಿ "ರಾಹು ಬೃಹಸ್ಪತಿ (ಗುರು) ಸಂಧಿ", ಮತ್ತೊಂದು ಶುಕ್ರ ದಶೆಯ ನಂತರ ರವಿ ದಶೆ ಶುರುವಿನಲ್ಲಿ "ಶುಕ್ರಾದಿತ್ಯ ಸಂಧಿ",ಶಾಂತಿ ಮಾಡಿಸಿಕೊಳ್ಳಲಾಗುತ್ತದೆ.

ಸಂಧಿ ಶಾಂತಿ ಯಾವಾಗ ಮಾಡಿಸಬೇಕು?
ರಾಹು ದಶೆ ಮುಗಿದು ಗುರು ದಶೆ ಶುರುವಾಗುವ ಆರು ತಿಂಗಳ ಮುಂಚೆ ರಾಹು - ಬೃಹಸ್ಪತಿ ಸಂಧಿ ಶಾಂತಿ ಮಾಡಿಸಿಕೊಳ್ಳಬೇಕು.
ಶಾಂತಿ ಮಾಡಿಸಿಕೊಳ್ಳುವ ದಿನ ಜಾತಕನ ಜನ್ಮ ನಕ್ಷತ್ರವೇ ಇರುವ ದಿನ ಆರಿಸುವುದು ಅತ್ಯುತ್ತಮ. ಮತ್ತು ಈ ವಿಚಾರದಲ್ಲಿ ಉತ್ತಮ ಜ್ಯೋತಿಷಿಗಳು ಅಥವಾ ಪುರೋಹಿತರ ಸಹಾಯ ಪಡೆದು, ಮುಂದುವರಿಯುವುದು ಶುಭಕರ.
ದಶಾ ಸಂಧಿ ಶಾಂತಿ ಮಾಡಿಸಿಕೊಳ್ಳುವುದರಿಂದ ಅದರಿಂದ ಬರುವ ಸಮಸ್ಯೆಗಳು ಅಲ್ಪ ಪ್ರಮಾಣದಲ್ಲೇ ನಿವಾರಣೆ ಆಗುತ್ತವೆ. ಆ ಗ್ರಹಗಳ ಬಲ ದೊರೆತು, ಕೆಲಸ ಕಾರ್ಯಗಳು ಸುಲಭವಾಗುತ್ತವೆ.

ಸಂಧಿ ಮಾಡಿಸದಿದ್ದರೆ ಏನೇನು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ?
ರಾಹು ದಶೆ ಮುಗಿದು ಗುರು ದಶೆ ಶುರುವಾಗುವ ಆರು ತಿಂಗಳ ಮುಂಚೆ ರಾಹು - ಬೃಹಸ್ಪತಿ ಸಂಧಿ ಶಾಂತಿ ಸಮಯ, ಆ ಸಮಯದಲ್ಲಿ ಅತಿ ಮುಖ್ಯವಾಗಿ ಜಾತಕನಿಗೆ ವಿದ್ಯೆಗೆ ಅಡ್ಡಿಯುಂಟಾಗುವುದು, ವಿವಾಹ ಆಗದೆ ಇರುವುದು ಅಥವಾ ವಿಚ್ಛೇದನ, ಅನೇಕ ರೋಗ ಬಾಧೆ, ದೊಡ್ಡ ಶಸ್ತ್ರಚಿಕಿತ್ಸೆಗಳು ಮಾಡಿಸಬೇಕಾಗಬಹುದು, ಅಗ್ನಿ ಅವಘಡಗಳು , ವ್ಯಾಪಾರದಲ್ಲಿ ನಷ್ಟ, ದೊಡ್ಡ ಪ್ರಮಾಣದಲ್ಲಿ ದುಡ್ಡು ಕಾಸಿನ ಸಮಸ್ಯೆಗೆ ಸಿಲುಕಿಕೊಳ್ಳುವುದು ಹೀಗೆ ಅನೇಕ ಸಮಸ್ಯೆ ಹಾಗೂ ಸವಾಲುಗಳು ಒಂದರ ಹಿಂದೆ ಒಂದರಂತೆ ಬರುತ್ತವೆ.
ಈ ದಶಾ ಸಂಧಿ ಶಾಂತಿ ಇದೆಯಲ್ಲಾ ಇದನ್ನು ಮಾಡಿಸುವುದರಿಂದ ಅದು ಸಮಸ್ಯೆಗಳಿಂದ ರಕ್ಷಣೆಯನ್ನು ನೀಡುತ್ತದೆ ಎಂಬ ದಿಟ್ಟ ನಂಬಿಕೆ. ಈ ಕುರಿತಾಗಿ ಅನೇಕ ಗ್ರಂಥಗಳಲ್ಲೂ ಉಲ್ಲೇಖ ಸಿಗುತ್ತದೆ.

ಜ್ಯೋತಿಷಿಯ ಬಗ್ಗೆ ಸಂಕ್ಷಿಪ್ತ ವಿವರಗಳು:
ಶ್ರೀ ಸುಧಾಕರ ಬನ್ನಂಜೆಯವರು ಬಹಳಷ್ಟು ವಿಚಾರಗಳ ಬಗ್ಗೆ ಮಾತನಾಡಬಲ್ಲ ವಿದ್ವಾಂಸರು.
ಕಲೆ ಸಾಹಿತ್ಯ ಸಂಸ್ಕೃತಿ ಪತ್ರಿಕೋದ್ಯಮಗಳ ಅಪಾರ ಅರಿವುಳ್ಳವರು. ಇದೀಗ ವೈಜ್ಞಾನಿಕವಾಗಿ ಜೋತಿಷ್ಯವನ್ನು ವಿಮರ್ಶೆ ಮಾಡುತಿದ್ದಾರೆ. ಗ್ರಹಗಳ ಚಲನೆ ಮಾನವರ ಬದುಕಿಗೆ ಹೇಗೆ ಪ್ರಭಾವಿಸುತ್ತದೆ ಎಂಬ ಬಗ್ಗೆ ತಿಳಿಸಿಕೊಡಲಿದ್ದಾರೆ. ಶ್ರೀ ಸುಧಾಕರ ಬನ್ನಂಜೆ ಅವರು ಕನ್ನಡ ಭಾಷೆಯ ಸ್ವಯಂ ಕಲಿತ ಜ್ಯೋತಿಷ್ಯರಲ್ಲಿ ಒಬ್ಬರು. ಶ್ರೀ ಸುಧಾಕರ ಬನ್ನಂಜೆಯವರನ್ನು ವೈಯಕ್ತಿಕವಾಗಿ ಸಂಪರ್ಕಿಸಲು ವಿಡಿಯೋದಲ್ಲಿ ಕೊಟ್ಟಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ.
Disclaimer:
Prachala Media House and Jyotirmarga does not guarantee the accuracy or reliability of any of the information, content or advertisements contained in, resulting from, or linked to this Jyotirmarga Youtube Channel. Thank you.

About Jyotirmarga:
@Jyotirmarga is one of the leading, growing Spiritual and Astrology Kannada YouTube Channel designed to deliver Only General, positive, scientific astrological advices, suggestions and remedial solutions pertaining to various aspects planets effects on people life, including finance, career, relationships, health, marriage, and so on.

If anyone need personalised and accurate predictions based on his/her Janma kundali he can contact by calling the phone number displayed on the screen during the prediction video.

ಜ್ಯೋತಿರ್ಮಾರ್ಗ, ನೋಡಿ, Like ಮಾಡಿ ಹಾಗೆಯೆ ಮರೆಯದೆ SUBSCRIBE ಆಗಿ: https://www.youtube.com/@jyotirmarga?...

Facebook:   / jyotirmarga  
Instagram:   / prachalamediahouse  
Tumblr: https://www.tumblr.com/prachalamediah...
Twitter:   / prachalamedia  
linkedin:   / prachala-mediahouse-822223262  

#Jyotirmarga #prachalamediahouse #sudhakarbannanje #kannadaastrology #astrologykannada #Bhavishyavani #ಶ್ರೀಸುಧಾಕರಬನ್ನಂಜೆ #ಭವಿಷ್ಯ #ಜ್ಯೋತಿಷ್ಯ #astrology #kannadaastrology #astrologer #karnataka #horoscope

Не удается загрузить Youtube-плеер. Проверьте блокировку Youtube в вашей сети.
Повторяем попытку...
Dasha Sandhi | ಸಂಧಿ ಶಾಂತಿ | ರಾಹು-ಬೃಹಸ್ಪತಿ ಸಂಧಿ ಶಾಂತಿ |

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

Jataka Phala: ಜಾತಕದಲ್ಲಿ ರಾಹು ಬೃಹಸ್ಪತಿ ಸಂಧಿ ಶಾಂತಿ ಕಾಲ ಏರ್ಪಾಡಾಗಿದ್ದರೆ ಏನು ಮಾಡಬೇಕು??

Jataka Phala: ಜಾತಕದಲ್ಲಿ ರಾಹು ಬೃಹಸ್ಪತಿ ಸಂಧಿ ಶಾಂತಿ ಕಾಲ ಏರ್ಪಾಡಾಗಿದ್ದರೆ ಏನು ಮಾಡಬೇಕು??

ನವಗ್ರಹ ದೋಷ ಪರಿಹಾರ | ಯಾವ ಗ್ರಹಕ್ಕೆ ಯಾವ ಮಂತ್ರ? | #jyotirmarga | #astrologykannada

ನವಗ್ರಹ ದೋಷ ಪರಿಹಾರ | ಯಾವ ಗ್ರಹಕ್ಕೆ ಯಾವ ಮಂತ್ರ? | #jyotirmarga | #astrologykannada

ಮಿಥುನ ರಾಶಿ 2025 ವರ್ಷ ಭವಿಷ್ಯ ನಿಮ್ಮ ಜೀವನದಲ್ಲಿ ಬಹುದೊಡ್ಡ ಬದಲಾವಣೆಯಾಗಲಿದೆ

ಮಿಥುನ ರಾಶಿ 2025 ವರ್ಷ ಭವಿಷ್ಯ ನಿಮ್ಮ ಜೀವನದಲ್ಲಿ ಬಹುದೊಡ್ಡ ಬದಲಾವಣೆಯಾಗಲಿದೆ

Sharanu Sharanayya Sharanu Benaka | Popular Lord Sri Ganesha Kannada Bhakti Songs

Sharanu Sharanayya Sharanu Benaka | Popular Lord Sri Ganesha Kannada Bhakti Songs

ಶ್ರೀ ಪುರಂದರ ದಾಸರ ಪದಗಳು | Sri Purandara Dasara Padagalu | Audio Jukebox | #dasarapadagalu

ಶ್ರೀ ಪುರಂದರ ದಾಸರ ಪದಗಳು | Sri Purandara Dasara Padagalu | Audio Jukebox | #dasarapadagalu

Prof. Góralczyk: rozbiór Ukrainy stanie się faktem | Onet Rano

Prof. Góralczyk: rozbiór Ukrainy stanie się faktem | Onet Rano

ಕ್ರಿಸ್ಟಲ್‌ ಲೋಕದ ಯಾನ Part -1 | Journey to the Crystal World Part -1

ಕ್ರಿಸ್ಟಲ್‌ ಲೋಕದ ಯಾನ Part -1 | Journey to the Crystal World Part -1

ಸೌಂದರ್ಯಲಹರೀ | Soundarya Lahari |  Kannada Lyrical Video | Sindhu Smitha

ಸೌಂದರ್ಯಲಹರೀ | Soundarya Lahari | Kannada Lyrical Video | Sindhu Smitha

Na-prank si MC Muah! Ang makulay na kwento ng buhay niya | Chad Kinis Show

Na-prank si MC Muah! Ang makulay na kwento ng buhay niya | Chad Kinis Show

"PROSZĘ PANA, TO JEST OBŁĘD". ALEKSANDER KWAŚNIEWSKI OSTRZEGA

What is Sandhi Shanti? How to Perform & Who Can Perform? | ಸಂಧಿ ಶಾಂತಿ ಮಾಡೋದ್ರಿಂದಲೂ ತೊಂದ್ರೆ ಆಗುತ್ತಾ?

What is Sandhi Shanti? How to Perform & Who Can Perform? | ಸಂಧಿ ಶಾಂತಿ ಮಾಡೋದ್ರಿಂದಲೂ ತೊಂದ್ರೆ ಆಗುತ್ತಾ?

ರಾಹು ಬೃಹಸ್ಪತಿ ದಶಾಸಂಧಿ ಸಮಯದಲ್ಲಿ ಸಂಭವಿಸುವ ಅವಘಡಗಳು ಹಾಗೂ ಪರಿಹಾರಗಳು - Rahu Jupiter Dasha Sandhi Dosha

ರಾಹು ಬೃಹಸ್ಪತಿ ದಶಾಸಂಧಿ ಸಮಯದಲ್ಲಿ ಸಂಭವಿಸುವ ಅವಘಡಗಳು ಹಾಗೂ ಪರಿಹಾರಗಳು - Rahu Jupiter Dasha Sandhi Dosha

ЭТО НЕ СЛАВЯНЕ И НЕ НЕМЦЫ ЧЬЯ В НИХ КРОВЬ?

ЭТО НЕ СЛАВЯНЕ И НЕ НЕМЦЫ ЧЬЯ В НИХ КРОВЬ?

ದಶಾ ಸಂಧಿ ಶಾಂತಿ | ಶುಕ್ರಾದಿತ್ಯ ಸಂಧಿ | ಕುಜ ರಾಹು ಸಂಧಿ | ರಾಹು ಬೃಹಸ್ಪತಿ ಸಂಧಿ | #jyotirmarga #horoscope

ದಶಾ ಸಂಧಿ ಶಾಂತಿ | ಶುಕ್ರಾದಿತ್ಯ ಸಂಧಿ | ಕುಜ ರಾಹು ಸಂಧಿ | ರಾಹು ಬೃಹಸ್ಪತಿ ಸಂಧಿ | #jyotirmarga #horoscope

«Взгляд психолога на поздний возраст. Что и как меняется в психике?» Лекция  Ирины Рощиной

«Взгляд психолога на поздний возраст. Что и как меняется в психике?» Лекция Ирины Рощиной

Mandhi-ಮಾಂದಿ ಯಾರು? ಮಾಂದಿ ಯಾವ ಸ್ಥಾನದಲ್ಲಿ ಇದ್ದರೆ ಏನು ಫಲ?

Mandhi-ಮಾಂದಿ ಯಾರು? ಮಾಂದಿ ಯಾವ ಸ್ಥಾನದಲ್ಲಿ ಇದ್ದರೆ ಏನು ಫಲ?

ARMATY ODPALIŁY W MEDIOLANIE! CO ZA GOLE! INTER - ARSENAL, SKRÓT MECZU

ARMATY ODPALIŁY W MEDIOLANIE! CO ZA GOLE! INTER - ARSENAL, SKRÓT MECZU

"Jezus nie był stolarzem” — dlaczego ten szczegół robi różnicę

Dasha Sandhi | ಸಂಧಿ ಶಾಂತಿ | ಕುಜ - ರಾಹು ಸಂಧಿ ಶಾಂತಿ | #jyotirmarga

Dasha Sandhi | ಸಂಧಿ ಶಾಂತಿ | ಕುಜ - ರಾಹು ಸಂಧಿ ಶಾಂತಿ | #jyotirmarga

Jupiter (Guru) In All 12 Houses Effects । Guru Chandal Yoga & Vakri Brihaspati । Dr. Shanker Adawal

Jupiter (Guru) In All 12 Houses Effects । Guru Chandal Yoga & Vakri Brihaspati । Dr. Shanker Adawal

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]