ಇಂದಿನ ಪತ್ರಿಕೆಗಳ ಇಣುಕುನೋಟ :
Автор: DD Chandana News
Загружено: 2025-12-13
Просмотров: 112
Описание:
ಇಂದಿನ ಪತ್ರಿಕೆಗಳ ಇಣುಕುನೋಟ :
1) ಕೇರಳ ರಾಜಧಾನಿ ಬಿಜೆಪಿ ತೆಕ್ಕೆಗೆ; ಚಾರಿತ್ರಿಕ ಜಯ ;
ಪಾಲಿಕೆಯ 101 ಕ್ಷೇತ್ರದ ಪೈಕಿ 50ರಲ್ಲಿ ಗೆದ್ದ ಬಿಜೆಪಿ ಮೈತ್ರಿಕೂಟ (ಉ.ವಾ-1)
2) ಸ್ಥಿರಾಸ್ತಿ ಮೌಲ್ಯ ಶೀಘ್ರ ಜಾಸ್ತಿ ;ಮಾರ್ಗಸೂಚಿ ದರ ಶೇಕಡ 15-20 ಹೆಚ್ಚಳಕ್ಕೆ ನಡೆದಿದೆ ಸಿದ್ಧತೆ;
JIS ಆಧರಿಸಿ ಪ್ರದೇಶಕ್ಕೆ ಅನುಗುಣವಾಗಿ ಪರಿಷ್ಕರಣೆ (ವಿ.ವಾ-1)
3) 2 ದಿನಗಳ 28ನೇ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ ;
ನ್ಯಾಯಾಂಗ ವ್ಯವಸ್ಥೆ ಸ್ವತಂತ್ರ ಆಗಿರಬೇಕು; ನ್ಯಾಯಮೂರ್ತಿ ಭುಯಾನ್ (ಕ.ಪ್ರ-4)
4) ಬೆಂಗಳೂರು-ತುಮಕೂರಿಗೆ ಮೆಟ್ರೋ ಅವಶ್ಯ - ಸೋಮಣ್ಣ (ಉ.ವಾ-4)
5) ಇಂದು ಭಾರತ - ದ. ಆಫ್ರಿಕಾ 3ನೇ ಟಿ20 ;1-1 ಸಮಬಲದಲ್ಲಿರುವ 2 ತಂಡಗಳಿಗೂ ಪ್ರತಿಷ್ಠೆಯ ಕಾದಾಟ ;
2 ತಂಡಗಳಿಗೂ ಸರಣಿ ಮುನ್ನಡೆ ನಿರೀಕ್ಷೆ (ವಿಶ್ವವಾಣಿ-10)
ಇವು ಇಂದಿನ ಪ್ರತಿಕೆಗಳ ಪ್ರಮುಖ ಸುದ್ದಿ.. ಉಳಿದಂತೆ
1) ಅಪಘಾತ ತುರ್ತು ಸ್ಪಂದನ ವಾಹನಗಳಿಗೆ ಚಾಲನೆ ;
KSRTC ಯಿಂದ ವಿನೂತನ ಪ್ರಯೋಗ - ಸಚಿವ ರಾಮಲಿಂಗಾರೆಡ್ಡಿ (ಸಂ.ಕ-2)
2) ಒಂದು ರಾಜ್ಯ ಹಲವು ಜಗತ್ತು ಧ್ಯೇಯವಾಕ್ಯ ಜತೆ ಪ್ರವಾಸೋದ್ಯಮ ಇಲಾಖೆ ನೂತನ ಹೆಜ್ಜೆ;
ಕರ್ನಾಟಕದಲ್ಲಿ ದೇಶ-ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಳ (ಹೊ.ದಿ-3)
3) ನರೇಗಾ ಯೋಜನೆ ಹೆಸರು ಬದಲಾವಣೆ (ವಿ.ವಾ-1)
4) ಇನ್ನೂ ಐದು ದಿನಗಳು ರಾಜ್ಯಾದ್ಯಂತ ತೀವ್ರ ಚಳಿ(ವಿಶ್ವವಾಣಿ- 1)
5) ಸ್ಕ್ವಾಷ್ : ಚೊಚ್ಚಲ ಬಾರಿ ವಿಶ್ವಕಪ್ ಫೈನಲ್ ಗೆ ಭಾರತ (ಪ್ರ.ವಾ-12)
#LiveDDChandanaNews #DDChandanaNews #DDChandana #DDKannada
Повторяем попытку...
Доступные форматы для скачивания:
Скачать видео
-
Информация по загрузке: