ಬಿಸಿಲ ನಾಡು ರೈತ ನಿರ್ಮಿಸಿದ 35 ಎಕರೆ ಹಸಿರು ಸ್ವರ್ಗ | agroforestry farming | integrated farming kannada
Автор: Rangu Kasturi - Farming in Kannada
Загружено: 2025-01-21
Просмотров: 17103
Описание:
ಈ ಮೇಲಿನ ವೀಡಿಯೋದಲ್ಲಿ ಚಿಂಚೋಳಿ ತಾಲೂಕಿನ ಕೊಳ್ಳೂರು ಗ್ರಾಮದ ರೈತರಾದ ಶ್ರೀ ಅನಂತ ರಾವ್ ರವರು 35 ಎಕರೆ ಭೂಮಿಯಲ್ಲಿ ವಿವಿಧ ಭಾಗಗಳಾಗಿ ವಿಂಗಡಣೆ ಮಾಡಿ ಹಲವು ಬಗೆಯ ಹಣ್ಣಿನ ಗಿಡಗಳು ಹಾಗೂ ನಾಲ್ಕು ಎಕರೆ ಪೇರಳೆ ಕೃಷಿ ನಾಲ್ಕು ಎಕರೆ ಸೀತಾಫಲ ಕೃಷಿ ಮಾಡಿದ್ದಾರೆ ಬದುಗಳಲ್ಲಿ ಹಲವಾರು ಅರಣ್ಯ ಗಿಡಗಳನ್ನು ಹಾಕಿದ್ದಾರೆ ಎರಡು ಎಕರೆಯಲ್ಲಿ ತೆಂಗು ಬೆಳೆದಿದ್ದಾರೆ ಅಷ್ಟೇ ಅಲ್ಲದೆ ಸುಮಾರದ ಭೂಮಿಯಲ್ಲಿ ಬಂಗಾರದಂತಹ ರಕ್ತ ಚಂದನ ಶ್ರೀಗಂಧ ಜೊತೆಗೆ ಹಲವು ಕಾಡು ಗಿಡಗಳನ್ನ ಬೆಳೆದಿದ್ದಾರೆ ಕೆಲವು ಬದುಗಳಲ್ಲಿ ಬಿದಿರು ಕೃಷಿ ಮಾಡಿದ್ದಾರೆ
ಅಷ್ಟೇ ಅಲ್ಲದೆ ತೊಗರಿ ಉದ್ದು ಸೋಯಾ ಅವರೆ ತರಕಾರಿಗಳನ್ನು ಬೆಳೆಯುತ್ತಿದ್ದಾರೆ
ಇದೆಲ್ಲವನ್ನೂ ಸಾವಯವದಲ್ಲಿ ಬೆಳೆಯಲು ನಾಲ್ಕು ದೇಸಿ ಹಸುಗಳನ್ನು ಸಾಕಿಕೊಂಡು ಎರೆಹುಳು ಗೊಬ್ಬರ ತಯಾರಿಸುತ್ತಾರೆ ಜೊತೆಗೆ ಜೀವಾಮೃತ ಘಟಕ ನಿರ್ಮಿಸಿದ್ದಾರೆ ಗೋಕೃಪಾಮೃತ ವೇಸ್ಟ್ ಡಿಕಂಪೋಸರ್ ಗಳನ್ನು ಬಳಸುತ್ತಿದ್ದಾರೆ ಒಟ್ಟಿನಲ್ಲಿ ಸಮಗ್ರ ಕೃಷಿ ಜೊತೆಗೆ ಅರಣ್ಯ ಕೃಷಿ ಮಾಡಿ ಕಲಬುರ್ಗಿ ಭಾಗದಲ್ಲಿ ಒಬ್ಬ ಮಾದರಿ ರೈತರಾಗಿದ್ದಾರೆ...!
===============
WhatsApp ➤ https://chat.whatsapp.com/LVEWtL8XE9V...
Facebook ➤ https://www.facebook.com/profile.php?...
Instagram ➤ / rangukasturi
You tube ➤ / @rangukasturifarminginkannada
Mail Id ➤
Telegram ➤
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
Anant mohan rao kollur
Village. Kollur
TQ. Chincholi
Dist. Kalaburgi
Mo. 99804 71411
Trees in 9/*/1
1) Coco nut. 120
2)Teak. 11
3) Other trees. 21
Trees in 10/1
1)Teak. 45
2) Tamarind. 4
3) Neem. 11
4)Guava. 2000
5) Custard apple. 1100
6) Sandalwood. 800
7) Coconut. 6
8)Mixed fruit trees. 150
9)Rakta chandan. 110
10)Mahaghani. 300
11) Mango. 20
12) Others. 30
13) Bamboo. 75
14) Tur. 2A
Trees in RS no 11
1) Teak. 400
2) sandalwood. 1000
3) other trees. 44
4) Neem. 7
5) Sugar cane. 6 acre
===============
ಬಿಸಿಲ ನಾಡು ರೈತ ನಿರ್ಮಿಸಿದ 35 ಎಕರೆ ಹಸಿರು ಸ್ವರ್ಗ | agroforestry farming | integrated farming kannada
===============
#rangukasturi #agroforestry #integratedfarming #farmingkannada #farming #integrated #forestry #sandalwoodfarming #organicfarming #horticulturefarming #savayavakrushi #agriculture #farminginkannada #jivamrutafilter
Повторяем попытку...
Доступные форматы для скачивания:
Скачать видео
-
Информация по загрузке: