ಜೂನಿಯರ್ ನಾರಾಯಣ ರೆಡ್ಡಿ, ತಾತನಿಗೆ ತಕ್ಕ ಮೊಮ್ಮಗ
Автор: Vivara - ವಿವರ
Загружено: 2024-06-08
Просмотров: 16192
Описание:
ಸಾವಯವ ಕೃಷಿ ಸಂತ ದಿವಂಗತ ನಾಡೋಜ ವರ್ತೂರು ನಾರಾಯಣ ರೆಡ್ಡಿ ಯವರು ಯಾರಿಗೆ ಗೊತ್ತಿಲ್ಲ ಹೇಳಿ, ರಾಷ್ಟ್ರಾದ್ಯಂತ ಸಾವಯವ ಕೃಷಿ ಮಟ್ಟಿಗೆ ಅವರ ಹೆಸರು ಅಜರಾಮರ, ಅವರ ಜೈವಿಕ ತೋಟದ ಕೃಷಿ ವಿಧಾನವನ್ನ ಈ ವಿಡಿಯೋದಲ್ಲಿ ತೋರಿಸಲಾಗಿದೆ, ಅವರ ಕಿರಿಯ ಮಗ ಶ್ರೀ ಸಾಯಿ ರಾಮ್ ರೆಡ್ಡಿ ಯವರು ಈಗ ತೋಟವನ್ನು ನಿರ್ವಹಿಸುತ್ತಿದ್ದಾರೆ, ನಾರಾಯಣ ರೆಡ್ಡಿ ಅವರ ಮೊಮ್ಮಗ ದಿನಕರ ಅತಿ ಸಣ್ಣ ವಯಸ್ಸಿನಲ್ಲಿ ಅಜ್ಜನ ಕೃಷಿ ಪಾಂಡಿತ್ಯವನ್ನ ಪಡೆದಿರುವುದು ಅದ್ಭುತ ಮತ್ತು ವಿಶೇಷ.
ಈ ವಿಡಿಯೋದಲ್ಲಿ ದಿವಂಗತ ನಾರಾಯಣ ರೆಡ್ಡಿಯವರ ಸಾವಯವ ತೋಟ ಹಾಗೂ ಜೈವಿಕ ಕೃಷಿ ವಿಧಾನದ ಬಗ್ಗೆ ತಿಳಿಸಿಕೊಡಲಾಗಿದೆ ದಯವಿಟ್ಟು ತಪ್ಪದೇ ನೋಡಿ.
ಧನ್ಯವಾದಗಳು.
-----------------------------------------------------------------------------------------------------------------------------
Check out our Playlists: -
ನಾವು ಮರೆತ ಸಾಮ್ರಾಜ್ಯಗಳು- • ನಾವು ಮರೆತ ಸಾಮ್ರಾಜ್ಯಗಳು
ಸ್ಥಳ ಪುರಾಣ- • ಸ್ಥಳ ಪುರಾಣ- Sthala Purana
ಅಭಿವ್ಯಕ್ತಿ- • ಅಭಿವ್ಯಕ್ತಿ
ಕೃಷಿ ವಿವರ- • ಕೃಷಿ ವಿವರ
Food factory- • Food factory
Factory tour- • Factory tour
Follow us through: -
facebook page :- / vivarainfor
Instagram page :- / vivarainfo
Twitter :- / vivarainfo
WhatApp Channel :- http://whatsapp.com/channel/0029VaAMo...
Thread:- http://threads.net/@vivarainfo
Reach us at
Email- [email protected]
Whatsapp- 98866 33355
--------------------------------------------------------------------------------------------------------------------------------------
#narayanareddy #agriculture #kannada #farming #organicfarming
Повторяем попытку...
Доступные форматы для скачивания:
Скачать видео
-
Информация по загрузке: