PCOD ಉಂಟಾಗಲು ಕಾರಣವೇನು? ಜನ ಏನ್ ಹೇಳ್ತಾರೆ?
Автор: Vijay Karnataka | ವಿಜಯ ಕರ್ನಾಟಕ
Загружено: 2025-01-30
Просмотров: 1000
Описание:
ಪಿಸಿಓಡಿ (ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್) ಬಹುತೇಕ ಮಹಿಳೆಯರನ್ನು ಕಾಡುವ ಸಾಮಾನ್ಯ ಸಮಸ್ಯೆ. ಪ್ರಮುಖವಾಗಿ ಹಾರ್ಮೋನುಗಳ ವ್ಯತ್ಯಾಸದಿಂದ ಉಂಟಾಗುವ ಈ ಸಮಸ್ಯೆ ಅನೇಕ ಇತರ ಅನಾರೋಗ್ಯಕ್ಕೂ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾದ್ರೆ ಪಿಸಿಓಡಿ ಕಾಯಿಲೆಯ ರೋಗಲಕ್ಷಣಗಳು ಯಾವುದು, ಪಿಸಿಓಡಿ ಸಮಸ್ಯೆಗೆ ಕಾರಣಗಳೇನು ಎಂಬುದನ್ನು ಇಂದಿನ ವಿಡಿಯೋದಲ್ಲಿ ತಿಳಿಯೋಣ.
#ಪಿಸಿಓಡಿಯ ಲಕ್ಷಣಗಳು #ಅನಿಯಮಿತ ಮುಟ್ಟು
#PCOD #PCODProblem #PCODCauses #PCODSymptoms
Our Website : https://Vijaykarnataka.com
Facebook: / vijaykarnataka
Twitter: / vijaykarnataka
Повторяем попытку...
Доступные форматы для скачивания:
Скачать видео
-
Информация по загрузке: