ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಬಾಹ್ಯಾಕಾಶದಲ್ಲಿ‌ ಪವಾಡ, ಅಂತರಿಕ್ಷದಲ್ಲಿ ಬದುಕುಳಿದ `ಮಗು’, ಇಸ್ರೋ ವಿಜ್ಞಾನಿಗಳೇ ಶಾಕ್! | Vijay Karnataka

Автор: Vijay Karnataka | ವಿಜಯ ಕರ್ನಾಟಕ

Загружено: 2026-01-14

Просмотров: 42145

Описание: ಬಾಹ್ಯಾಕಾಶದಲ್ಲಿ‌ ಪವಾಡ, ಅಂತರಿಕ್ಷದಲ್ಲಿ ಬದುಕುಳಿದ `ಮಗು’, ಇಸ್ರೋ ವಿಜ್ಞಾನಿಗಳೇ ಶಾಕ್! | Vijay Karnataka

ಮೊನ್ನೆ ಇಸ್ರೋ ಇಡೀ ಜಗತ್ತೆ ಬೆರಗಾಗುವಂಥ ಸಾಹಸಕ್ಕೆ ಕೈ ಹಾಕಿದ್ದು ನಿಮಗೆಲ್ಲ ಗೊತ್ತೆ ಇದೆ. PSLV-C62 ರಾಕೆಟ್‌ನಿಂದ ಬರೋಬ್ಬರಿ 16 ಉಪಗ್ರಹಳನ್ನು ಇಸ್ರೋ ಉಡಾವಣೆ ಮಾಡಿತ್ತು, ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಪ್ರತಿಯೊಬ್ಬ ವಿಜ್ಞಾನಿ, ದೇಶದ ಕೊಟ್ಯಾಂತರ ಜನರು ಉಸಿರು ಬಿಗಿ ಹಿಡಿದು ಆ ಐತಿಹಾಸಿಕ ಕ್ಷಣಕ್ಕಾಗಿ ಕಾಯುತ್ತಿದ್ದರು. ಆದರೆ, ಕ್ಷಣಾರ್ಧದಲ್ಲಿ ಸಂಭವಿಸಿದ ಆ ತಾಂತ್ರಿಕ ದೋಷ 16 ಮಹತ್ವದ ಉಪಗ್ರಹಗಳನ್ನು ಕತ್ತಲಲ್ಲಿ ಕಣ್ಮರೆಯಾಗುವಂತೆ ಮಾಡಿತು. ದೇಶದ ಗಡಿ ಕಾಯುವ 'ಅನ್ವೇಷಾ' ಕಣ್ಗಾವಲು ಉಪಗ್ರಹ ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಕನಸುಗಳು ಭಸ್ಮವಾದವು ಎಂದು ಭಾವಿಸಿದ್ದ ಈ ಹೊತ್ತಲ್ಲಿ ಒಂದು ಅಚ್ಚರಿ ಕಾದಿದೆ.. ಆ 16 ಉಪಗ್ರಹಗಳ' ಪೈಕಿ ಒಂದೇ ಒಂದು ಉಪಗ್ರಹ ಸಾವು ಗೆದ್ದು ಬಂದಿದೆ. ಆಕಾಶದಲ್ಲಿ ಬದುಕುಳಿದಿದೆ, ಪವಾಡ ಸದೃಶ್ಯದಂತೆ ಕಕ್ಷೆಗೆ ಇಳಿದಿದೆ.. ಹೌದು, ಅದುವೇ ಸ್ಪ್ಯಾನಿಷ್ ಸ್ಟಾರ್ಟ್‌ಅಪ್‌ನ 'KID'. ಎಲ್ಲರೂ ಸೋಲೊಪ್ಪಿಕೊಂಡ ಜಾಗದಲ್ಲಿ ಈ 'ಮಗು' ಬದುಕುಳಿದಿದ್ದು ಹೇಗೆ?, ಈ ಬೆಂಕಿಯ ಕೆನ್ನಾಲಗೆಯಲ್ಲಿ ಈ ಉಪಗ್ರಹ ಕಕ್ಷೆಗೆ ಇಳಿದಿದ್ದು ಹೇಗೆ?.. ಯಾವ ದೇಶದ ಉಪಗ್ರಹ ಇದು?, ವಿಜ್ಞಾನಿಗಳು ಅಚ್ಚರಿ ಪಡ್ತಿರೋದ್ಯಾಕೆ?..

ಬಾಹ್ಯಾಕಾಶದಲ್ಲಿ‌ ಅದ್ಭುತ ಪವಾಡ, 16 ಉಪಗ್ರಹಗಳ ಪೈಕಿ ಬದುಕುಳಿದ KID, ಇಸ್ರೋ ವಿಜ್ಞಾನಿಗಳೇ ಶಾಕ್! | A miraculous wonder in space: KID survives among 16 satellites, leaving ISRO scientists in total shock! | #isroscientist #isroscientists #satellite #sriharikota #pslvc62 #spacecenter #satellitechannel #vijaykarnataka

ISRO recently undertook a mission that left the entire world in awe, launching 16 satellites via the PSLV-C62 rocket while scientists and millions of citizens held their breath at the Satish Dhawan Space Centre in Sriharikota. However, a sudden technical glitch caused 16 crucial satellites to vanish into the darkness, leading many to believe that the nation's dreams—including the vital 'Anvesha' surveillance satellite—had been reduced to ashes. In a miraculous twist, it has now been revealed that one specific satellite out of the sixteen managed to survive and successfully enter its orbit; this "miracle" is the 'KID' satellite from a Spanish startup. As scientists express their astonishment, the world is left wondering how this "child" (KID) survived where all others failed, how it navigated the fiery descent to reach its orbit, and what makes this particular foreign satellite so resilient.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
ಬಾಹ್ಯಾಕಾಶದಲ್ಲಿ‌ ಪವಾಡ, ಅಂತರಿಕ್ಷದಲ್ಲಿ ಬದುಕುಳಿದ `ಮಗು’, ಇಸ್ರೋ ವಿಜ್ಞಾನಿಗಳೇ ಶಾಕ್! |  Vijay Karnataka

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ದಿಢೀರ್‌ ಏರ್ತಿರೋದ್ಯಾಕೆ 'ಕೆಂಪು ಬಂಗಾರ' | Why Copper crossed $13,000? | Masth Mgaaa | Amar

ದಿಢೀರ್‌ ಏರ್ತಿರೋದ್ಯಾಕೆ 'ಕೆಂಪು ಬಂಗಾರ' | Why Copper crossed $13,000? | Masth Mgaaa | Amar

Big Bulletin | ಬಳ್ಳಾರಿ ಬಳಿಕ ಶಿಡ್ಲಘಟ್ಟದಲ್ಲೂ ಬ್ಯಾನರ್‌ ದಂಗಲ್..! | HR Ranganath | Jan  14, 2026

Big Bulletin | ಬಳ್ಳಾರಿ ಬಳಿಕ ಶಿಡ್ಲಘಟ್ಟದಲ್ಲೂ ಬ್ಯಾನರ್‌ ದಂಗಲ್..! | HR Ranganath | Jan 14, 2026

ಈಗ್ಲೇ ಭಾರತೀಯರು ಇರಾನ್ ತೊರೆಯಿರಿ- ಬಂದೇಬಿಡ್ತು ತುರ್ತು ಸಂದೇಶ- ಸೇನೆ ನುಗ್ಗಿಸುತ್ತಾ ಅಮೇರಿಕ- iran revolution

ಈಗ್ಲೇ ಭಾರತೀಯರು ಇರಾನ್ ತೊರೆಯಿರಿ- ಬಂದೇಬಿಡ್ತು ತುರ್ತು ಸಂದೇಶ- ಸೇನೆ ನುಗ್ಗಿಸುತ್ತಾ ಅಮೇರಿಕ- iran revolution

ಸಿದ್ದು-ರಾಹುಲ್‌-ಡಿಕೆಶಿ ಭೇಟಿ ವಿವಾದ! | India Emergency Alert | Iran Tension | Masth Magaa | Full News

ಸಿದ್ದು-ರಾಹುಲ್‌-ಡಿಕೆಶಿ ಭೇಟಿ ವಿವಾದ! | India Emergency Alert | Iran Tension | Masth Magaa | Full News

ಹಳಿಗಳ ಮೇಲೆ ಓಡಾಡಲು ವಂದೇ ಭಾರತ್ ಸ್ಲೀಪರ್‌ ರೈಲು ರೆಡಿ, ಜನವರಿ 17ಕ್ಕೆ ಚಾಲನೆ, ಟಿಕೆಟ್‌ ದರ ಎಷ್ಟು?

ಹಳಿಗಳ ಮೇಲೆ ಓಡಾಡಲು ವಂದೇ ಭಾರತ್ ಸ್ಲೀಪರ್‌ ರೈಲು ರೆಡಿ, ಜನವರಿ 17ಕ್ಕೆ ಚಾಲನೆ, ಟಿಕೆಟ್‌ ದರ ಎಷ್ಟು?

ಕಳಕೊಂಡಿದ್ದ 1000 ಕಿ.ಮೀ ಮತ್ತೆ ಭಾರತದ ವಶ ! ಸಂಚಲನ ಸೃಷ್ಟಿಸಿದ ಭಾರತದ ಸೇನಾಧಿಕಾರಿ ಹೇಳಿಕೆ ! ಈಗ ಶಕ್ಸ್ಗಂ ಕಿರಿಕ್ !

ಕಳಕೊಂಡಿದ್ದ 1000 ಕಿ.ಮೀ ಮತ್ತೆ ಭಾರತದ ವಶ ! ಸಂಚಲನ ಸೃಷ್ಟಿಸಿದ ಭಾರತದ ಸೇನಾಧಿಕಾರಿ ಹೇಳಿಕೆ ! ಈಗ ಶಕ್ಸ್ಗಂ ಕಿರಿಕ್ !

ಶಿಡ್ಲಘಟ್ಟದಲ್ಲಿ ಬ್ಯಾನರ್ ಹೈಡ್ರಾಮಾ! | Rajeev Gowda | Zaid Khan | Banner Controversy | Suvarna News Hour

ಶಿಡ್ಲಘಟ್ಟದಲ್ಲಿ ಬ್ಯಾನರ್ ಹೈಡ್ರಾಮಾ! | Rajeev Gowda | Zaid Khan | Banner Controversy | Suvarna News Hour

ಭಾರತಕ್ಕೆ ಚೈನಾ ಬಿಟ್ಟು ಕೊಡ್ತಾ 1000ಚ.ಕಿ ಮೀ..? ಏನಿದು ಶಕ್ಸಗಂ ವ್ಯಾಲಿ ಸಮಸ್ಯೆ..?

ಭಾರತಕ್ಕೆ ಚೈನಾ ಬಿಟ್ಟು ಕೊಡ್ತಾ 1000ಚ.ಕಿ ಮೀ..? ಏನಿದು ಶಕ್ಸಗಂ ವ್ಯಾಲಿ ಸಮಸ್ಯೆ..?

САМОЕ ОПАСНОЕ ПУТЕШЕСТВИЕ: КОНГО-КАТАНГА

САМОЕ ОПАСНОЕ ПУТЕШЕСТВИЕ: КОНГО-КАТАНГА

Путин принял решение о вторжении / Раскол в правительстве президента

Путин принял решение о вторжении / Раскол в правительстве президента

ಚೀನಾಗೆ ಟ್ರಂಪ್ ಶಾಕ್! | How America Hijacked China's Investment? | Masth Magaa | Amar

ಚೀನಾಗೆ ಟ್ರಂಪ್ ಶಾಕ್! | How America Hijacked China's Investment? | Masth Magaa | Amar

LIVE | Trump Attack Venezuela | PM Modi | ವೆನಿಜುವೇಲಾ ಗೆದ್ದ ಬಳಿಕ ಟ್ರಂಪ್ ಭಾರೀ ಬಿಲ್ಡಪ್ | N18G

LIVE | Trump Attack Venezuela | PM Modi | ವೆನಿಜುವೇಲಾ ಗೆದ್ದ ಬಳಿಕ ಟ್ರಂಪ್ ಭಾರೀ ಬಿಲ್ಡಪ್ | N18G

ನಾಲಿಗೆ ಹರಿಬಿಟ್ಟ ಮುಖಂಡನ ವಿರುದ್ಧ ಕ್ರಮ ಕೈಗೊಳ್ಳೋದಿಲ್ವಾ? | Rajeev Gowda | LRC: P-3 | Suvarna News

ನಾಲಿಗೆ ಹರಿಬಿಟ್ಟ ಮುಖಂಡನ ವಿರುದ್ಧ ಕ್ರಮ ಕೈಗೊಳ್ಳೋದಿಲ್ವಾ? | Rajeev Gowda | LRC: P-3 | Suvarna News

ಕರ್ನಾಟಕಕ್ಕೆ ಜಾಕ್‌ಪಾಟ್‌,ಬೆಂಗಳೂರು ಪಕ್ಕದಲ್ಲೇ ವಜ್ರದ ಗಣಿ, 20 ಜಿಲ್ಲೆಗಳಲ್ಲಿ ಖನಿಜ ನಿಧಿ ಪತ್ತೆVijay Karnataka

ಕರ್ನಾಟಕಕ್ಕೆ ಜಾಕ್‌ಪಾಟ್‌,ಬೆಂಗಳೂರು ಪಕ್ಕದಲ್ಲೇ ವಜ್ರದ ಗಣಿ, 20 ಜಿಲ್ಲೆಗಳಲ್ಲಿ ಖನಿಜ ನಿಧಿ ಪತ್ತೆVijay Karnataka

ಅಮೆರಿಕಕ್ಕೆ ರಷ್ಯಾ ಎಚ್ಚರಿಕೆ! | Trump Big Warning | India Border Tension | Masth Magaa | Suttu Jagattu

ಅಮೆರಿಕಕ್ಕೆ ರಷ್ಯಾ ಎಚ್ಚರಿಕೆ! | Trump Big Warning | India Border Tension | Masth Magaa | Suttu Jagattu

ಮಾತುಗಾರ, ಮಾತಿನ ಮಲ್ಲ ಮಾತಿನ ಮೋಡಿಗಾರ ಕೃಷ್ಣೇಗೌಡ್ರು! | Prof Krishne Gowda Interview | Suvarna News

ಮಾತುಗಾರ, ಮಾತಿನ ಮಲ್ಲ ಮಾತಿನ ಮೋಡಿಗಾರ ಕೃಷ್ಣೇಗೌಡ್ರು! | Prof Krishne Gowda Interview | Suvarna News

Thatt Antha Heli | Kannada Quiz Show | EP -5053 | 05.01.2026 | DD Chandana

Thatt Antha Heli | Kannada Quiz Show | EP -5053 | 05.01.2026 | DD Chandana

6 НЕОБЪЯСНИМЫХ ДРЕВНИХ НАХОДОК, КОТОРЫЕ ВЫГЛЯДЯТ СЛИШКОМ СОВРЕМЕННО

6 НЕОБЪЯСНИМЫХ ДРЕВНИХ НАХОДОК, КОТОРЫЕ ВЫГЛЯДЯТ СЛИШКОМ СОВРЕМЕННО

ಅಮೆರಿಕ, ಭಾರತ ಒಂದಾಗ್ತಿರೋದು ಯಾಕೆ? | Pax Silica | India US | Masth Magaa | Amar Prasad

ಅಮೆರಿಕ, ಭಾರತ ಒಂದಾಗ್ತಿರೋದು ಯಾಕೆ? | Pax Silica | India US | Masth Magaa | Amar Prasad

Самые Невероятные Летающие Машины в Мире

Самые Невероятные Летающие Машины в Мире

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]