ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಫೆ.1ಕ್ಕೆ ಮೋದಿ 5 ಸರ್ಪ್ರೈಸ್? ಮಧ್ಯಮ ವರ್ಗ, ರೈತರಿಗೆ ಬಂಪರ್‌ ಗಿಫ್ಟ್‌?ನಿರ್ಮಲಾ ಸೀತಾರಾಮನ್‌ ಬಜೆಟ್‌ ಹೇಗಿರುತ್ತೆ?‌

Автор: Vijay Karnataka | ವಿಜಯ ಕರ್ನಾಟಕ

Загружено: 2026-01-30

Просмотров: 42624

Описание: ಫೆ.1ಕ್ಕೆ ಮೋದಿ 5 ಸರ್ಪ್ರೈಸ್? ಮಧ್ಯಮ ವರ್ಗ, ರೈತರಿಗೆ ಬಂಪರ್‌ ಗಿಫ್ಟ್‌? ನಿರ್ಮಲಾ ಸೀತಾರಾಮನ್‌ ಬಜೆಟ್‌ ಹೇಗಿರುತ್ತೆ?‌ | Vijay Karnataka

ಕೇಂದ್ರ ಬಜೆಟ್‌ಗೆ ಕೌಂಟ್‌ಡೌನ್‌ ಶುರುವಾಗಿದೆ. ಫೆಬ್ರವರಿ 1 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಅನ್ನು ಮಂಡಿಸಲಿದ್ದು, ಇದೇ ಮೊದಲ ಬಾರಿಗೆ ಭಾನುವಾರದಂದು ದೇಶದ ಮುಂಗಡ ಪತ್ರ ಮಂಡನೆಯಾಗುತ್ತಿದೆ. ಮೋದಿ 3.0 ಸರ್ಕಾರದ ಬಜೆಟ್‌ ಮೇಲೆ ಸಾಮಾನ್ಯ ಜನರಿಂದ ಹಿಡಿದು ರೈತರು, ಉದ್ಯೋಗಿಗಳು ಮತ್ತು ಹಿರಿಯ ನಾಗರಿಕರವರೆಗೆ ಎಲ್ಲರಿಗೂ ಭಾರೀ ನಿರೀಕ್ಷೆಗಳಿವೆ. 2024ರ ಲೋಕಸಭೆ ಚುನಾವಣೆಯ ಬಳಿಕ ಎನ್‌ಡಿಎ ಸರ್ಕಾರ ಮಂಡಿಸುತ್ತಿರುವ ಎರಡನೇ ಪೂರ್ಣ ಪ್ರಮಾಣದ ಬಜೆಟ್ ಇದಾಗಿದ್ದು, ಸರ್ಕಾರ ಜನಪ್ರಿಯ ಯೋಜನೆಗಳಿಗೆ ಒತ್ತು ನೀಡುವ ಸಾಧ್ಯತೆ ದಟ್ಟವಾಗಿದೆ. ಅದಲ್ಲದೇ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೂ ಮುನ್ನ ಮಂಡನೆಯಾಗುತ್ತಿರುವ ಬಜೆಟ್‌ ಇದಾಗಿರುವುದರಿಂದ ದೊಡ್ಡ ದೊಡ್ಡ ಘೋಷಣೆಗಳು ಹೊರಬೀಳುವ ಸಾಧ್ಯತೆ ಇದೆ. ಸದ್ಯಕ್ಕೆ ಲಭ್ಯವಿರುವ ಮಾಹಿತಿಗಳ ಪ್ರಕಾರ ಈ ಬಜೆಟ್‌ನಲ್ಲಿ ಸರ್ಕಾರ 5 ಪ್ರಮುಖ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಘೋಷಿಸಲು ಸಜ್ಜಾಗಿದೆ. ಆದಾಯ ತೆರಿಗೆ ವಿನಾಯಿತಿಯಿಂದ ಹಿಡಿದು, ರೈತರ ಖಾತೆ ಸೇರುವ ಹಣದವರೆಗೆ, ರೈಲ್ವೆ ಪ್ರಯಾಣದಿಂದ ಹಿಡಿದು ಸೋಲಾರ್ ವಿದ್ಯುತ್‌ವರೆಗೆ ಸರ್ಕಾರ ದೊಡ್ಡ ಮಟ್ಟದ ಘೋಷಣೆಗಳನ್ನು ಮಾಡಬಹುದು ಎನ್ನಲಾಗಿದೆ. ಹಾಗಾದರೆ ಏನು ಆ 5 ಮಹತ್ವದ ಘೋಷಣೆಗಳು? ಮಧ್ಯಮ ವರ್ಗಕ್ಕೆ ಸರ್ಕಾರ ನೀಡಲಿರುವ ಆ ಗುಡ್‌ ನ್ಯೂಸ್‌ ಏನು? ರೈತರ ಕಿಸಾನ್ ಸಮ್ಮಾನ್ ಹಣ ಎಷ್ಟು ಹೆಚ್ಚಾಗಲಿದೆ? ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಆಗಲಿರುವ ಬದಲಾವಣೆಗಳೇನು?

ಆದಾಯ ತೆರಿಗೆ ಮಿತಿ ಹೆಚ್ಚಳ?, ರೈತರ ಹಣ 50% ಏರಿಕೆ?, ಆಯುಷ್ಮಾನ್‌ ಭಾರತ್‌ ವಿಸ್ತರಣೆ? ಮೋದಿ 3.0 ಲೆಕ್ಕದಲ್ಲಿ 5 ಬಿಗ್‌ ಘೋಷಣೆಗೆ ನಿರ್ಮಲಾ ಸೀತಾರಾಮನ್‌ ರೆಡಿ! | "Increase in income tax limit? 50% hike in farmers' funds? Expansion of Ayushman Bharat? Nirmala Sitharaman is ready with 5 big announcements in the Modi 3.0 plan!" | #nirmalasitaraman #ayushmanbharat #modi3_0 #taxslab #pmnarendramodiji #modigoverment #unionbudget #unionbudget2026 #budgetexpectations #vijaykarnataka

As the countdown to February 1, 2026, begins, Finance Minister Nirmala Sitharaman is set to make history by presenting the Union Budget on a Sunday for the first time in over two decades. This "Modi 3.0" budget is highly anticipated as a "Jan-Surakshit" (People-Secure) roadmap, focusing on five pivotal areas: Taxation, Agriculture, Healthcare, Railways, and Green Energy. Middle-class taxpayers are hopeful for a "tax-free bonanza" as rumors suggest the Standard Deduction could rise to ₹1 lakh, effectively making annual income up to ₹13 lakh tax-free under the new regime. Farmers are eyeing a potential 50% hike in PM-Kisan payouts (from ₹6,000 to ₹9,000 per year), while the healthcare sector anticipates an expansion of Ayushman Bharat to cover senior citizens over 70. Additionally, with over 300 new Vande Bharat and Amrit Bharat trains expected to be announced to eliminate waiting lists by 2030, this budget aims to balance populist welfare with long-term infrastructure goals ahead of crucial state elections.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
ಫೆ.1ಕ್ಕೆ ಮೋದಿ 5 ಸರ್ಪ್ರೈಸ್? ಮಧ್ಯಮ ವರ್ಗ, ರೈತರಿಗೆ ಬಂಪರ್‌ ಗಿಫ್ಟ್‌?ನಿರ್ಮಲಾ ಸೀತಾರಾಮನ್‌ ಬಜೆಟ್‌ ಹೇಗಿರುತ್ತೆ?‌

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ದಂಪತಿಗಳಿಗೆ Income Tax ಗುಡ್ ನ್ಯೂಸ್? | Pre Budget 2026: New Tax System for Married Couples?

ದಂಪತಿಗಳಿಗೆ Income Tax ಗುಡ್ ನ್ಯೂಸ್? | Pre Budget 2026: New Tax System for Married Couples?

4 ಲಕ್ಷ ಹಣ..ಲೋಕಾ ಬೇಟೆ..ಕಳ್ಳನಂತೆ ಅಧಿಕಾರಿ ಡ್ರಾಮಾ | News Hour | Inspector Caught Red-Handed With Bribe

4 ಲಕ್ಷ ಹಣ..ಲೋಕಾ ಬೇಟೆ..ಕಳ್ಳನಂತೆ ಅಧಿಕಾರಿ ಡ್ರಾಮಾ | News Hour | Inspector Caught Red-Handed With Bribe

ಚಿನ್ನ ಹಾಹಾಕಾರ… ನಿಫ್ಟಿ ಗುಣಾಕಾರ | CA Rudramurthy Podcast

ಚಿನ್ನ ಹಾಹಾಕಾರ… ನಿಫ್ಟಿ ಗುಣಾಕಾರ | CA Rudramurthy Podcast

ಫಿಎಫ್‌ (PF) ಹಣವನ್ನು ಮಧ್ಯೆದಲ್ಲೇ ವಿತ್‌ ಡ್ರಾ ಮಾಡಿದ್ರೆ ಏನೆಲ್ಲಾ ಪರಿಣಾಮ ಬೀರುತ್ತೆ? | Basavaraja Thonagatti

ಫಿಎಫ್‌ (PF) ಹಣವನ್ನು ಮಧ್ಯೆದಲ್ಲೇ ವಿತ್‌ ಡ್ರಾ ಮಾಡಿದ್ರೆ ಏನೆಲ್ಲಾ ಪರಿಣಾಮ ಬೀರುತ್ತೆ? | Basavaraja Thonagatti

ಅನ್ನಭಾಗ್ಯ ಹಣ ಬಾಕಿ; ಇಲಾಖೆ ನಿರ್ವಹಿಸುವಲ್ಲಿ ವಿಫಲರಾದ್ರಾ ಮುನಿಯಪ್ಪ? | Party Rounds | KH Muniyappa |

ಅನ್ನಭಾಗ್ಯ ಹಣ ಬಾಕಿ; ಇಲಾಖೆ ನಿರ್ವಹಿಸುವಲ್ಲಿ ವಿಫಲರಾದ್ರಾ ಮುನಿಯಪ್ಪ? | Party Rounds | KH Muniyappa |

ಕೇವಲ 21 ತಿಂಗಳು, 452 ಕೋಟಿ; ಹಿಮದ ಬೆಟ್ಟದಲ್ಲಿ ಭಾರತದ ಪವಾಡ! ಚೀನಾ, ಪಾಕ್‌ಗೆ ನಡುಕ! | Leh Airbase New Runway

ಕೇವಲ 21 ತಿಂಗಳು, 452 ಕೋಟಿ; ಹಿಮದ ಬೆಟ್ಟದಲ್ಲಿ ಭಾರತದ ಪವಾಡ! ಚೀನಾ, ಪಾಕ್‌ಗೆ ನಡುಕ! | Leh Airbase New Runway

ಪ್ಲೀಸ್.. ಸಂಧಾನ ಮಾಡಿಸಿ..! ಭಾರತವನ್ನ ಕೇಳ್ತಿದಾರೆ ಪ್ಯಾಲಸ್ತೀನ್ ಸಚಿವೆ.! ಮಧ್ಯ ಪ್ರಾಚ್ಯದ ಮಾತುಕತೆಗೆ ಮೋದಿ..?

ಪ್ಲೀಸ್.. ಸಂಧಾನ ಮಾಡಿಸಿ..! ಭಾರತವನ್ನ ಕೇಳ್ತಿದಾರೆ ಪ್ಯಾಲಸ್ತೀನ್ ಸಚಿವೆ.! ಮಧ್ಯ ಪ್ರಾಚ್ಯದ ಮಾತುಕತೆಗೆ ಮೋದಿ..?

ಭಾರತಕ್ಕೆ ಯುರೋಪ್ ಜಾಕ್‌ಪಾಟ್! | India EU Free Trade Agreement | Masth Magaa | Amar

ಭಾರತಕ್ಕೆ ಯುರೋಪ್ ಜಾಕ್‌ಪಾಟ್! | India EU Free Trade Agreement | Masth Magaa | Amar

ಗಲ್ಲಾಪೆಟ್ಟಿಗೆಯ ಮಾಲೀಕರು ಬಂದ್ರು...

ಗಲ್ಲಾಪೆಟ್ಟಿಗೆಯ ಮಾಲೀಕರು ಬಂದ್ರು...

🔴LIVE : Nikhil Kumaraswamy Press Meet | ಬೃಹತ್‌ ಉದ್ಯೋಗ ಮೇಳವನ್ನು ಉದ್ಘಾಟನೆ ಮಾಡಿದ ನಿಖಿಲ್ |Sanjevani News

🔴LIVE : Nikhil Kumaraswamy Press Meet | ಬೃಹತ್‌ ಉದ್ಯೋಗ ಮೇಳವನ್ನು ಉದ್ಘಾಟನೆ ಮಾಡಿದ ನಿಖಿಲ್ |Sanjevani News

ದಿಢೀರ್ ಕುಸಿತ! ಯಾಕೆ ಹೀಗಾಯ್ತು? | Dec-Jan Gold Silver Rate | Precious Metals | Masth Magaa Amar Prasad

ದಿಢೀರ್ ಕುಸಿತ! ಯಾಕೆ ಹೀಗಾಯ್ತು? | Dec-Jan Gold Silver Rate | Precious Metals | Masth Magaa Amar Prasad

ಅದೆಷ್ಟು ಭಯಾನಕ ಆ ಯುದ್ಧ ನೌಕೆ..? ಖಮೇನಿ ಗೆ ಟ್ರಂಪ್‌ಕೊಟ್ಟ ಆಫರ್ ಏನು..?

ಅದೆಷ್ಟು ಭಯಾನಕ ಆ ಯುದ್ಧ ನೌಕೆ..? ಖಮೇನಿ ಗೆ ಟ್ರಂಪ್‌ಕೊಟ್ಟ ಆಫರ್ ಏನು..?

8,400 ಕೋಟಿ ಒಡೆಯ- 1000 ಎಕರೆ ಜಮೀನು ಮಾಲೀಕ- ಡಿಕೆ ರವಿ ಜೊತೆ ಸಂಘರ್ಷ- confident group Cj roy life story

8,400 ಕೋಟಿ ಒಡೆಯ- 1000 ಎಕರೆ ಜಮೀನು ಮಾಲೀಕ- ಡಿಕೆ ರವಿ ಜೊತೆ ಸಂಘರ್ಷ- confident group Cj roy life story

🔴LIVE :ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಠಿ | Chalavadi Narayanaswamy Press meet | BJP | Sanjevani News

🔴LIVE :ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಠಿ | Chalavadi Narayanaswamy Press meet | BJP | Sanjevani News

ಮೋದಿ ಹೊಡೆತಕ್ಕೆ ತತ್ತರಿಸಿದ ಅಮೇರಿಕಾ,ಬಾಂಗ್ಲಾ, ಪಾಕಿಸ್ತಾನ!! ಯೂನುಸ್ ಗೆ ಶುರುವಾಯ್ತು ಭಯ! | India vs Bangladesh

ಮೋದಿ ಹೊಡೆತಕ್ಕೆ ತತ್ತರಿಸಿದ ಅಮೇರಿಕಾ,ಬಾಂಗ್ಲಾ, ಪಾಕಿಸ್ತಾನ!! ಯೂನುಸ್ ಗೆ ಶುರುವಾಯ್ತು ಭಯ! | India vs Bangladesh

ಅಮೆರಿಕಕ್ಕೆ ಯಾಮಾರಿಸಿ ಸಾಮ್ರಾಜ್ಯ ಕಟ್ಟಿದ್ಹೇಗೆ? | Khamenei’s 1000 Crore Secret | Masth Magaa | Amar

ಅಮೆರಿಕಕ್ಕೆ ಯಾಮಾರಿಸಿ ಸಾಮ್ರಾಜ್ಯ ಕಟ್ಟಿದ್ಹೇಗೆ? | Khamenei’s 1000 Crore Secret | Masth Magaa | Amar

ರಾಹುಲ್ ಗಾಂಧಿಗೆ ಬುದ್ಧಿ ಬರಲ್ಲ..! | ಕೇರಳ ಅತಂತ್ರ..? | ಮಮತಾ ಗಟ್ಟಿ..! | ಲೇಟೆಸ್ಟ್ ಸರ್ವೆ ರಿಪೋರ್ಟ್!

ರಾಹುಲ್ ಗಾಂಧಿಗೆ ಬುದ್ಧಿ ಬರಲ್ಲ..! | ಕೇರಳ ಅತಂತ್ರ..? | ಮಮತಾ ಗಟ್ಟಿ..! | ಲೇಟೆಸ್ಟ್ ಸರ್ವೆ ರಿಪೋರ್ಟ್!

ಬೆಳ್ಳಿ ಎಲ್ಲಿ ಸಿಗುತ್ತೆ?, ಹೇಗೆ ಉತ್ಪಾದನೆಯಾಗುತ್ತೆ?, ಭಾರತದಲ್ಲಿ ಎಲ್ಲೆಲ್ಲಿ ಸಿಗುತ್ತೆ ಬೆಳ್ಳಿ? ಸಂಪೂರ್ಣ ಮಾಹಿತಿ

ಬೆಳ್ಳಿ ಎಲ್ಲಿ ಸಿಗುತ್ತೆ?, ಹೇಗೆ ಉತ್ಪಾದನೆಯಾಗುತ್ತೆ?, ಭಾರತದಲ್ಲಿ ಎಲ್ಲೆಲ್ಲಿ ಸಿಗುತ್ತೆ ಬೆಳ್ಳಿ? ಸಂಪೂರ್ಣ ಮಾಹಿತಿ

ಚಿನ್ನ ಕೊಳ್ಳಬೇಡಿ.. ಗ್ಲೋಬಲ್‌ ಎಕಾನಾಮಿಸ್ಟ್ ವಿಲಿಯಂ ಲೀ ವಾರ್ನಿಂಗ್‌‌..! Gold price Shocking

ಚಿನ್ನ ಕೊಳ್ಳಬೇಡಿ.. ಗ್ಲೋಬಲ್‌ ಎಕಾನಾಮಿಸ್ಟ್ ವಿಲಿಯಂ ಲೀ ವಾರ್ನಿಂಗ್‌‌..! Gold price Shocking

ಬ್ರಹ್ಮೋಸ್ ಬೇಡ, ರಫೇಲ್ ಸಹ ಬೇಡ ! ಒಂದು ಸಹಿಹಾಕಿ ಪಾಕಿಸ್ತಾನವನ್ನೇ ಮುಗಿಸಿದ ಮೋದಿ ! ಈಗ ಬೊಬ್ಬೆ ಹಾಕ್ತಿದೆ ಪಾಕ್ !

ಬ್ರಹ್ಮೋಸ್ ಬೇಡ, ರಫೇಲ್ ಸಹ ಬೇಡ ! ಒಂದು ಸಹಿಹಾಕಿ ಪಾಕಿಸ್ತಾನವನ್ನೇ ಮುಗಿಸಿದ ಮೋದಿ ! ಈಗ ಬೊಬ್ಬೆ ಹಾಕ್ತಿದೆ ಪಾಕ್ !

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]