Song 6 : Stuthiyu Neenagirali || Uthsaha Dhwani Part 1
Автор: Uthsaha Dhwani
Загружено: 2025-12-31
Просмотров: 218
Описание:
This Kannada gospel songs are presented to you by Basavanagudi Brethren Church.
Lyrics:
ಪಲ್ಲವಿ
ಸ್ತುತಿಯು ನಿನಗಿರಲಿ ಹಲ್ಲೆಲೂಯಾ ಸ್ತುತಿಯು ನಿನಗಿರಲಿ ||
ಸ್ತುತಿಯು ಸ್ತೋತ್ರ ಘನವು ಮಹಿಮೆಯು ಯೇಸುವೆ ನಿನಗಿರಲಿ ||
ಚರಣಗಳು
1. ಕುರುಡ ನಾನಾಗಿದ್ದೆ ಕ್ರಿಸ್ತೇಸುವೆ ಕರುಣೆ ನೀ ತೋರಿದಿ ||
ಪರಮ ದೃಷ್ಠಿ ನೀ ಕೊಟ್ಟಿ ನನಗೆ ಕರುಣೆಯ ಸಾಗರನೇ |
2. ಪಾಪಕ್ಕೆ ಗುಲಾಮನು ನಾನಾಗಿದ್ದೆ ತಾಪ ಪಡುವವನು ||
ಪಾಪಿಯ ಮಿತ್ರ ನೀ ಬಂದಿ ಲೋಕಕ್ಕೆ ಪಾಪಿಯ ರಕ್ಷಿಸಲು |
3. ಪರಮ ಪವಿತ್ರನೇ ಹಲ್ಲೆಲೂಯಾ ಪರದೊಳು ಸೇರಿದವನೇ ||
ನಿರಂತ್ರ ಭಾಗ್ಯ ನೀ ಕೊಟ್ಟಿ ನನಗೆ ಕರುಣೆಯ ಸಾಗರನೇ |
4. ಅನಾಥರಾಶ್ರಯವು ಕ್ರಿಸ್ತೇಸುವೆ ನೀನಲ್ಲದ್ಯಾರಿರುವರು ||
ನಿನ್ನತಿ ಪ್ರೇಮ ಕೃಪೆಯ ವಾಕ್ಯವು ನನಗೆ ಆಶ್ರಯವು |
#kannada #kannadachristiansongs #christ
Credits:
Motion graphic background — from Vecteezy.com
Повторяем попытку...
Доступные форматы для скачивания:
Скачать видео
-
Информация по загрузке: