Song 3 : Ninna Priya Yesuve || Uthsaha Dhwani
Автор: Uthsaha Dhwani
Загружено: 2025-06-26
Просмотров: 1552
Описание:
This Kannada gospel songs are presented to you by Basavanagudi Brethren Church.
Lyrics:
ಪಲ್ಲವಿ
ನನ್ನ ಪ್ರಿಯ ಯೇಸುವೇ ನಾನಿಂದು ಹಾಡುವೆ
ನನ್ನ ಬಾಳಲ್ಲಿಬೆಳಕಾಗಿ ಬಂದಿರುವೆನೀ॥
ಚರಣಗಳು
ನಿನ್ನ ದಿವ್ಯ ರಕ್ತದಿ - ರಕ್ಷಣ ನೀಡಿದಿ ॥|
ನಿನ್ನ ಹರಸಿ ನಿನ್ನ ಭಜಿಸಿ - ಜೀವಿಸುವೆ ನಿನಗಾಗಿ ॥
ನಿನ್ನಕ್ರೂಜೆ ಪ್ರೀತಿಯ - ನಾನಿಂದು ಸ್ಥರಿಸುವೆ ॥
ನಿನ್ನನ್ನೇ ನಾ ಕೊಂಡಾಡಿ - ಹಾಡುವನು ಯೇಷುವೆ ॥
ನಿನ್ನ ಪ್ರೀತಿ ಕೃಪೆಗಳು - ನಾನೆಂದೂ ಮರೆಯೆನು ॥
ನಿನ್ನನ್ನೇ ನಾ ಕೊಂಡಾಡಿ - ಕೀರ್ತಿಸುವೇ ಯೇಸುವೆ ॥
ಇದುವರೆಗೂ ನಡಿಸಿದೆ - ನಿನ್ನ ಕೃಪೆಯಿಂದಲೇ ॥
ಮುಂದೆ ನಡೆಸು ನಮ್ಮನ್ನು - ನಿನ್ನ ಚಿತ್ತದಂತೆಯೇ ॥|
#kannada #kannadachristiansongs #christ
Повторяем попытку...
Доступные форматы для скачивания:
Скачать видео
-
Информация по загрузке: