ಮದುವೆಯಾದ 15ನೇ ದಿನ ಭೀಮನ ತುಂಟಾಟಕ್ಕೆ ದಂಗಾಗಿದ್ದಳು ದ್ರೌಪದಿ! ಪಾಂಚಾಲಿ ಫಜೀತಿ ನೋಡಿ ನಕ್ಕಿದ್ದ ನಂದನಂದನ ಗೋವಿಂದ!!
Автор: Dangura Karnataka
Загружено: 2021-04-25
Просмотров: 411847
Описание: #ಭೀಮನೆಂದರೇ ತುಂಟತನ, ವಿನೋದ. ಹಿಡಿಂಬನ ಬಡಿದ, ಜರಾಸಂಧನನನ್ನು ಸೀಳಿದ, ಕೀಚಕನನ್ನು ವಧಿಸಿದ, ದುಶ್ಯಾಸನನ್ನು ಬಗೆದ, ಅಂತಿಮವಾಗಿ ದುರ್ಯೋಧನನ್ನು ಮುರಿದ ಭೀಮಸೇನನೆಂದರೆ ಮಹಾಒರಟನೆಂದೇ ಬಹುತೇಕರು ತಿಳಿದಿದ್ದಾರೆ. ಶೂರನಾಗಿ ಘರ್ಜಿಸುತ್ತಿದ್ದ ಈ ಗಜಕೇಸರಿ ಪ್ರೇಮದಲ್ಲಿ ಮುದ್ದುಕರಡಿ!! ಇದಕ್ಕೆ ಹಿಡಿಂಬೆ, ದ್ರೌಪದಿಯೇ ಸಾಕ್ಷಿ. ಅದರಲ್ಲೂ ಪಂಚಪಾಂಡವರಲ್ಲಿ ದ್ರೌಪದಿಯ ಕಣ್ಣಲ್ಲಿ ಸಾರ್ವಕಾಲಿಕ ಪರಮಪುರುಷನಾಗಿ ನಿಂತವನು ಭೀಮ,ಭೀಮನೊಬ್ಬನೆ!! ಇಂತಹ ಭೀಮ ಮತ್ತು ದ್ರೌಪದಿಯ ಮೊದಲ ಆಪ್ತ ಮಾತುಕತೆ ಹೇಗಿತ್ತು ಗೊತ್ತಾ? ಆ ಭೇಟಿಯಲ್ಲಿ ಕೃಷ್ಣನೇಕೆ ಮನಸಾರೆ ನಕ್ಕಿದ್ದ? ಇದೆಲ್ಲವನ್ನೂ ತಿಳಿದುಕೊಳ್ಳಬೇಕು ಅಂದ್ರೆ ಈ story ನೋಡಿ. Thank you!
Повторяем попытку...
Доступные форматы для скачивания:
Скачать видео
-
Информация по загрузке: