ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಈ App ನಿಮ್ಮ ಫೋನ್‌ಗೆ ಬರುತ್ತೆ | Sanchar Saathi | Cyber Security | Masth Magaa | Amar Prasad

Автор: Masth Magaa

Загружено: 2025-12-02

Просмотров: 45165

Описание: Masth Magaa Premium Membership:
Link for for Apple/Android Users:    / @masthmagaa  
_________

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses...

ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.

ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.

ಕೋರ್ಸ್ ಲಿಂಕ್- https://amarprasad.graphy.com/courses...

ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.

ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.

⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion

Actual price - 2499
PRICE NOW - 1499

USE CODE "GET40" TO GET 40% DISCOUNT !!

Amar Prasad Classroom

------

Youtube:    / @masthmagaa  
Instagram:   / masthmagaa_com  
.
.
Contact For Advertisement in Our Channel
[email protected]
.
.
.
.
.
.
.
.
.
.
.
.
.
.
.
.
.
.
#ModiGovernment #CyberCrime #SancharSaathiApp #CyberSecurity #MasthMagaa #AmarPrasad #ReportCyberCrime #MobileTracking #TechSafety #OnlineFraud #IndianGovernment #NarendraModi #SecurityApp #CyberAwareness #DigitalSafety #GovernmentApp #ProtectYourData #MobileTheft #ScamPrevention #TechForGood #FraudAlert #SmartSafety #DigitalIndia #CyberFraud #IndiaTech #TelecomSecurity #OnlineSafety #SecureYourMobile #SafeTech #CyberCrimePrevention #AppForSafety #MobileProtection #TechSolutions

Не удается загрузить Youtube-плеер. Проверьте блокировку Youtube в вашей сети.
Повторяем попытку...
ಈ App ನಿಮ್ಮ ಫೋನ್‌ಗೆ ಬರುತ್ತೆ | Sanchar Saathi | Cyber Security | Masth Magaa | Amar Prasad

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಭಾರತಕ್ಕೆ ದೊಡ್ಡ ಬೆದರಿಕೆ | Himachal Pradesh | India Vs Pak | Jammu Kashmir | Masth Magaa | Full News

ಭಾರತಕ್ಕೆ ದೊಡ್ಡ ಬೆದರಿಕೆ | Himachal Pradesh | India Vs Pak | Jammu Kashmir | Masth Magaa | Full News

ಈ ಅಭ್ಯಾಸ ಬಿಡಿ | The Ultimate Anti-Resolution 2026 | Masth Magaa

ಈ ಅಭ್ಯಾಸ ಬಿಡಿ | The Ultimate Anti-Resolution 2026 | Masth Magaa

ಹೊಸ ವರ್ಷಕ್ಕೆ ಏನೆಲ್ಲಾ ಚೇಂಜ್  | Key Changes | New Rules 2026 | Amar Prasad | Masth Magaa

ಹೊಸ ವರ್ಷಕ್ಕೆ ಏನೆಲ್ಲಾ ಚೇಂಜ್ | Key Changes | New Rules 2026 | Amar Prasad | Masth Magaa

Stone Pelting At Janardhan Reddy House: ಬಳ್ಳಾರಿಯ ಜನಾರ್ದನ ರೆಡ್ಡಿ ನಿವಾಸದ ಮುಂದೆ ಉದ್ವಿಗ್ನ

Stone Pelting At Janardhan Reddy House: ಬಳ್ಳಾರಿಯ ಜನಾರ್ದನ ರೆಡ್ಡಿ ನಿವಾಸದ ಮುಂದೆ ಉದ್ವಿಗ್ನ

ಜಮಾತ್‌ ಜೊತೆಗೆ ಭಾರತ ರಹಸ್ಯ ಸಭೆ? | Switzerland Incident | India Vs Ukraine | Masth Magaa |Suttu Jagattu

ಜಮಾತ್‌ ಜೊತೆಗೆ ಭಾರತ ರಹಸ್ಯ ಸಭೆ? | Switzerland Incident | India Vs Ukraine | Masth Magaa |Suttu Jagattu

Saudi-led coalition launches air strike! | Saudi Arabia Vs UAE | Yemen Crisis | Masth Magaa | Amar

Saudi-led coalition launches air strike! | Saudi Arabia Vs UAE | Yemen Crisis | Masth Magaa | Amar

ಪಾಕಿಸ್ತಾನ ಸೇನಾ ನೆಲೆ ಮೇಲೆ ಕ್ಷಿಪಣಿ ದಾಳಿ..! ಪಾಕಿ ಸೇನೆಗೆ ಹ್ಯಾಪಿ ನ್ಯೂ ಇಯರ್ ಹೇಳಿದ್ದು ಯಾರು..?Events in 2025

ಪಾಕಿಸ್ತಾನ ಸೇನಾ ನೆಲೆ ಮೇಲೆ ಕ್ಷಿಪಣಿ ದಾಳಿ..! ಪಾಕಿ ಸೇನೆಗೆ ಹ್ಯಾಪಿ ನ್ಯೂ ಇಯರ್ ಹೇಳಿದ್ದು ಯಾರು..?Events in 2025

"ಚರಣರಾಜ್ ಪತ್ನಿ ಚೆನ್ನೈ ಮನೆ ಒಳಗೆ 5 ಸ್ಟಾರ್ ಬಾರ್ ಮಾಡಿಸಿದ್ದಾರೆ!"-E08-Actor Charanraj-Kalamadhyama-#param

Kaneri Shree Adrishya Kadsiddheshwar Swamiji EXCLUSIVE: ಬಸವ ತಾಲಿಬಾನಿಗಳು ಅಂದ್ರೆ ಏನು? ಯಾರು? | RKannada

Kaneri Shree Adrishya Kadsiddheshwar Swamiji EXCLUSIVE: ಬಸವ ತಾಲಿಬಾನಿಗಳು ಅಂದ್ರೆ ಏನು? ಯಾರು? | RKannada

ಚೈನಾಗೆ ತೈವಾನ್ ಖೆಡ್ಡಾ..! ಸಮರಾಭ್ಯಾಸದಲ್ಲಿ ಇದೆಂಥಾ ಮುಜುಗರ..? ಅಲ್ಲಿರೋ ಅಮೆರಿಕಾ ಆಯುಧಗಳು ಅದೆಷ್ಟ ಭಯಾನಕ..?

ಚೈನಾಗೆ ತೈವಾನ್ ಖೆಡ್ಡಾ..! ಸಮರಾಭ್ಯಾಸದಲ್ಲಿ ಇದೆಂಥಾ ಮುಜುಗರ..? ಅಲ್ಲಿರೋ ಅಮೆರಿಕಾ ಆಯುಧಗಳು ಅದೆಷ್ಟ ಭಯಾನಕ..?

ಕೋಗಿಲು ಲೇಔಟ್ ಪುನರ್ವಸತಿ ಸರ್ವೆ; ದಾಖಲೆ ಪರಿಶೀಲನೆ ವೇಳೆ ಸ್ಪೋಟಕ ಸತ್ಯ ಬಯಲು | Kogilu Layout |Demolition Drive

ಕೋಗಿಲು ಲೇಔಟ್ ಪುನರ್ವಸತಿ ಸರ್ವೆ; ದಾಖಲೆ ಪರಿಶೀಲನೆ ವೇಳೆ ಸ್ಪೋಟಕ ಸತ್ಯ ಬಯಲು | Kogilu Layout |Demolition Drive

ಇಡೀ ಆಕಾಶಕ್ಕೆ ಕನ್ನಡಿ ಇಡಲು ಹೊರಟ ಅಮೆರಿಕಾ.! ವಿಜ್ಞಾನಿಗಳೇ ದಂಗಾಗಿರೋದು ಯಾಕೆ ಗೊತ್ತಾ? Giant mirrors in space

ಇಡೀ ಆಕಾಶಕ್ಕೆ ಕನ್ನಡಿ ಇಡಲು ಹೊರಟ ಅಮೆರಿಕಾ.! ವಿಜ್ಞಾನಿಗಳೇ ದಂಗಾಗಿರೋದು ಯಾಕೆ ಗೊತ್ತಾ? Giant mirrors in space

ಸಿಟ್ಟಿಗೆದ್ದ ಜಮೀರ್‌! ಬೆಚ್ಚಿಬಿದ್ದ ಸಿದ್ದರಾಮಯ್ಯ..! | CM Siddaramaiah Vs Kerala CM | Zameer Ahmed Khan

ಸಿಟ್ಟಿಗೆದ್ದ ಜಮೀರ್‌! ಬೆಚ್ಚಿಬಿದ್ದ ಸಿದ್ದರಾಮಯ್ಯ..! | CM Siddaramaiah Vs Kerala CM | Zameer Ahmed Khan

ಮಾತು ಮಾರುವ ಅಂಗಡಿ #shivaputrayasharadha #shivaputra #shivaputracomedy

ಮಾತು ಮಾರುವ ಅಂಗಡಿ #shivaputrayasharadha #shivaputra #shivaputracomedy

ಅಂಬಾನಿ ವಿರುದ್ಧ ಮೋದಿ ಸರ್ಕಾರ ಸಮರ? Reliance ಪಾಲಿಗೆ

ಅಂಬಾನಿ ವಿರುದ್ಧ ಮೋದಿ ಸರ್ಕಾರ ಸಮರ? Reliance ಪಾಲಿಗೆ "ಗ್ಯಾಸ್" ಗಂಡಾಂತರ! | Masth Magaa

ಡೆಲಿವರಿ ಬಾಯ್ #shivaputra #shivaputracomedy #shivaputrayasharadha #uttarkarnataka

ಡೆಲಿವರಿ ಬಾಯ್ #shivaputra #shivaputracomedy #shivaputrayasharadha #uttarkarnataka

ಉದ್ದ ಕೂದಲಿನ ಯಾವೋ ಬುಡಕಟ್ಟಿನ ಜನಾಂಗದ ರಹಸ್ಯ | Yao Village: The Secret Behind the World’s Longest Hair

ಉದ್ದ ಕೂದಲಿನ ಯಾವೋ ಬುಡಕಟ್ಟಿನ ಜನಾಂಗದ ರಹಸ್ಯ | Yao Village: The Secret Behind the World’s Longest Hair

400 ಸಾಕು ಕುರಿಗಳನ್ನು ಒಂದು ಸಂಪೂರ್ಣ ನಿರ್ಜನ ದ್ವೀಪದಲ್ಲಿ ಬಿಟ್ಟು ಹೋದರು  ಆದ್ರೆ ಆಮೇಲೆ ನೆಡೆದದ್ದು ಮಾತ್ರ ?

400 ಸಾಕು ಕುರಿಗಳನ್ನು ಒಂದು ಸಂಪೂರ್ಣ ನಿರ್ಜನ ದ್ವೀಪದಲ್ಲಿ ಬಿಟ್ಟು ಹೋದರು ಆದ್ರೆ ಆಮೇಲೆ ನೆಡೆದದ್ದು ಮಾತ್ರ ?

1000 ಟನ್ ಕಿತ್ತಳೆ ಸಿಪ್ಪೆಗಳನ್ನು ಬಿಸಾಕಿಹೋದರು ಮುಂದೆನಡೆದಿದ್ದುನೋಡಿ ಜಗತ್ತೇ ಶಾಕ್ Rica Orange Peel

1000 ಟನ್ ಕಿತ್ತಳೆ ಸಿಪ್ಪೆಗಳನ್ನು ಬಿಸಾಕಿಹೋದರು ಮುಂದೆನಡೆದಿದ್ದುನೋಡಿ ಜಗತ್ತೇ ಶಾಕ್ Rica Orange Peel

40  ವರ್ಷಗಳಿಂದ ಈ ದೇಶದಲ್ಲಿ ವಸ್ತುಗಳ ಬೆಲೆ ಏರಿಕೆಯಾಗಿಲ್ಲ

40 ವರ್ಷಗಳಿಂದ ಈ ದೇಶದಲ್ಲಿ ವಸ್ತುಗಳ ಬೆಲೆ ಏರಿಕೆಯಾಗಿಲ್ಲ

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]