ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಈ ಬಾರಿ BBK12 ಕಪ್‌ ಗೆಲ್ಲೋದು ಯಾರು? ಅತಿ ಹೆಚ್ಚು ಜನ ಹೇಳಿದ್ದು ಈ ಸ್ಪರ್ಧಿಯೇ ಯಾರಿದು? ಜನ ಏನಂದ್ರು ನೋಡಿ!

Автор: Vijay Karnataka | ವಿಜಯ ಕರ್ನಾಟಕ

Загружено: 2026-01-13

Просмотров: 1548

Описание: ಈ ಬಾರಿ ಬಿಗ್‌ಬಾಸ್‌ ಕಪ್‌ ಗೆಲ್ಲೋದು ಯಾರು? ಅತಿ ಹೆಚ್ಚು ಜನ ಹೇಳಿದ್ದು ಈ ಸ್ಪರ್ಧಿಯೇ ಯಾರಿದು? ಜನ ಏನಂದ್ರು ನೋಡಿ | Bigg Boss Kannada 12 Winner Prediction | Public Opinion Vox Pop | Who Will Win BBK12?

ಬಿಗ್‌ ಬಾಸ್‌ಕನ್ನಡ ಸೀಸನ್‌ 12ರ ಫೈನಲ್‌ಗೆ ಕೌಂಟ್‌ಡೌನ್‌ ಶುರುವಾಗಿದೆ. ಇನ್ನೊಂದು ವಾರ ಬಾಕಿಯಿರುವಂತೆ ಅವರವರ ಅಭಿಮಾನಿಗಳು ತಮ್ಮ ಸ್ಪರ್ಧಿ ಪರ ಪ್ರಚಾರ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ತಮ್ಮ ನೆಚ್ಚಿನ ಸ್ಪರ್ಧಿ ಬಗ್ಗೆ ಪ್ರಚಾರಗಳು ನಡೆಯುತ್ತಿವೆ. ಬಿಗ್‌ ಬಾಸ್‌ ಸೀನಸ್‌ 12ರಲ್ಲಿ ಫೈನಲ್‌ ವಾರದಲ್ಲಿ ಗಿಲ್ಲಿ ನಟ, ಅಶ್ವಿನಿಗೌಡ, ಧೃವಂತ್‌, ಧನುಷ್‌, ಕಾವ್ಯ, ರಕ್ಷಿತಾ ಹಾಗೂ ರಘು ಅಂತಿಮ ಹಣಾಹಣಿಯಲ್ಲಿದ್ದಾರೆ.
ಬಹಳಷ್ಟು ಕುತೂಹಲವಿರೋ ಈ ಬಾರಿ ಬಿಗ್‌ಬಾಸ್‌ ಕಪ್‌ ಯಾರು ಗೆಲ್ತಾರೆ ಅನ್ನೋ ಲೆಕ್ಕಚಾರಗಳು ಶುರುವಾಗಿವೆ. ಗಿಲ್ಲಿಯ ಆಟ ಎಲ್ಲರಿಗೂ ಇಷ್ಟವಾಗುವುದರ ಜೊತೆಗೆ, ಗಿಲ್ಲಿನೇ ಗೆಲ್ಲಲಿ ಎಂಬುವ ಮಾತುಗಳು ಎಲ್ಲೆಡೇ ಬಹುತೇಕವಾಗಿ ಕೇಳಿ ಬರುತ್ತಿದೆ. ಆದರೆ ಎಲ್ಲದಕ್ಕೂ ಕೂಡ ಭಾನುವಾರದ ವರೆಗೂ ಕಾಯಲೇಬೇಕಿದೆ.
ಫೈನಲ್‌ ಹಂತದಲ್ಲಿರೋ ಈ ಸೀಸನ್‌ ಬಗ್ಗೆ ಜನರು ಕೂಡ ಮಾತನಾಡಿದ್ದಾರೆ. ಜೊತೆಗೆ ಅವರ ನೆಚ್ಚಿನ ಸ್ಪರ್ಧಿಗಳಿಗೆ ಶುಭಾಶಯಗಳನ್ನ ಕೋರಿದ್ದಾರೆ. ಜೊತೆಗೆ ವೀಕ್ಷಕರು ತಮ್ಮದೇ ಅಭಿಪ್ರಾಯವನ್ನು ವಿಜಯ ಕರ್ನಾಟಕ ವೆಬ್‌ನೊಂದಿಗೆ ಹಂಚಿಕೊಂಡಿದ್ದಾರೆ ಅದರ ವಿವರ ಇಲ್ಲಿದೆ.

Bigg Boss Kannada Season 12 has reached the grand finale week! Fans across Karnataka are eagerly waiting to see who will lift the BBK12 trophy. In this exclusive Vox Pop, we ask the public — Who will win Bigg Boss Kannada 12?
Is it Gilli, Dhruvanth, Ashwini Gowda, Dhanush, Kavya, Rakshitha or Raghu?
Watch full video to know public reactions, fan opinions and winner predictions!
Stay tuned to Vijay Karnataka Web for the latest BBK12 finale updates.

ಗಿಲ್ಲಿ ಚೆನ್ನಾಗಿ ಆಡ್ತಾನೆ, ಧೃವಂತ್‌ ಬಗ್ಗೆನೂ ಇದೆ ಹೋಪ್‌, ಉಳಿದವರ ಬಗ್ಗೆ ಜನ ಏನಂದ್ರು ನೀವೇ ನೋಡಿ! | #BiggBossKannada12 #BBK12 #BBK12Finale #BBK12Winner #Gillinata #Ashwinigowda #Dhruvanth #PublicOpinion #voxpopcontent
▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
ಈ ಬಾರಿ BBK12 ಕಪ್‌ ಗೆಲ್ಲೋದು ಯಾರು? ಅತಿ ಹೆಚ್ಚು ಜನ ಹೇಳಿದ್ದು ಈ ಸ್ಪರ್ಧಿಯೇ ಯಾರಿದು? ಜನ ಏನಂದ್ರು ನೋಡಿ!

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

Big Bulletin With HR Ranganath | ರಾಸಲೀಲೆ ವಿಡಿಯೋ ಬಗ್ಗೆ ಡಿಜಿಪಿ ಹೇಳಿದ್ದೇನು..? | Jan 19, 2026

Big Bulletin With HR Ranganath | ರಾಸಲೀಲೆ ವಿಡಿಯೋ ಬಗ್ಗೆ ಡಿಜಿಪಿ ಹೇಳಿದ್ದೇನು..? | Jan 19, 2026

BiggBoss Dhruvanth: ಬಿಗ್‌ಬಾಸ್‌ನಿಂದ ಹೊರ ಬಂದ ಮೇಲೆ ರಕ್ಷಿತಾ ಬಗ್ಗೆ ಹೀಗ್ಯಾಕೆ ಹೇಳಿದ್ರು ಧ್ರುವಂತ್‌? | #TV9D

BiggBoss Dhruvanth: ಬಿಗ್‌ಬಾಸ್‌ನಿಂದ ಹೊರ ಬಂದ ಮೇಲೆ ರಕ್ಷಿತಾ ಬಗ್ಗೆ ಹೀಗ್ಯಾಕೆ ಹೇಳಿದ್ರು ಧ್ರುವಂತ್‌? | #TV9D

l):

l):"ಕರ್ನಾಟಕದಲ್ಲಿ ಮೊದಲ ಬಾರಿಗೆ! ಹುಡುಗಿಯರಿಗೆ ತಮಾಷೆಯ ಪ್ರಶ್ನೆಗಳು 😂 #publicreview #kannada

Bigg Boss Winner Gilli Exclusive Talk | Kavya | ಬಿಗ್ ಬಾಸ್  ಗೆಲುವಿನ‌ ಸಿಕ್ರೇಟ್ ಬಿಚ್ಚಿಟ್ಟ ಗಿಲ್ಲಿ | N18V

Bigg Boss Winner Gilli Exclusive Talk | Kavya | ಬಿಗ್ ಬಾಸ್ ಗೆಲುವಿನ‌ ಸಿಕ್ರೇಟ್ ಬಿಚ್ಚಿಟ್ಟ ಗಿಲ್ಲಿ | N18V

ನನ್ನನ್ನ ಹೊರಗೆ ಹಾಕಲೇಬೇಕು ಅಂತ ಪ್ಲಾನ್ ಇತ್ತು | Ashwini Gowda on Gilli Nata | Bigg Boss Kannada 12

ನನ್ನನ್ನ ಹೊರಗೆ ಹಾಕಲೇಬೇಕು ಅಂತ ಪ್ಲಾನ್ ಇತ್ತು | Ashwini Gowda on Gilli Nata | Bigg Boss Kannada 12

Bigg Boss Mutant Raghu Interview | Gilli | bbk | ಗಿಲ್ಲಿ ಬಗ್ಗೆ ಅಶ್ವಿನಿ ಹೇಳಿಕೆಗೆ ಬಿಗ್ ಬಾಸ್ ರಘು ಗರಂ

Bigg Boss Mutant Raghu Interview | Gilli | bbk | ಗಿಲ್ಲಿ ಬಗ್ಗೆ ಅಶ್ವಿನಿ ಹೇಳಿಕೆಗೆ ಬಿಗ್ ಬಾಸ್ ರಘು ಗರಂ

DGP Ramachandra Rao Obscene Video Case: ವಿಡಿಯೋ ಬೆನ್ನಲ್ಲೇ ರಾಮಚಂದ್ರರಾವ್​ ಆಡಿಯೋ ವೈರಲ್ ಟಿವಿ9ಗೆ ಲಭ್ಯ

DGP Ramachandra Rao Obscene Video Case: ವಿಡಿಯೋ ಬೆನ್ನಲ್ಲೇ ರಾಮಚಂದ್ರರಾವ್​ ಆಡಿಯೋ ವೈರಲ್ ಟಿವಿ9ಗೆ ಲಭ್ಯ

Ashwini Gowda : ಬಿಗ್​ಬಾಸ್​ ಗೆದ್ದ ಗಿಲ್ಲಿ; ಅಶ್ವಿನಿಗೌಡ ಸ್ಟೋಟಕ ಹೇಳಿಕೆ | Bigg Boss Kannada Season 12 |PTV

Ashwini Gowda : ಬಿಗ್​ಬಾಸ್​ ಗೆದ್ದ ಗಿಲ್ಲಿ; ಅಶ್ವಿನಿಗೌಡ ಸ್ಟೋಟಕ ಹೇಳಿಕೆ | Bigg Boss Kannada Season 12 |PTV

ತಮಿಳುನಾಡು ಸರ್ಕಾರಕ್ಕೆ ಕೇಂದ್ರ ಶಾಕ್‌, ಹೊಸೂರು ಏರ್‌ಪೋರ್ಟ್‌ಗೆ ಬ್ರೇಕ್‌, ಯಾಕೆ ಗೊತ್ತಾ? |  Vijay Karnataka

ತಮಿಳುನಾಡು ಸರ್ಕಾರಕ್ಕೆ ಕೇಂದ್ರ ಶಾಕ್‌, ಹೊಸೂರು ಏರ್‌ಪೋರ್ಟ್‌ಗೆ ಬ್ರೇಕ್‌, ಯಾಕೆ ಗೊತ್ತಾ? | Vijay Karnataka

Krishnapriya : ಗಿಲ್ಲಿ ಜೊತೆ ಸಿಕ್ಕಾಪಟ್ಟೆ ಟ್ರೆಂಡಿಂಗ್ ಆದ ಈ ಹುಡುಗಿ,

Krishnapriya : ಗಿಲ್ಲಿ ಜೊತೆ ಸಿಕ್ಕಾಪಟ್ಟೆ ಟ್ರೆಂಡಿಂಗ್ ಆದ ಈ ಹುಡುಗಿ, "ಅಪ್ಪುಗೋಸ್ಕರ ಮಾತ್ರೆ ಎಲ್ಲಾ ನುಂಗಿದ್ದೆ"

Ashwini Gowdaಪರ ಲಾಬಿ ಮಾಡೋಕೆ Kichcha Sudeepನನ್ನ ಭೇಟಿಯಾದ್ರಾ Karave Narayana Gowda..? | BBK 12

Ashwini Gowdaಪರ ಲಾಬಿ ಮಾಡೋಕೆ Kichcha Sudeepನನ್ನ ಭೇಟಿಯಾದ್ರಾ Karave Narayana Gowda..? | BBK 12

IPS, DGP ರಾಸಲೀಲೆ, ವಿಡಿಯೋ ಬಹಿರಂಗ- ಪೊಲೀಸ್ ಇಲಾಖೆ ಮರ್ಯಾದೆ ಹರಾಜು- DGP ramachandra rao video

IPS, DGP ರಾಸಲೀಲೆ, ವಿಡಿಯೋ ಬಹಿರಂಗ- ಪೊಲೀಸ್ ಇಲಾಖೆ ಮರ್ಯಾದೆ ಹರಾಜು- DGP ramachandra rao video

ಪ್ರಾಣೇಶ್ ಸೂಪರ್ ಕಾಮಿಡಿ|ಹೊಟ್ಟೆ ಹುಣ್ಣಾಗಿಸಿದ ಪ್ರಾಣೇಶ್ ಕಾಮಿಡಿ| KOPPAL GAVISIDDESHWARA JATRE 2026 |PRANESH

ಪ್ರಾಣೇಶ್ ಸೂಪರ್ ಕಾಮಿಡಿ|ಹೊಟ್ಟೆ ಹುಣ್ಣಾಗಿಸಿದ ಪ್ರಾಣೇಶ್ ಕಾಮಿಡಿ| KOPPAL GAVISIDDESHWARA JATRE 2026 |PRANESH

ಗ್ರೀನ್ ಲ್ಯಾಂಡ್ ಗಾಗಿ ನಡೆಯುತ್ತಾ ಮಹಾಸಮರ..? ಯುರೋಪ್ ಅಮೆರಿಕಾ ಕಿತ್ತಾಡಿದರೆ ನ್ಯಾಟೋ ಗತಿ ಏನು..?

ಗ್ರೀನ್ ಲ್ಯಾಂಡ್ ಗಾಗಿ ನಡೆಯುತ್ತಾ ಮಹಾಸಮರ..? ಯುರೋಪ್ ಅಮೆರಿಕಾ ಕಿತ್ತಾಡಿದರೆ ನ್ಯಾಟೋ ಗತಿ ಏನು..?

DGP Ramachandra Rao Video : ಅಷ್ಟಕ್ಕೂ ರಾಮಚಂದ್ರ ರಾವ್‌ ಜೊತೆಗಿದ್ದ ಆ ಮಹಿಳೆಯರು ಯಾರ್ ಗೊತ್ತಾ.?

DGP Ramachandra Rao Video : ಅಷ್ಟಕ್ಕೂ ರಾಮಚಂದ್ರ ರಾವ್‌ ಜೊತೆಗಿದ್ದ ಆ ಮಹಿಳೆಯರು ಯಾರ್ ಗೊತ್ತಾ.?

ಗಿಲ್ಲಿ- ಕಾವ್ಯ..! ಮದ್ವೆ ಆಗ್ಬೇಕು ಅಂದಿದ್ದ..! ಮಕ್ಕಳನ್ನು ಹೇಗೆ ಸಾಕ್ಬೇಕು.! ಗಿಲ್ಲಿ ತಂದೆ ಮಾತು- gilli nata

ಗಿಲ್ಲಿ- ಕಾವ್ಯ..! ಮದ್ವೆ ಆಗ್ಬೇಕು ಅಂದಿದ್ದ..! ಮಕ್ಕಳನ್ನು ಹೇಗೆ ಸಾಕ್ಬೇಕು.! ಗಿಲ್ಲಿ ತಂದೆ ಮಾತು- gilli nata

ಹಿಂದುಗಳಿಗೆ 15 ನಿಮಿಷ ಟೈಮ್ ಕೊಟ್ಟ ಓವೈಸಿ! ರಾಹುಲ್ ಗಾಂಧಿಗೂ ವಾರ್ನಿಂಗ್! Akbaruddin Owaisi | PM Modi

ಹಿಂದುಗಳಿಗೆ 15 ನಿಮಿಷ ಟೈಮ್ ಕೊಟ್ಟ ಓವೈಸಿ! ರಾಹುಲ್ ಗಾಂಧಿಗೂ ವಾರ್ನಿಂಗ್! Akbaruddin Owaisi | PM Modi

ಇಂತಹ ಡೈರಿ ಫಾರ್ಮ್ ನೀವು ನೋಡಿರಕ್ಕೆ ಸಾದ್ಯವಿಲ್ಲ | Modern Dairy Farm in Karnataka 1000 cows dairy farming

ಇಂತಹ ಡೈರಿ ಫಾರ್ಮ್ ನೀವು ನೋಡಿರಕ್ಕೆ ಸಾದ್ಯವಿಲ್ಲ | Modern Dairy Farm in Karnataka 1000 cows dairy farming

ಭಾರತದ ಸೈಲೆಂಟ್‌ ಪ್ರತೀಕಾರಕ್ಕೆ ಬೆಚ್ಚಿದ ಅಮೆರಿಕ! ಬೇಳೆ ಕಾಳುಗಳ ಯುದ್ಧ?ಟ್ರಂಪ್‌ಗೆ ಸೆನೆಟರ್‌ಗಳ ಎಮರ್ಜೆನ್ಸಿ ಲೆಟರ್‌

ಭಾರತದ ಸೈಲೆಂಟ್‌ ಪ್ರತೀಕಾರಕ್ಕೆ ಬೆಚ್ಚಿದ ಅಮೆರಿಕ! ಬೇಳೆ ಕಾಳುಗಳ ಯುದ್ಧ?ಟ್ರಂಪ್‌ಗೆ ಸೆನೆಟರ್‌ಗಳ ಎಮರ್ಜೆನ್ಸಿ ಲೆಟರ್‌

BBK12  ಕಪ್‌ ಗೆಲ್ಲೋದು ಇವರೇ ಫಿಕ್ಸ್‌, ಸಂಬರಗಿ ಹೇಳಿದ್ದು ಯಾರಿಗೆ ಗೊತ್ತಾ? | Ashwini Gowda VS Gilli Nata

BBK12 ಕಪ್‌ ಗೆಲ್ಲೋದು ಇವರೇ ಫಿಕ್ಸ್‌, ಸಂಬರಗಿ ಹೇಳಿದ್ದು ಯಾರಿಗೆ ಗೊತ್ತಾ? | Ashwini Gowda VS Gilli Nata

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]