ಮಿಥುನ ರಾಶಿಯ ರುದ್ರಾಕ್ಷ ಕವಚ || Mithuna Rashi 2021 || Rudraksha For Gemini || My Acharya Kannada
Автор: My Acharya Kannada ಮೈಆಚಾರ್ಯ ಕನ್ನಡ
Загружено: 2021-03-20
Просмотров: 12590
Описание:
ಮಿಥುನ ರಾಶಿಯ ರುದ್ರಾಕ್ಷ ಕವಚ || Mithuna Rashi 2021 || Rudraksha For Gemini || My Acharya Kannada || Rudraksha Benefits || Mithuna Rashi Rudraksha Pendant
Who Should Wear The Rudraksha & Who Should Not Wear || Rudraksha Mahima || ಯಾರು ರುದ್ರಾಕ್ಷ ಧರಿಸಬೇಕು
• Who Should Wear The Rudraksha & Who Should...
ಸಾಕ್ಷಾತ್ ಶಿವನ ಅನುಗ್ರಹ ಪಡೆಯಬೇಕಾದರೆ ಖಂಡಿತವಾಗಿಯೂ ರುದ್ರಾಕ್ಷಗಳನ್ನು ಧಾರಣೆ ಮಾಡಬೇಕು. ರುದ್ರಾಕ್ಷಿ ಎಂದರೆ ಶಿವನ ಕಣ್ಣು ಎಂದು ಪುರಾಣಗಳಲ್ಲಿ ಹೇಳುತ್ತಾರೆ. ರುದ್ರಾಕ್ಷದ ವಿಶೇಷ ಮಹತ್ವವನ್ನು ಅತ್ಯಂತ ಸುಂದರವಾಗಿ ಶಿವ ಪುರಾಣದಲ್ಲಿ ತಿಳಿಸಿದ್ದಾರೆ. ಅಂತಹ ಅದ್ಬುತ ಶಕ್ತ್ಜಿಯನ್ನು ಒಳಗೊಂಡಂಥ ರುದ್ರಾಕ್ಷಗಳನ್ನು ಯಾರೂ ಬೇಕಾದರೂ ಧರಿಸಬಹುದು. ರುದ್ರಾಕ್ಷಗಳಲ್ಲಿ ಒಂದರಿಂದ ಇಪ್ಪತ್ತೊಂದು ರುದ್ರಾಕ್ಷಗಳವರೆಗೂ ಸಿಗುತ್ತವೆ, ಅದರಲ್ಲಿಯೂ ವಿಶೇಷವಾದಂತಹ ನೇಪಾಳದ ರುದ್ರಾಕ್ಷಗಳು ಒಂದರಿಂದ ಹದಿನಾಲ್ಕು ಮುಖಗಳವರೆಗೂ ಸಿಗುತ್ತವೆ,
ಇನ್ನು ಮಿಥುನ ರಾಶಿಯವರು ಅಥವಾ ಮಿಥುನ ಲಗ್ನದವರು ಮುಖ್ಯವಾಗಿ ಮುರೂ ರುದ್ರಾಕ್ಷಗಳನ್ನು ಧರಿಸಬಹುದು. ಅವುಗಳೆಂದರೆ ನಾಲ್ಕು ಮುಖದ ರುದ್ರಾಕ್ಷಿ, ಆರು ಮುಖದ ರುದ್ರಾಕ್ಷಿ ಹಾಗು ಏಳು ಮುಖದ ರುದ್ರಾಕ್ಷ, ಜ್ಯೋತಿಷ್ಯ ಶಾಸ್ತ್ರದ ರೀತ್ಯಾ ಮಿಥುನ ರಾಶಿಯ ಲಗ್ನಾದಿಪತಿಯದ ಬುಧನಿಗೆ ನಾಲ್ಕು ಮುಖದ ರುದ್ರಾಕ್ಷಿ, ಪಂಚಮಾದಿಪತಿಯಾದ ಶುಕ್ರನಿಗೆ ಆರು ಮುಖದ ರುದ್ರಾಕ್ಷಿ, ಭಾಗ್ಯದಿಪತಿಯಾದ ಶನಿಗೆ ಏಳು ಮುಖದ ರುದ್ರಾಕ್ಷಿಯನ್ನು ಧಾರಣೆ ಮಾಡಬಹುದು. ಮಿಥುನ ರಾಶಿಯವರು ಅಥವಾ ಮಿಥುನ ಲಗ್ನದವರು ಈ ರುದ್ರಾಕ್ಷಿಗಳನ್ನು ಅಥವಾ ಈ ಮುರೂ ರುದ್ರಾಕ್ಷಿಗಳ ಕವಚವನ್ನು ಧಾರಣೆ ಮಾಡುವುದರಿಂದ ಸಕಲ ಸೌಭಾಗ್ಯಗಳನ್ನು ಪಡೆಯಬಹುದು. ಸಕಲ ಇಷ್ಟಾರ್ಥಗಳು ಈಡೇರುವವು, ಶತ್ರುಭಾದೆ ದೂರವಾಗುವುದು. ಸಾಕ್ಷಾತ್ ಶಿವನ ಅನುಗ್ರಹವಾಗುವುದು. ಇವುಗಳಲ್ಲದೆ ಮಿಥುನ ರಾಶಿಯವರು ಮತ್ತೊಂದು ರುದ್ರಾಕ್ಷಿಯನ್ನು ಸಹ ಧರಿಸಬಹುದು.
ಹಾಗಾದರೆ ಮುಖ್ಯವಾಗಿ ಮಿಥುನ ರಾಶಿಯವರು ಯಾವ ರುದ್ರಾಕ್ಷವನ್ನು ಧರಿಸಬೇಕು, ಅವುಗಳಿಂದ ಹೇಗೆ, ಏನೇನು ಉಪಯೋಗವಿದೆ ಎನ್ನುವುದನ್ನು ಆಚಾರ್ಯ ಶ್ರೀ ಗುರುಪ್ರಕಾಶ ಗುರುಗಳು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಿದ್ದಾರೆ, ಎಲ್ಲರೂ ತಪ್ಪದೆ ವಿಡಿಯೋ ಪೂರ್ತಿ ನೋಡಿ.
ಹಾಗೆ ತಪ್ಪದೆ ನಮ್ಮ ವಿಡಿಯೋ ಲೈಕ್ ಮಾಡಿ, ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ, ಈ ಉತ್ತಮ ಮಾಹಿತಿಯನ್ನು ನಿಮ್ಮ ಬಂದು ಮಿತ್ರರಿಗೂ ಶೇರ್ ಮಾಡಿ. ಹಾಗೆಯೇ ನಮ್ಮ ಮೈ ಆಚಾರ್ಯ ಕನ್ನಡ ಯೌಟ್ಯೂಬ್ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.
ನಮ್ಮಲ್ಲಿ ಎಲ್ಲ ತರಹದ ರುದ್ರಾಕ್ಷಿಗಳು, ರುದ್ರಾಕ್ಷಿ, ಮಾಲೆಗಳು, ರುದ್ರಾಕ್ಷಿ ಕವಚಗಳು, ರಾಶಿಗೆ ಅನುಗುಣವಾದ ರುದ್ರಾಕ್ಷಗಳು ಸಿಗುತ್ತವೆ,
ಮಿಥುನ ರಾಶಿಯ ರುದ್ರಾಕ್ಷ ಕವಚ ಅಥವಾ ಯಾವುದೇ ರುದ್ರಾಕ್ಷಿಗಳು ಬೇಕಿದ್ದಲ್ಲಿ ವಾಟ್ಸಪ್ಪ್ ಮೆಸೇಜ್ ಮಾತ್ರ ಮಾಡಿ 8500 33 34 35
The myth says that Rudrakshi means the eye of Lord Shiva. The special significance of the Rudraksha is expressed in the Shiva Purana. Rudraksha can be worn by anyone, including such unique energy. Rudraksha can get from one to twenty-one rudraksha, especially the Nepalese rudraksha, from one to fourteen faces,
Like our video, comment on your impressions, share this great information with your friends. Also, subscribe to our My Acharya Kannada Youtube channel.
WhatsApp message only if you have Zodiac sign Gemini or any other Rudrakshaka. 8500 33 34 35
#RudrakshaforGemini #ಮಿಥುನರಾಶಿರುದ್ರಾಕ್ಷ #MyAcharyaKannada #MithunarashiRudraksha #Rudraksha
Повторяем попытку...
Доступные форматы для скачивания:
Скачать видео
-
Информация по загрузке: