ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಕಷ್ಟದ ಸಮಯದಲ್ಲಿ ಇದೊಂದು ನೆನಪಿಟ್ಟುಕೊಂಡರೆ ಸಾಕು! | Sadhguru Kannada

Автор: Sadhguru Kannada

Загружено: 2022-08-12

Просмотров: 171668

Описание: ಈ ಕ್ಷಣ ನಿಮ್ಮ ಜೀವನದಲ್ಲಿ ಅತ್ಯಂತ ಮುಖ್ಯವಾದ ಸಂಗತಿ ಯಾವುದು? ಬೇರೆಲ್ಲವೂ ಮುಖ್ಯವಾಗುವುದು ನೀವು ಜೀವಂತವಾಗಿರುವುದರಿಂದಲೇ ಅಲ್ಲವೇ ಎಂದು ಸದ್ಗುರು ನೆನಪಿಸುತ್ತಾರೆ. ಮತ್ತು ಜೀವನವು ಸರಿದು ಹೋಗುತ್ತಲೇ ಇದೆ. ಹಾಗಾದರೆ ನೀವು ಜೀವಂತವಾಗಿರುವುದಕ್ಕೆ ಒಂದು ಮುಗುಳ್ನಗು ಬೀರಬಾರದೇ? ಜೀವಂತವಿಲ್ಲದಿದ್ದರೆ ವಿನಾಯಿತಿ!

English video:
Life is Ticking Away – Time to Smile!
   • Life is Ticking Away – Time to Smile! - Sa...  

ಸದ್ಗುರುಗಳ ಇನ್ನಷ್ಟು ವಿಡಿಯೊಗಳು:

ಸದ್ಗುರುಗಳಿಂದ ಟಿಪ್ಸ್:
   • ಈ 5 ಟಿಪ್ಸ್ ಅಳವಡಿಸಿಕೊಂಡರೆ, ನೀವು ಜೀವನದಲ್ಲಿ ಮ...  

ಕೋಪವನ್ನು ನಿಭಾಯಿಸುವುದು ಹೇಗೆ?
   • ಬರೋ ಕೋಪದಿಂದ ತಪ್ಪಿಸಿಕೊಳ್ಳುವುದು ಹೇಗೆ? How to...  

ಜೀವನಾಭ್ಯಾಸಗಳು:
   • ಚೆನ್ನಾಗಿ ನಿದ್ರಿಸಲು ಎದ್ದೇಳಲು ಸದ್ಗುರುಗಳ 10 ಟ...  

ರೋಚಕ ಕಥೆಗಳು:
   • ಶಿವ 'ಕಾಮ'ವನ್ನು ಮೆಟ್ಟಿನಿಂತಿದ್ದು ಹೇಗೆ? | How...  

ಹೆಚ್ಚಿನ ವಿವರಗಳಿಗಾಗಿ:
http://www.isha.sadhguru.org

ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
   • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...  

ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
  / sadhgurukannada  

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
http://www.ishafoundation.org/Ishakriya

’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ:
http://kannada.cauverycalling.org

ಸದ್ಗುರು ಆಪ್:
http://onelink.to/sadhguru__app

ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Не удается загрузить Youtube-плеер. Проверьте блокировку Youtube в вашей сети.
Повторяем попытку...
ಕಷ್ಟದ ಸಮಯದಲ್ಲಿ ಇದೊಂದು ನೆನಪಿಟ್ಟುಕೊಂಡರೆ ಸಾಕು! | Sadhguru Kannada

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿ ಏಕೆ ಇಲ್ಲ? | ಸದ್ಗುರು ಕನ್ನಡ

ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿ ಏಕೆ ಇಲ್ಲ? | ಸದ್ಗುರು ಕನ್ನಡ

ಆತಂಕದಿಂದ ಹೊರಬರಲು ಒಂದು ಸರಳ ಸಾಧನ | One Thing You Must Do to Overcome Anxiety | Sadhguru Kannada

ಆತಂಕದಿಂದ ಹೊರಬರಲು ಒಂದು ಸರಳ ಸಾಧನ | One Thing You Must Do to Overcome Anxiety | Sadhguru Kannada

ಸದ್ಗುರುಗಳೊಂದಿಗೆ ಮಕರ ಸಂಕ್ರಾಂತಿ ಆಚರಿಸಿ

ಸದ್ಗುರುಗಳೊಂದಿಗೆ ಮಕರ ಸಂಕ್ರಾಂತಿ ಆಚರಿಸಿ

ನಿಮಗೆ ಬೇಕಾಗಿರುವುದನ್ನೆಲ್ಲ ಸೃಷ್ಟಿಸಿಕೊಳ್ಳುವುದು ಹೇಗೆ? #LawOfAttraction | Sadhguru Kannada

ನಿಮಗೆ ಬೇಕಾಗಿರುವುದನ್ನೆಲ್ಲ ಸೃಷ್ಟಿಸಿಕೊಳ್ಳುವುದು ಹೇಗೆ? #LawOfAttraction | Sadhguru Kannada

ಬೇಗಂ ಅರ್ಜಿ  ಕಿತ್ತೊಗೆದ ಜಡ್ಜ್

ಬೇಗಂ ಅರ್ಜಿ ಕಿತ್ತೊಗೆದ ಜಡ್ಜ್

ಯಾವುದೇ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ಹೇಗೆ ತಿಳಿಯುವುದು? | Sadhguru Kannada

ಯಾವುದೇ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ಹೇಗೆ ತಿಳಿಯುವುದು? | Sadhguru Kannada

ನಿಗೂಢ ಮಂತ್ರವೊಂದನ್ನು ಕಲಿತ ವ್ಯಕ್ತಿಯೊಬ್ಬನ ಕಥೆ! | Sadhguru Kannada

ನಿಗೂಢ ಮಂತ್ರವೊಂದನ್ನು ಕಲಿತ ವ್ಯಕ್ತಿಯೊಬ್ಬನ ಕಥೆ! | Sadhguru Kannada

ಭಾರತದ ಟೆಕ್ಸ್ ಟೈಲ್ ಉದ್ಯಮಕ್ಕೆ ಬಂಪರ್ ಲಾಟರಿ..! ಭಾರತದತ್ತ ಮುಖ ಮಾಡ್ತಿರೋದು ಯಾಕೆ ವಿದೇಶೀ ಬ್ರಾಂಡ್ಸ್..?

ಭಾರತದ ಟೆಕ್ಸ್ ಟೈಲ್ ಉದ್ಯಮಕ್ಕೆ ಬಂಪರ್ ಲಾಟರಿ..! ಭಾರತದತ್ತ ಮುಖ ಮಾಡ್ತಿರೋದು ಯಾಕೆ ವಿದೇಶೀ ಬ್ರಾಂಡ್ಸ್..?

ಜೀವನ ಬದಲಾಯಿಸುವ 6 ಅದ್ಬುತ ಕಥೆಗಳು | Life Changing Stories | The Motivational Speech By Dr GK | 2024

ಜೀವನ ಬದಲಾಯಿಸುವ 6 ಅದ್ಬುತ ಕಥೆಗಳು | Life Changing Stories | The Motivational Speech By Dr GK | 2024

Как исполнить все свои желания?

Как исполнить все свои желания?

ಎಲ್ಲರೂ ನಿಮ್ಮನ್ನು ಪ್ರೀತಿಸುವಂತೆ ಮಾಡೋದು ಹೇಗೆ ಗೊತ್ತಾ?! Sadhguru Kannada

ಎಲ್ಲರೂ ನಿಮ್ಮನ್ನು ಪ್ರೀತಿಸುವಂತೆ ಮಾಡೋದು ಹೇಗೆ ಗೊತ್ತಾ?! Sadhguru Kannada

ನಮ್ಮೆಲ್ಲರ ಕಣ್ಣು ತೆರೆಸುವ ವಿಡಿಯೋ! Sadhguru Kannada

ನಮ್ಮೆಲ್ಲರ ಕಣ್ಣು ತೆರೆಸುವ ವಿಡಿಯೋ! Sadhguru Kannada

ಈ 2 ವಿಷಯಗಳನ್ನು ನೋಡಿಕೊಂಡರೆ 90% ರೋಗಗಳಿಂದ ಸಂಪೂರ್ಣವಾಗಿ ದೂರವಿರಬಹುದು | ಸದ್ಗುರು ಕನ್ನಡ

ಈ 2 ವಿಷಯಗಳನ್ನು ನೋಡಿಕೊಂಡರೆ 90% ರೋಗಗಳಿಂದ ಸಂಪೂರ್ಣವಾಗಿ ದೂರವಿರಬಹುದು | ಸದ್ಗುರು ಕನ್ನಡ

ಇರಾನ್‌-ಭಾರತ ಮಾತುಕತೆ | Iran Warns Trump | US Moves Military Assets | Masth Magaa | Suttu Jagattu

ಇರಾನ್‌-ಭಾರತ ಮಾತುಕತೆ | Iran Warns Trump | US Moves Military Assets | Masth Magaa | Suttu Jagattu

ಸಂಪತ್ತು ಸೇರಬೇಕೆಂದರೆ ನೀವು ಹೇಗಿರಬೇಕು? | Sadhguru Kannada

ಸಂಪತ್ತು ಸೇರಬೇಕೆಂದರೆ ನೀವು ಹೇಗಿರಬೇಕು? | Sadhguru Kannada

ಅಮೆರಿಕಕ್ಕೆ ರಷ್ಯಾ ಎಚ್ಚರಿಕೆ! | Trump Big Warning | India Border Tension | Masth Magaa | Suttu Jagattu

ಅಮೆರಿಕಕ್ಕೆ ರಷ್ಯಾ ಎಚ್ಚರಿಕೆ! | Trump Big Warning | India Border Tension | Masth Magaa | Suttu Jagattu

ಸಂಸಾರದ ಕುರಿತು ಅದ್ಭುತ ವಿವರಣೆ | Sadhguru Kannada | ಸದ್ಗುರು

ಸಂಸಾರದ ಕುರಿತು ಅದ್ಭುತ ವಿವರಣೆ | Sadhguru Kannada | ಸದ್ಗುರು

ಏಕಾಂಗಿಯಾಗಿರುವುದನ್ನು ಕಲಿತುಕೊಳ್ಳಿ! (Loneliness) Sadhguru Kannada | ಸದ್ಗುರು

ಏಕಾಂಗಿಯಾಗಿರುವುದನ್ನು ಕಲಿತುಕೊಳ್ಳಿ! (Loneliness) Sadhguru Kannada | ಸದ್ಗುರು

ಜೀವನದಲ್ಲಿ ಏನು ಮಾಡಬೇಕೆಂದು ನಿರ್ಧರಿಸೋದು ಹೇಗೆ? Sadhguru Kannada

ಜೀವನದಲ್ಲಿ ಏನು ಮಾಡಬೇಕೆಂದು ನಿರ್ಧರಿಸೋದು ಹೇಗೆ? Sadhguru Kannada

ಎಂತಹದೇ ಕಷ್ಟಗಳು ಬಂದರು ಎದುರಿಸಿವುದು ಹೇಗೆ?

ಎಂತಹದೇ ಕಷ್ಟಗಳು ಬಂದರು ಎದುರಿಸಿವುದು ಹೇಗೆ?

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]