ಜವಾಬ್ದಾರಿಯುತ ಪೋಷಕರು ತಮ್ಮ ಮಕ್ಕಳ ಜೊತೆ ಹೇಗಿರುತ್ತಾರೆ? ಅದು ಒಂದು ಕಲೆ . Good parents shanthi with mahiti
Автор: Shanthi with mahiti
Загружено: 2025-03-26
Просмотров: 57492
Описание:
ಜವಾಬ್ದಾರಿಯುತ ಪೋಷಕರು ತಮ್ಮ ಮಕ್ಕಳ ಜೊತೆ ಹೇಗಿರುತ್ತಾರೆ? ಅದು ಒಂದು ಕಲೆ . Good parents shanthi with mahiti
ನಾವು ಮಕ್ಕಳನ್ನು ಪಡೆದ ತಕ್ಷಣ ಉತ್ತಮ ಪೋಷಕರಾಗಲು ಸಾಧ್ಯವಿಲ್ಲ ಅದು ಒಂದು ಕಲೆ ಜವಾಬ್ದಾರಿ ಉಳ್ಳ ಪೋಷಕರು ತಮ್ಮ ಮಕ್ಕಳನ್ನು ನಡೆಸಿಕೊಳ್ಳುವ ರೀತಿ ವಿಭಿನ್ನವಾಗಿರುತ್ತದೆ ಮಕ್ಕಳ ಮನೋವಿಜ್ಞಾನವನ್ನು ಅವರು ತಿಳಿದಿರುತ್ತಾರೆ ಮಕ್ಕಳ ಆಸಕ್ತಿ ಕ್ಷೇತ್ರಕ್ಕೆ ತಮ್ಮ ಬೆಂಬಲವನ್ನು ನೀಡಿ ಅವರನ್ನ ಪ್ರೋತ್ಸಾಹಿಸುತ್ತಾರೆ ಅವರ ಸೋಲಲ್ಲು ಗೆಲ್ಲುವಲ್ಲು ಜೊತೆ ಜೊತೆಯಾಗಿ ನಿಲ್ಲುತ್ತಾರೆ. ದೇಶಕ್ಕೆ ಒಂದು ಉತ್ತಮ ಪ್ರಜೆಯನ್ನು ನೀಡಲು ಅವರು ಪ್ರಯತ್ನಿಸುತ್ತಿರುತ್ತಾರೆ ಆ ವಿಷಯಕ್ಕೆ ಸಂಬಂಧಪಟ್ಟಂತ ವಿಡಿಯೋ ಇದಾಗಿರುತ್ತದೆ
#shanthiwithmahiti #education #information
Повторяем попытку...
Доступные форматы для скачивания:
Скачать видео
-
Информация по загрузке: