10ನೇ ತರಗತಿ ಗಣಿತ ಸಂಖ್ಯಾಶಾಸ್ತ್ರ ಅಭ್ಯಾಸ 13.1 qno 1,2,3 & 4/sankhya shastra 13.1 (statistics) kannada
Автор: Vishwaguru Education Channel
Загружено: 2024-12-09
Просмотров: 335
Описание:
@Vishwagurueducationchannel510
ನಮಸ್ಕಾರ ವಿದ್ಯಾರ್ಥಿಗಳೇ!
ಈ ವೀಡಿಯೋದಲ್ಲಿ ನಾವು 10ನೇ ತರಗತಿ ಗಣಿತದ ಸಂಖ್ಯಾಶಾಸ್ತ್ರ (Statistics) ಅಧ್ಯಾಯ 13.1ರ ಪ್ರಶ್ನೆಗಳು 1, 2, 3 ಮತ್ತು 4 ಕುರಿತಾಗಿ ವಿವರಣಾತ್ಮಕವಾಗಿ ಚರ್ಚಿಸುವೆವು. ಈ ಭಾಗದಲ್ಲಿ ಸರಾಸರಿ (Mean) ಹೇಗೆ ಮಾಡುವುದು, ಹಾಗೂ ಕೊಟ್ಟ ದತ್ತಾಂಶಗಳನ್ನು ಹೇಗೆ ವ್ಯವಸ್ಥಿತವಾಗಿ ಸರಿಯಾಗಿ ಸಂಗ್ರಹಿಸಬಹುದು ಎಂಬುದನ್ನು ವಿವರಿಸೋಣ.
ಈ ವೀಡಿಯೋದಲ್ಲಿ ನೀವು ಕಲಿಯುವ ಅಂಶಗಳು :
ಕೇಂದ್ರೀಯ ಪ್ರವೃತಿಯ ಅಳತೆಗಳು
ವರ್ಗೀಕೃತ ದತ್ತಾಂಶಗಳ ಸರಾಸರಿ
ವರ್ಗೀಕೃತ ದತ್ತಾಂಶಗಳ ಸರಾಸರಿಯನ್ನು 3 ವಿಧಾನಗಳ ಮೂಲಕ ಕಂಡುಹಿಯುತ್ತೇವೆ.
1 ) ನೇರ ವಿಧಾನ
2) ಅಂದಾಜು ಸರಾಸರಿ ವಿಧಾನ
3) ಹಂತ ವಿಚಲನ ವಿಧಾನ
ವರ್ಗಾಂತರದ ಆವೃತ್ತಿಯು ಅದರ ಮಧ್ಯಬಿಂದುವಿನಲ್ಲಿ ಕೇಂದ್ರೀಕೃತವಾಗಿದೆ ಎಂದು ಊಹಿಸಲಾಗಿದೆ.
ಈ ವಿಡಿಯೋದಲ್ಲಿ , ಅಭ್ಯಾಸ 13.1 ರ ಪ್ರಶ್ನೆ ಸಂಖ್ಯೆ 1,2,3 ಮತ್ತು 4 ಅನ್ನು ನೇರ ವಿಧಾನದ ಮೂಲಕ ಬಿಡಿಸಲಾಗಿದೆ .
ಈ ವೀಡಿಯೋವನ್ನು ನೋಡಿ, ಸಂಖ್ಯಾಶಾಸ್ತ್ರದ ತತ್ತ್ವಗಳನ್ನು ಸರಳವಾಗಿ ಅರ್ಥಮಾಡಿಕೊಳ್ಳಿ. ಇದರಿಂದ ನೀವು ಗಣಿತದ ವಿವಿಧ ಅಭ್ಯಾಸಗಳನ್ನು ಸುಲಭವಾಗಿ ಮಾಡಬಹುದು. ದಯವಿಟ್ಟು ವಿಡಿಯೋವನ್ನು ನೋಡಿದ ಮೇಲೆ ಚಾನೆಲ್ನು ಸಬ್‌ಸ್ಕ್ರೈಬ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಲು ಮರೆಯದಿರಿ.
#10thClassMaths #SankhyaShastra #Statistics #Exercise13.1 #KannadaMedium
Повторяем попытку...
Доступные форматы для скачивания:
Скачать видео
-
Информация по загрузке: