PUC 2nd Year KANNADA LESSON |ಕೃಷ್ಣೇಗೌಡನ ಆನೆ| KRISHAEGOWDANA ANNE | Full part
Автор: Digital Cini Adda
Загружено: 2020-07-31
Просмотров: 761074
Описание:
ಕೃಷ್ಣೇಗೌಡರ ಆನೆ . ದೀರ್ಘ ಗದ್ಯ.ಕೆ.ಪಿ.ಪೊರ್ಣ ಚಂದ್ರ ತೇಜಸ್ವಿ. ಈ ದೀರ್ಘ ಗದ್ಯ.ಪತ್ತೇಧಾರಿ ಕಥೆಯಾಗಿದ್ದು ಇಲ್ಲಿ ಬರುವ ಪಾತ್ರಗಳು.ದುರಂತ.ಸಾವು,ಪರಿಸರನಾಶ, ನಗರೀಕರಣ, ಹಳೆಯದನ್ನು ಉಳಿಸಿಕೊಳ್ಳಲು ಬರಹಗಾರರು ಕಥೆ ಮಧ್ಯೆ ಬರುವ ಕವಿ ಕಥೆಯ ಶೈಲಿ.ಕಥೆಯಲ್ಲಿ ಬರುವ ಸಾವು, ದುರಂತಗಳಿಗೆ ಕೃಷ್ಣೇಗೌಡರ ಆನೆಯೇ ಕಾರಣ ಎಂಬುದನ್ನು ಈ ವ್ಯವಸ್ಥೆಯಲ್ಲಿ ಬರುವ ಪಾತ್ರಗಳು ಬಿಂಬಿಸುತ್ತದೆ.12 ಅಧ್ಯಾಯ ಗಳಿಂದ ಕೂಡಿದೆ, ಈ ಧೀರ್ಘ ಗದ್ಯವನ್ನು ವಿಧ್ಯಾರ್ಥಿಗಳಿಗೆ ದೃಶ್ಯದ ಮೂಲಕ ಸರಳವಾಗಿ ತಿಳಿಯಲೆಂದು ಸಿದ್ದಪಡಿಸಿದ ಕಿರುಚಿತ್ರ.
#AnandTumkur #PornaChandrtejasvi #2ndpuc #krishnegowda #familyvloggers # #cookingchannel
The elephant of Krishna Gowda. Long prose. K.P Porna Chandra Tejaswi. This long prose is a fictional story, with characters coming out of it: disaster, disaster, urbanisation, storytelling in the midst of a writer's story to preserve the old. A short film prepared for students simply to learn through the scene.
Повторяем попытку...
Доступные форматы для скачивания:
Скачать видео
-
Информация по загрузке: