ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಶನಿ ಗೋಚಾರದಿಂದ ಧನುಸ್ಸು ರಾಶಿಗೆ ಏನು ಫಲ ? || Shani Gochara || Saturn Transit 2020 Effect on Sagittarius

Автор: My Acharya Kannada ಮೈಆಚಾರ್ಯ ಕನ್ನಡ

Загружено: 2020-01-16

Просмотров: 3532

Описание: 24-01-2020 ರಂದು ಶನಿ ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುತ್ತಿರುವುದರಿಂದ ಶನಿಯ ಶುಭ-ಅಶುಭ ಪ್ರಭಾವಗಳು ದ್ವಾದಶ ರಾಶಿಗಳ ಮೇಲೆ ಯಾವ ರೀತಿ ಇದೆ ಎನ್ನುವ ವಿಚಾರದ ಬಗ್ಗೆ ಈ ವಿಡಿಯೋದಲ್ಲಿ ಬಹಳ ಸ್ಪಷ್ಟವಾಗಿ ಆಚಾರ್ಯ ಶ್ರೀ ಗುರುಪ್ರಕಾಶ ಗುರೂಜಿ ಅವರು ತಿಳಿಸಿದ್ದಾರೆ.
ಶನಿಯು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸಲು ಎರಡೂವರೆ ವರ್ಷಗಳ ಕಾಲ ಸಮಯವಿರುತ್ತದೆ. ಶನಿಯ ಸಂಚಾರದಿಂದ ಹನ್ನೆರಡು ರಾಶಿಗಳ ಮೇಲೂ ಶುಭ ಅಶುಭ ಫಲಗಳನ್ನು ಬೀರುತ್ತದೆ, ಯಾವುದೇ ರಾಶಿಯಲ್ಲಾದರೂ ಶನಿಯು ಮೂರು, ಆರು, ಹನ್ನೊಂದನೇ ಮನೆಯಲ್ಲಿ ಸಂಚರಿಸುವಾಗ ಅತ್ಯಂತ ಶುಭಫಲಗಳನ್ನು ನೀಡುತ್ತಾರೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ.
ಇದೇ ರೀತಿಯಾಗಿ ಒಂದೊಂದು ಮನೆಯಲ್ಲಿ ಸಂಚರಿಸುವಾಗಲೂ ಶನಿಯು ಅದರದೇ ಆದ ಶುಭ ಅಶುಭ ಫಲಗಳನ್ನು ನೀಡುವುದು. ಈ ವಿಡಿಯೋದಲ್ಲಿ ಧನುಸ್ಸು ರಾಶಿಯ ಶುಭ ಅಶುಭ ಫಲಗಳ ಬಗ್ಗೆ ವಿವರಿಸಲಾಗಿದೆ,
ಇನ್ನು ಶನಿಯ ಪ್ರಭಾವದಿಂದ ಅಶುಭ ಫಲಗಳಿದ್ದರೆ ತಪ್ಪದೆ ಶನಿ ಶಾಂತಿ ಮಾಡಿಸಬೇಕು, ಶನಿ ಮಂತ್ರವನ್ನು ಪ್ರತಿದಿನ ಪಠಿಸಬೇಕು, ಇನ್ನು ಹಲವಾರು ರೀತಿಯಾಗಿ ಪರಿಹಾರಗಳನ್ನು ಸಹ ಮಾಡಿಕೊಳ್ಳಬಹುದು.

ಧನುಸ್ಸು ರಾಶಿಯವರಿಗೆ ಶನಿ ಸಂಚಾರದಿಂದ ಏನೇನು ಶುಭ ಫಲಗಳಿವೆ ಎಂದು ಗುರುಗಳು ಸಂಪೂರ್ಣವಾಗಿ ತಿಳಿಸಿದ್ದಾರೆ ಹಾಗು ಅಶುಭ ಫಲಗಳಿಗೆ ಪರಿಹಾರಗಳನ್ನು ತಿಳಿಸಿದ್ದಾರೆ ಪ್ರತಿಯೊಬ್ಬರು ಈ ವಿಡಿಯೋವನ್ನು ಸಂಪೂರ್ಣವಾಗಿ ಕೊನೆಯವರೆಗೂ ನೋಡಿ. ಉತ್ತಮ ಮಾಹಿತಿ ಪಡೆದುಕೊಳ್ಳಿ ಹಾಗು ನಿಮ್ಮ ಬಂದು ಮಿತ್ರರಿಗೂ ತಪ್ಪದೆ ಶೇರ್ ಮಾಡಿ.

ಎಲ್ಲರಿಗೂ ಅನುಕೂಲವಾಗುಬೇಕೆಂಬ ಉದೇಶದಿಂದ ಗುರುಗಳು ಇದೆ ಜನವರಿ 24 ಮತ್ತು 26 ರಂದು ಶನಿ ಶಾಂತಿ ಹೋಮ ಮತ್ತು 23000, (ಇಪ್ಪತ್ತುಮೂರು ಸಾವಿರ) ಶನಿ ಜಪ ಶಾಂತಿಯನ್ನು ಮಾಡಿಸುತ್ತಿದ್ದಾರೆ. ಅನುಕೂಲವಿರಿವವರು ಭಾಗವಹಿಸಬಹುದು, ಭಾಗವಹಿಸಲು ಸಾದ್ಯವಾಗದವರಿಗೆ ಹೋಮದ ರಕ್ಷೆ ಸಮೇತ ಪ್ರಸಾದವನ್ನು ಕೊರಿಯರ್ ನಲ್ಲಿ ಕಳುಹಿಸಲಾಗುವು.
ಹೋಮ, ಪೂಜೆಗಾಗಿ ಬುಕ್ ಮಾಡುವವರು ಹಾಗು ಹೆಚ್ಚಿನ ಮಾಹಿತಿಗಾಗಿ ಈ ನಂಬರಿಗೆ ವಾಟ್ಸಪ್ಪ್ ಮೆಸೇಜ್ ಮಾತ್ರ ಮಾಡಿ whats app only No: 8500 33 34 35

ನೀಲಾಂಜನ ಸಮಾಭಾಸಂ ಶನಿ ದೋಷ ಪರಿಹಾರ ಮಂತ್ರ 108 ಭಾರಿ
   • ನೀಲಾಂಜನ ಸಮಾಭಾಸಂ ಶನಿ ದೋಷ ಪರಿಹಾರ ಮಂತ್ರ 108 ಭ...  

#SaturnTransit2020 #ಶನಿಗೋಚಾರ #MyAcharyaKannada

Не удается загрузить Youtube-плеер. Проверьте блокировку Youtube в вашей сети.
Повторяем попытку...
ಶನಿ ಗೋಚಾರದಿಂದ ಧನುಸ್ಸು ರಾಶಿಗೆ ಏನು ಫಲ ? || Shani Gochara || Saturn Transit 2020 Effect on Sagittarius

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಈ ದಿಕ್ಕಿನ್ನು ಅನುಸರಿಸಿದ್ರೆ ಐಶ್ವರ್ಯ, ವಿದ್ಯೆ ಎಲ್ಲವೂ ಒಲಿದು ಬರಲಿದೆ |Dr Basavaraj Guruji |TV9 VASTU TIPS

ಈ ದಿಕ್ಕಿನ್ನು ಅನುಸರಿಸಿದ್ರೆ ಐಶ್ವರ್ಯ, ವಿದ್ಯೆ ಎಲ್ಲವೂ ಒಲಿದು ಬರಲಿದೆ |Dr Basavaraj Guruji |TV9 VASTU TIPS

ನಿಮ್ಮ ಮನೆಯಲ್ಲಿ ಈ ಮೂರು ಸ್ಥಾನಗಳು ಗೌಪ್ಯವಾಗಿಡಿ|Dr Basavaraj Guruji |TV9 VASTU TIPS|Tv9 Kannada

ನಿಮ್ಮ ಮನೆಯಲ್ಲಿ ಈ ಮೂರು ಸ್ಥಾನಗಳು ಗೌಪ್ಯವಾಗಿಡಿ|Dr Basavaraj Guruji |TV9 VASTU TIPS|Tv9 Kannada

ವಾಸ್ತು ಪ್ರಕಾರ ಮನೆಯ ಮುಖ್ಯ ದ್ವಾರ ಎಲ್ಲಿಡಬೇಕು? | Dr Basavaraj Guruji | TV9 VASTU TIPS | Tv9 Kannada

ವಾಸ್ತು ಪ್ರಕಾರ ಮನೆಯ ಮುಖ್ಯ ದ್ವಾರ ಎಲ್ಲಿಡಬೇಕು? | Dr Basavaraj Guruji | TV9 VASTU TIPS | Tv9 Kannada

СТРЕЛЕЦ ИЮЛЬ 2025. Таро расклад для СТРЕЛЬЦОВ на ИЮЛЬ 2025 от Анны Арджеванидзе

СТРЕЛЕЦ ИЮЛЬ 2025. Таро расклад для СТРЕЛЬЦОВ на ИЮЛЬ 2025 от Анны Арджеванидзе

США вступили в войну / Ядерные объекты атакованы

США вступили в войну / Ядерные объекты атакованы

ಮನೆಯ ಯಾವ ದಿಕ್ಕಿನಲ್ಲಿ ಸ್ನಾನದ ಮನೆ ಇದ್ರೆ ಒಳ್ಳೆಯದು?|Dr Basavaraj Guruji |TV9 VASTU TIPS|Tv9 Kannada

ಮನೆಯ ಯಾವ ದಿಕ್ಕಿನಲ್ಲಿ ಸ್ನಾನದ ಮನೆ ಇದ್ರೆ ಒಳ್ಳೆಯದು?|Dr Basavaraj Guruji |TV9 VASTU TIPS|Tv9 Kannada

Уже через 10 минут вы получите огромную сумму денег, привлекающую безграничную любовь и богатство

Уже через 10 минут вы получите огромную сумму денег, привлекающую безграничную любовь и богатство

⚡️НОВОСТИ | СРОЧНОЕ ЗАСЕДАНИЕ МАГАТЭ | ВЗРЫВ В МОСКВЕ. ПОДРОБНОСТИ | ЗАДЕРЖАН ВИЦЕ-ГУБЕРНАТОР

⚡️НОВОСТИ | СРОЧНОЕ ЗАСЕДАНИЕ МАГАТЭ | ВЗРЫВ В МОСКВЕ. ПОДРОБНОСТИ | ЗАДЕРЖАН ВИЦЕ-ГУБЕРНАТОР

ಕುಜ ಸಂಚಾರ ಕಾದಿದೆಯಾ ಗ್ರಹಚಾರ? Significance & Impact On Zodiac Signs | Dr SK Jain, Dr Basavaraj Guruji

ಕುಜ ಸಂಚಾರ ಕಾದಿದೆಯಾ ಗ್ರಹಚಾರ? Significance & Impact On Zodiac Signs | Dr SK Jain, Dr Basavaraj Guruji

Стрелец Июнь 2025. Триумфальный месяц и новые возможности. Душевный гороскоп Павел Чудинов

Стрелец Июнь 2025. Триумфальный месяц и новые возможности. Душевный гороскоп Павел Чудинов

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]