ಹಣ ಉಳಿಕೆ ಶ್ರೀಮಂತಿಕೆಯ ಗಳಿಕೆ | Money Saving Mantras By Dr.Sharan Kumar Shetty | Ojas ಕನ್ನಡ Podcast
Автор: Ojas ಕನ್ನಡ
Загружено: 2025-09-05
Просмотров: 915
Описание:
💰 ಹಣ ಉಳಿಸುವುದು, ಹೂಡಿಕೆ ಮಾಡುವುದು ಮತ್ತು ಮನೋವಿಜ್ಞಾನ 🧠
ಈ ಪಾಡ್‌ಕಾಸ್ಟ್‌ನಲ್ಲಿ ನಾವು ಹಣವನ್ನು ಸರಿಯಾಗಿ ಹೇಗೆ ಉಳಿಸಬೇಕು, ಹೂಡಿಕೆ ಮಾಡುವ ಸೂತ್ರಗಳು ಹಾಗೂ ಹಣದ ಬಗ್ಗೆ ನಮ್ಮ ಮನಸ್ಸಿನ ಧೋರಣೆ (Money Psychology) ಬಗ್ಗೆ ಸರಳವಾಗಿ ಚರ್ಚಿಸುತ್ತೇವೆ.
ಹಣದ ಅರ್ಥಮಯ ಬಳಕೆ, ಭವಿಷ್ಯಕ್ಕಾಗಿ ಸೂಕ್ತ ಹೂಡಿಕೆ ಮತ್ತು ಆರ್ಥಿಕ ಸ್ವಾತಂತ್ರ್ಯ ಪಡೆಯಲು ಬೇಕಾದ ತಿಳಿವುಗಳನ್ನು ಇಲ್ಲಿ ತಿಳಿದುಕೊಳ್ಳಿ.
🎙️ ನಮ್ಮ ಜೊತೆ ಸೇರಿ – ನಿಮ್ಮ ಹಣವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ!
#MoneySavingKannada #investmentideas #savingsgoals #moneysavingtips #FinanceInKannada #KannadaPodcastFinance #KannadaMoneyTips
#KannadaInvestmentTips #ojaskannada
Ojas ಕನ್ನಡದ ಸಂಕ್ಷಿಪ್ತ ಪರಿಚಯ:
Ojas ಕನ್ನಡ ಸಮಗ್ರ ಮಾನವ ಜೀವನಕ್ಕೆ ಪೂರಕ ವಿಷಯಗಳನ್ನು ಪರಿಣತರ ಮಾತುಗಳ ಮೂಲಕ ನಿಮ್ಮ ಮುಂದಿಡುವ ಡಾ. ಅನಿಲ್ ರೈ ಹಾಗೂ ಪ್ರಣವ ಭಟ್ ಸಹಭಾಗಿತ್ವದ ಕನ್ನಡ podcast ಮಾಧ್ಯಮ. ಇದು ಆರೋಗ್ಯ, ವೃತ್ತಿ, ಸಂಪತ್ತು, ಸಂಬಂಧಗಳು, ಸಂಸ್ಕೃತಿ, ದೇಶಪ್ರೇಮಗಳಂತಹಾ ವಿಚಾರಗಳನ್ನು ಒಳಗೊಂಡ ಸ್ವಾರಸ್ಯಕರ ಸಂಗಮ 🔥😊❤.
Ojas ಕನ್ನಡದ ಹೊಸ ಮಾತುಕತೆಯ ಎಪಿಸೋಡ್ ಗಳನನ್ನು ಮಿಸ್ ಮಾಡದೆ ಪಡೆಯಲು ಈ ಯೌಟ್ಯೂಬ್ ಚಾನೆಲ್ ಅನ್ನು Subscribe ಮಾಡಿ👇
/ @ojaskannadachannel
ಇಲ್ಲಿ ಪ್ರಕಟವಾಗುವ ಪೂರ್ಣ ವಿಡಿಯೋಗಳಲ್ಲಿನ ಮೌಲ್ಯಯುತ ಉಪ-ವಿಷಯಗಳ ಚಿಕ್ಕ ವಿಡಿಯೋ ತುಣುಕುಗಳು ನಮ್ಮ "Ojas ಕನ್ನಡ Clips ಚಾನೆಲ್" ನಲ್ಲಿ ಲಭ್ಯವಿರುತ್ತದೆ.👇
/ @ojaskannadaclips
ಸಾಮಾಜಿಕ ಮಾಧ್ಯಮಗಳಲ್ಲಿಉಪಯುಕ್ತ ವಿಷಯಗಳೊಂದಿಗೆ ಜೊತೆಯಾಗಿರಲು Ojas ಕನ್ನಡವನ್ನು ಮರೆಯದೆ FOLLOW ಮಾಡಿ👇
Facebook: / ojaskannada
Instagram: / ojaskannada
Повторяем попытку...
Доступные форматы для скачивания:
Скачать видео
-
Информация по загрузке: