ಡಿಕೆ ಶಿವಕುಮಾರ್ ಬಿಗ್ ಬಾಂಬ್! ರಾಹುಲ್ ಎದುರೇ ನಿರ್ಧಾರ? ಸಿದ್ದರಾಮಯ್ಯ ಕುರ್ಚಿಗೆ ಶಾಕ್!
Автор: pmsevakannadanews
Загружено: 2026-01-20
Просмотров: 6042
Описание:
ಕರ್ನಾಟಕ ರಾಜಕಾರಣದಲ್ಲಿ ಭಾರೀ ಸಂಚಲನ.
ಡಿಕೆ ಶಿವಕುಮಾರ್ ಅವರು ದೆಹಲಿಯಿಂದ ಬಂದ ಬಳಿಕ ಮೊದಲ ಬಾರಿಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಸಮ್ಮುಖದಲ್ಲೇ ನಿರ್ಧಾರ ಆಗಿತ್ತಾ?
40–45 ಶಾಸಕರ ಬೆಂಬಲ ಡಿಕೆ ಶಿಬಿರದಲ್ಲಿದೆಯಾ?
ಸಿದ್ದರಾಮಯ್ಯ ಸರ್ಕಾರಕ್ಕೆ ಇದು ಎಚ್ಚರಿಕೆಯ ಸಂಕೇತವೇ?
ಈ ವಿಡಿಯೋದಲ್ಲಿ ಕಾಂಗ್ರೆಸ್ ಒಳರಾಜಕಾರಣ, ಕುರ್ಚಿ ಫೈಟ್, ಹೈಕಮಾಂಡ್ ಪಾತ್ರ ಮತ್ತು ಮುಂದಿನ ಸಾಧ್ಯತೆಗಳನ್ನು ಸಂಪೂರ್ಣವಾಗಿ ವಿಶ್ಲೇಷಿಸಲಾಗಿದೆ.
ವಿಡಿಯೋ ಸಂಪೂರ್ಣವಾಗಿ ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.
🔖 Hashtags :-
#DKShivakumar
#Siddaramaiah
#KarnatakaPolitics
#CongressParty
#RahulGandhi
#CMKarnataka
#PoliticalNews
#KarnatakaCongress
#BreakingNews
#IndianPolitics
🔑 Keywords:-
DK Shivakumar latest news
Siddaramaiah CM issue
Karnataka Congress politics
DK vs Siddaramaiah
Rahul Gandhi Karnataka
Congress CM fight
Karnataka political news
DK Shivakumar statement
⚠️ Disclaimer :-
ಈ ವಿಡಿಯೋದಲ್ಲಿರುವ ಮಾಹಿತಿ ವಿವಿಧ ಮಾಧ್ಯಮ ವರದಿಗಳು ಮತ್ತು ಸಾರ್ವಜನಿಕ ಹೇಳಿಕೆಗಳ ಆಧಾರಿತವಾಗಿದೆ.
ಇದರಲ್ಲಿ ನೀಡಿರುವ ಅಭಿಪ್ರಾಯಗಳು ಮಾಹಿತಿ ಉದ್ದೇಶಕ್ಕಾಗಿ ಮಾತ್ರ.
ಯಾವುದೇ ವ್ಯಕ್ತಿ ಅಥವಾ ಪಕ್ಷವನ್ನು ಅವಮಾನಿಸುವ ಉದ್ದೇಶ ಇಲ್ಲ.
Повторяем попытку...
Доступные форматы для скачивания:
Скачать видео
-
Информация по загрузке: