Dahlia Vlog / ಬೆಳಗದ್ದೆ / Kannada vlogs with Pratibha
Автор: Kannada Vlogs With Pratibha
Загружено: 2022-09-01
Просмотров: 238497
Описание:
ಸಿದ್ದಾಪುರ ತಾಲೂಕಿನ ನಾಣಿಕಟ್ಟ ಬೆಳಗದ್ದೆ ಅನ್ನೋ ಪರಿಸರ ಮಧ್ಯ ಇರೋ ಮೂರು ಮನೆಯಲ್ಲಿ ಸುಂದರವಾದ ಡೇರೆ ತೋಟ ನೋಡೋಕ್ ನಾನ್ ಹೋಗಿದ್ದೆ .ತುಂಬ ಚನಾಗಿ ಗಾರ್ಡನ್ ಮಾದೋದ್ರ್ ಜೊತೆ ಆದರದಿಂದ ಬರಮಾಡಿಕೊಂಡ್ರು .ಅದರ ಜೊತೆ ಡೇರೆ ಗಿಡ ಹೇಗ್ ಮಾಡೋದು ಅಂತಾನೂ ತಿಳಿಸಿಕೊಟ್ರು . ನಿಮಗೆ ಈ ಡೇರೇ ಹೂವಿನ ವಿಡಿಯೋ ಇಷ್ಷವಾದ್ರೆ .. Please like ,Share,Subscribe .🙏
ಧನ್ಯವಾದಗಳು .
#flower #dahlias #garden
#kannadavlogswithpratibha
Повторяем попытку...
Доступные форматы для скачивания:
Скачать видео
-
Информация по загрузке: