ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

Mannina Maga Venkatesh : ಮಜ್ಜಿಗೆ, ಬೆಲ್ಲದಿಂದ ನೈಸರ್ಗಿಕ ಗೊಬ್ಬರ ತಯಾರಿಸುವುದು ಹೇಗೆ..?| Power TV

Автор: Power TV Mannina Maga

Загружено: 2023-07-15

Просмотров: 36818

Описание: Mannina Maga Venkatesh : ಮಜ್ಜಿಗೆ, ಬೆಲ್ಲದಿಂದ ನೈಸರ್ಗಿಕ ಗೊಬ್ಬರ ತಯಾರಿಸುವುದು ಹೇಗೆ..?| Power TV

#manninamaga #venkatesh #powertvnews

ವೆಂಕಟೇಶ
ಟಿ. ನರಸೀಪುರ ತಾಲೂಕು
ಯಾಚೇನಹಳ್ಳಿ , ಮೈಸೂರು ಜಿಲ್ಲೆ
8494946910

ಮಣ್ಣಿನ ಮಗ ಕಾರ್ಯಕ್ರಮದ ಸಾರಾಂಶ

ಕೃಷಿ ನಮ್ಮ ರಾಜ್ಯದ ಆರ್ಥಿಕತೆಯ ಆಧಾರ ಸ್ತಂಭ. ಕರ್ನಾಟಕ ರಾಜ್ಯದಲ್ಲಿ ಶೇಕಡಾ 60ರಷ್ಟು ಜನ ಗ್ರಾಮಗಳಲ್ಲಿ ವಾಸಿಸುತ್ತಿದ್ದು, ಅವರೆಲ್ಲರೂ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಗ್ರಾಮೀಣ ಜನರ ಆದಾಯದ ಮೂಲ ಕೂಡ ಕೃಷಿಯೇ ಆಗಿದೆ. ಆದರೆ, ಕೃಷಿಯ ಬಗ್ಗೆ ಅರಿವಿನ ಕೊರತೆ ಹಾಗೂ ಸೂಕ್ತ ಮಾರ್ಗದರ್ಶನವಿಲ್ಲದೆ ಬಹುತೇಕ ಕೃಷಿಕರು ನಷ್ಟ ಅನುಭವಿಸುತ್ತಾರೆ. ಅಂತಹ ರೈತರಿಗೆ ಕೃಷಿಯ ಜ್ಞಾನ ಮತ್ತು ಮಾರ್ಗದರ್ಶನ, ವ್ಯವಸಾಯದ ಆಳ ಅಗಲಗಳನ್ನ ಪರಿಚಯಿಸುವ ದೃಷ್ಟಿಯಿಂದ ಪವರ್ ಟಿವಿಯು ಮಣ್ಣಿನ ಮಗ ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಕೃಷಿ ಸಾಧಕರು, ಪ್ರಯೋಗ ಶೀಲ ರೈತರು, ಆಧುನಿಕ ಮತ್ತು ನೈಸರ್ಗಿಕ ಕೃಷಿಯಲ್ಲಿ ಯಶಸ್ಸು ಕಂಡವರನ್ನು ಸಂದರ್ಶಿಸಿ ಅವರ ಮೂಲಕ ರೈತರಿಗೆ ಮಾರ್ಗದರ್ಶನ ನೀಡಲಾಗುತ್ತೆ. ಯಶಸ್ವಿ ರೈತರು ತಮ್ಮ ಜಮೀನಿನಲ್ಲಿ ಹೇಗೆ ಕೃಷಿ ಮಾಡುತ್ತಿದ್ದಾರೆ, ಅವರು ಅನುಸರಿಸುತ್ತಿರೋ ಪದ್ಧತಿ ಮತ್ತು ಅವರ ಅನುಭವಗಳನ್ನು ಪ್ರಸಾರ ಮಾಡಲಾಗುತ್ತೆ. ಈ ಕಾರ್ಯಕ್ರಮ ರಾಜ್ಯದ ರೈತರಿಗೆ ಸಾಕಷ್ಟು ಪ್ರಯೋಜನಕಾರಿ ಆಗಿರಲಿದೆ. ಜೊತೆಗೆ ಹೊಸದಾಗಿ ಕೃಷಿ ಆರಂಭಿಸುವವರಿಗೆ, ಕೃಷಿ ಆಸಕ್ತರಿಗೆ ಮತ್ತು ಪ್ರಯೋಗಶೀಲ ರೈತರಿಗೆ ಸಾಕಷ್ಟು ಪ್ರಯೋಜನಕಾರಿ ಆಗಲಿದೆ. ಪವರ್ ಟಿವಿಯ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಹೊಸ ತಂತ್ರಜ್ಞಾನ, ಕೃಷಿ ಉಪಕರಣಗಳು, ಸರ್ಕಾರಿ ಯೋಜನೆಗಳು ಮತ್ತು ಅವುಗಳನ್ನು ಪಡೆಯುವ ಮಾರ್ಗದ ಬಗ್ಗೆಯೂ ವಿವರವಾದ ಮಾಹಿತಿ ನೀಡಲಾಗುವುದು. ಸಾವಯವ ಕೃಷಿ, ಆಧುನಿಕ ಕೃಷಿ, ತೋಟಗಾರಿಕೆ, ಅರಣ್ಯಕೃಷಿ ಹೀಗೆ ಎಲ್ಲಾ ಬಗೆಯ ಕೃಷಿ ಪದ್ಧತಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ಕಾರ್ಯಕ್ರಮದಲ್ಲಿ ನೀಡಲಾಗುವುದು.

ಈ ಕಾರ್ಯಕ್ರಮದ ಹೆಸರೇ ತಿಳಿಸುವಂತೆ ಇದು ರೈತರಿಂದ ರೈತರಿಗಾಗಿ, ರೈತರಿಗೋಸ್ಕರ ಇರುವ ಕಾರ್ಯಕ್ರಮವಾಗಿದೆ. ಬದುಕಿನ ಸರ್ವಕ್ಕೂ ಮೂಲವಾಗಿರುವ ಕೃಷಿಯು ಅದನ್ನು ನಂಬಿದ ರೈತರ ಬದುಕಿಗೂ ಆಧಾರವಾಗಬೇಕು ಎಂಬುದೇ ಪವರ್ ಟಿವಿ ಆಶಯವಾಗಿದೆ.

Не удается загрузить Youtube-плеер. Проверьте блокировку Youtube в вашей сети.
Повторяем попытку...
Mannina Maga Venkatesh : ಮಜ್ಜಿಗೆ, ಬೆಲ್ಲದಿಂದ ನೈಸರ್ಗಿಕ ಗೊಬ್ಬರ ತಯಾರಿಸುವುದು ಹೇಗೆ..?| Power TV

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ನಾನು ಇಲ್ಲಿ ಸಗಣಿಯಿಂದ ಗೊಬ್ಬರ ಮಾಡುವ ತರಬೇತಿಯನ್ನು ನೀಡುತ್ತೇನೆ, ಎಲ್ಲರಿಗೂ ಉಚಿತ ಆಹ್ವಾನ! 919945011754

ಕೃಷಿಯಲ್ಲಿ  ಹುಳಿ ಮಜ್ಜಿಗೆ ಉಪಯೋಗ!ಕೀಟನಾಶಕ!The use of sour buttermilk in agriculture!#ಹುಳಿ ಮಜ್ಜಿಗೆ

ಪೀಶ್ ಟಾನಿಕ್ | FISH TONIC |  ಮೂಲಕ ಯೂರಿಯಾ ಗೊಬ್ಬರ | ಲಘು ಪೋಷಕಾಂಶಗಳ ತಯಾರಿಸುವ ವಿಧಾನ

ಅಧಿಕ ಪೋಷಕಾಂಶದ ಚಮತ್ಕಾರಿ ಔಷದಿ | ದ್ರವರೂಪದ ಗೊಬ್ಬರ | organic liquid nutrient | organic fertilizer kannada

Cacao harvesting, fermentation & direct sundried until making tablea

Mannina Maga Rajendra Hindumane : ವಿದೇಶಿ ಹಣ್ಣಿನ ತಳಿಗಳನ್ನ ಬೆಳೆಸಿರುವ ಆಧುನಿಕ ರೈತ | Power TV News

ಭೂಮಿಯನ್ನು ಸಮೃದ್ಧಗೊಳಿಸಲು ಅತ್ಯಂತ ಸುಲಭ, ಸಾವಯವ ಮಾರ್ಗ । ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಗಳು

ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ..! ಸಾವಯವ ಗೊಬ್ಬರದಿಂದ ಇದು ಸಾಧ್ಯನಾ?|Amruth Organic Fertilizer

ಪ್ರಾಣೇಶ್ ಸೂಪರ್ ಕಾಮಿಡಿ|ಹೊಟ್ಟೆ ಹುಣ್ಣಾಗಿಸಿದ ಪ್ರಾಣೇಶ್ ಕಾಮಿಡಿ| KOPPAL GAVISIDDESHWARA JATRE 2026 |PRANESH

ಬಾಳೆ ಹೂವಿನಿಂದ ಸಾವಯವ ಪೊಟ್ಯಾಷ್ | how to make organic potash | organic potash fertilizer in kannada

ಬಯೋಚಾರ್, ಮೀನಿನ ಟಾನಿಕ್, ಗಂಜಲದ ಯೂರಿಯಾ ತಯಾರಿ ವಿಧಾನ| Fish tonic-Biochar, Cow Urine Urea | Vistara Krishi

ಕೀಟನಾಶಕ ಪೋಷಕಾಂಶಗಳ Growth promoter ತಯಾರಕೆ ಹೇಗೆ..? ಶ್ರೀ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು

ಮೀನಿನ ಗೊಬ್ಬರ ತಯಾರಿಸುವ ವಿಧಾನ! How to make Fish amino acid!#fishaminoaci #ಮೀನಿನಗೊಬ್ಬರ

ಒಂದುವರೆ ಎಕರೆಯ ತೋಟದಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಗಿಡಗಳು ಮರಗಳು

ಭೂಮಿಯನ್ನು ಹೇಗೆ ಫಲವತ್ತಾಗಿ ಮಾಡಬೇಕು..! ಸಗಣಿ ಹೊಸ ಪ್ರಯೋಗ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ

ಜೇವರ್ಗಿ ರೈತನ ಅಧ್ಬುತ ಔಷಧಿಗಳ ಭಂಡಾರ | organic fertilizer in kannada | bio pesticides & bio insecticides

ಹೊಸ ಜೀವಾಮೃತವನ್ನು ಮಾಡುವ ಬಗೆ ಹೇಗೆ... ಮೊದಲಿನ ಜೀವಾಮೃತಕ್ಕಿಂತ ಈ ಜೀವಾಮೃತ ಸುಲಭ ಮತ್ತು ಕಡಿಮೆ ಸಾಮಗ್ರಿಗಳನ್ನು ಬಳಸ

Unbelievable Smart Worker & Hilarious Fails | Construction Compilation #1 #fail #construction

ನೈಸರ್ಗಿಕ ಕೃಷಿಯಲ್ಲಿ ವರ್ಷಕ್ಕೆ 3-4 ಲಕ್ಷ ಆದಾಯ | ನಿಮ್ಮ ಹೊಲದಲ್ಲಿ NPK ತಯಾರಿಸುವ ವಿಧಾನ | ಶೂನ್ಯ ಬಂಡವಾಳದಲ್ಲಿ

ಗೋಕೃಪಾಮೃತ ಮತ್ತು ಗೋನಂದಾಜಲವನ್ನ ಬಿಟ್ಟು ಯಾವುದೇ ಗೊಬ್ಬರ ಕೊಟ್ಟಿಲ್ಲ। 4ವರ್ಷಕ್ಕೆ ಸಖತ್ ಇಳುವರಿ.

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]