ಬಾಯಿ ಕೆಟ್ಟಾಗ ಶೀತ ಕೆಮ್ಮು ನೆಗಡಿ ಇದ್ದಾಗ ಈ ಜೀರಿಗೆ ರಸಂ ಮಾಡಿ ಕುಡಿಯಿರಿ I Quick & easy jeera rasam making
Автор: Bhagya Tv
Загружено: 2024-11-27
Просмотров: 304182
Описание:
#bhagyatvrecipes #bhagyatv #bhagyatvkannada #rasam
ಚಳಿಗೆ ಬಿಸಿ ಬಿಸಿಯಾದ ಜೀರಿಗೆ ತಿಳಿಸಾರು ಅಥವಾ ರಸಂ I How to make Jeera rasam
https://mysunpure.in/
ಜೀರಿಗೆ ರಸಂ ಅಥವಾ ತಿಳಿ ಸಾರು ಮಾಡಲು ಬೇಕಾದ ಪದಾರ್ಥಗಳು
ಜೀರಿಗೆ 2 ಟೇಬಲ್ ಸ್ಪೂನ್
ತೊಗರಿಬೇಳೆ 1 ಟೇಬಲ್ ಸ್ಪೂನ್
ಖಾರದ ಮೆಣಸಿನಕಾಯಿ 8
ಬ್ಯಾಡಗಿ ಮೆಣಸಿನಕಾಯಿ 2
ಟೊಮೊಟೊ ಹಣ್ಣು 1
ಹುಣಸೆಹಣ್ಣು ಸಣ್ಣ ನಿಂಬೆಹಣ್ಣು ಗಾತ್ರದಷ್ಟು
ಎಣ್ಣೆ 2 ಟೇಬಲ್ ಸ್ಪೂನ್
ಸಾಸುವೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಬೆಳ್ಳುಳ್ಳಿ ಎಸಳು 8 ರಿಂದ 10
ಅರಿಶಿನದ ಪುಡಿ ಸ್ವಲ್ಪ
ಬೆಲ್ಲ 1 ಟೀ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
https://www.youtube.com/c/bhagyatv?su...
Bhagya tv vlogs channel :
/ @bhagyatvvlogs
Повторяем попытку...
Доступные форматы для скачивания:
Скачать видео
-
Информация по загрузке: