ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಪ್ರತಿನಿತ್ಯ ಕೇವಲ 10 ನಿಮಿಷ ಈ ರೀತಿ ಮಾಡಿರಿ ಪೂಜೆ, ಓಡಿ ಹೋಗುವುದು ಮನೆಯ ದರಿದ್ರತೆ, ಹಾಳಾದ ಕೆಲಸವು ಸರಿ ಹೋಗುವುದು

Автор: Kannada - Sant Shri Asharamji Bapu

Загружено: 2023-07-25

Просмотров: 27530

Описание: ಪ್ರತಿನಿತ್ಯ ಕೇವಲ 10 ನಿಮಿಷ ಈ ರೀತಿ ಮಾಡಿರಿ ಪೂಜೆ, ಓಡಿ ಹೋಗುವುದು ಮನೆಯ ದರಿದ್ರತೆ, ಹಾಳಾದ ಕೆಲಸವು ಸರಿ ಹೋಗುವುದು | Pujya Bapuji
Title - ಪ್ರತಿದಿನ ಕೇವಲ 10 ನಿಮಿಷ ಈ ವಿಧಿಯಿಂದ ಪೂಜೆ ಮಾಡಿ, ಮನೆಯ ದರಿದ್ರತೆ ಓಡಿಹೋಗುತ್ತದೆ, ಹಾಳಾಗಿರುವ ಕೆಲಸ ಪೂರ್ಣವಾಗುತ್ತದೆ | Pujya Bapuji

ಯಾವುದೇ ಪೂಜೆ, ಪಾರಾಯಣ ಮಾಡುತ್ತೀರೋ ಅದರಿಂದ ಸಮಯ ತೆಗೆಯಿರಿ ಅಥವಾ ಬೇರೆ 10 ನಿಮಿಷ ತೊಡಗಿಸಿ. ನಿಮ್ಮ ಈ ಪ್ರಯೋಗ ಮಾಡುವುದರಿಂದ ಎಷ್ಟು ಒಳ್ಳೆಯದಾಗುವದೋ ಅಷ್ಟು ಇಡೀ ಜೀವನದ ಸಂಪಾದನೆಯಿಂದ ಮತ್ತು ಹಲವು ಜನ್ಮಗಳ ಭಕ್ತಿಯಿಂದ ಅಷ್ಟು ಕಲ್ಯಾಣವಾಗುವುದಿಲ್ಲ. ಏಳು ಜನ್ಮಗಳ ದರಿದ್ರತೆ ಹೊರಟು ಹೋಗುವುದು ಮತ್ತು ನಿಮ್ಮ ವಂಶದಲ್ಲಿ ಏಳು ಪೀಳಿಗೆಯಲ್ಲಿ ಸುಖ-ಶಾಂತಿ, ಧನ-ಧಾನ್ಯದ ಕೊರತೆ ಇರುವುದಿಲ್ಲ.
ಭಗವಂತನ ಆಣೆ ಮಾಡುತ್ತೇವೆ ಯಾಕೆಂದರೆ ಭಗವಂತನು ಪ್ರೀಯನಾಗಿದ್ದಾನೆ
ಮಗನ ಆಣೆ ಮಾಡುತ್ತೇವೆ ಮಗನು ಪ್ರೀಯನಾಗಿದ್ದಾನೆ
ಹೀಗಿರುವಾಗ ನಾನು ನಿಮ್ಮ ಮೇಲೆ ಆಣೆ ಮಾಡುತ್ತೇನೆಂದರೆ ನೀವು ಪ್ರೀಯರಾಗಿದ್ದಿರಿ ಮತ್ತು ನಿಮ್ಮನ್ನು ಭಗವಂತನಿಗೂ ಸಾಧ್ಯವಿಲ್ಲ ಸಾಯಿಸಲು
ಸಾಯಿಸಿದರೆ ದೇಹವನ್ನು ಪ್ರಕೃತಿ ಸಾಯಿಸುವುದು, ಭಗವಂತನು ನಿಮ್ಮನ್ನು ಸಾಯಿಸಿದರೆ ಭಗವಂತನು ಸದೈವ ಹೇಗೆ ಇರುವ ?
ನಿಮ್ಮ ಆತ್ಮ ಭಗವಂತನ ಆತ್ಮ ಒಂದೇ ಆಗಿದೆ,
ಹಾಗಾಗಿ ಹೇಗೆ ಸಾಯಿಸುವರು ಹೇಳಿ?
ಭಗವಂತನು ಸಾಯಿಸಿಲು ಸಾಧ್ಯವೇ ನಿಮ್ಮನ್ನು ?
ಮಡಿಕೆಯ ಆಕಾಶವನ್ನು ಮಹಾಕಾಶ ಸಾಯಿಸುತ್ತದೆಯೇ?
ಅ... ಆತ್ಮವನ್ನು ಪರಮಾತ್ಮನು ಸಾಯಿಸಲು ಸಾಧ್ಯವಿಲ್ಲ
ಹೆದರಬೇಡಿ …. ಭಗವಂತನಿಗೂ ಹೇಳಿಬಿಡಿ.
ಮಹಾರಾಜ ! ಈಗ ತಿಳಿಯಿತು ನೀವು ನಮ್ಮನ್ನು ಸಾಯಿಸಲು ಸಾಧ್ಯವಿಲ್ಲ, ಶರೀರವನ್ನು ನೀವು ಕೂಡ ಸದೈವ ಇಟ್ಟುಕೊಂಡಿಲ್ಲ ಅದಕ್ಕೆ ನಮ್ಮದು ಕೂಡ ಇರುವುದಿಲ್ಲ.
ನಾವು……ನೀವು ಜ್ಞಾನಸ್ವರೂಪರಾಗಿದ್ದಿರಿ, ಚೇತನ ಸ್ವರೂಪರಾಗಿದ್ದಿರಿ, ಆನಂದ ಸ್ವರೂಪರಾಗಿದ್ದಿರಿ
ನಾವು ನಮ್ಮನ್ನು ಶರೀರವೆಂದು ತಿಳಿದಿದ್ದೇವೆ.
ಮತ್ತು
ಮನಸ್ಸು ಹೇಳಿದಂತೆ ನಡೇಯುತ್ತೇವೆ ಅದರಿಂದ ದುಃಖಯಾಗಿರುತ್ತೇವೆ.
ಮಿಕ್ಕಿದ್ದು, ನಾವು ನಿಮ್ಮ ಜಾತಿಯವರೇ
ಭಗವಂತನು ಬಹಳ ಪ್ರಸನ್ನನಾಗುತ್ತಾನೆ, ಈಗ ಮಗ ಬಹಳ ಜಾಣನಾಗಿದ್ದಾನೆ.
ಆದ್ದರಿಂದ ನಾನು ನಿಮಗೆ ಏನು ಹೇಳುತ್ತಿದ್ದೆ ಗೊತ್ತೇ ನಿಮಗೆ ?
ನನ್ನದು ನಾಂದೇಡನಲ್ಲಿ ಸತ್ಸಂಗವಿತ್ತು.
ನನಗೆ ನಾಂದೇಡದಲ್ಲಿ ಜನರು ಹೇಳಿದರೆಂದರೆ ಪ್ರಧಾನಮಂತ್ರಿ ಬಂದಿದ್ದರು ಸಿಖರ ಕಾರ್ಯಕ್ರಮವಿತ್ತು.
ಅದಕ್ಕೆ ಕಾರ್ಯಕರ್ತರು ಬದಲಾಗಿ ನಮಗೆ ಇದು ಸಿಗಲಿ, ಅದು ಸಿಗಲಿ ಇದು ಸಿಗಲಿ
ಇದು…. ರಾಜಸೀ ಭಕ್ತಿಯಾಯಿತು.
ಎರಡನೆಯದು ನಾನು ಅದು-ಇದು ಮಾಡಿದರೆ ಭಗವಂತ ರಾಜಿ ಯಾಗಲಿ ನಮಗೆ ಸ್ವರ್ಗ ಸಿಗಲಿ ಅಥವಾ ಭವಿಷ್ಯದಲ್ಲಿ ಭಗವಂತನು ಸಿಗಲಿ, ಇದು ಇರುವುದು ಸಾತ್ವಿಕ ಭಕ್ತಿ, ಆದರೆ ಇದಕ್ಕಿಂತ ಒಂದು ಅದ್ಭುತ ಭಕ್ತಿಯಿದೆ.
ಭಗವಂತನನ್ನು, ಎಲ್ಲಿಯೋ ಇದ್ದಾನೆಂದು ತಿಳಿದು ಅದು-ಇದು ಮಾಡಿ ಭಗವಂತನು ರಾಜಿಯಾಗುತ್ತಾನೆ ಮತ್ತು ನಮಗೆ ಇದೆಲ್ಲವು ಸಿಗಲಿ - ಈ ಭಕ್ತಿಗೀಂತ ಎಷ್ಟೋ ಪಟ್ಟು ಹೆಚ್ಚಿನ ಭಕ್ತಿಯಿದೆ.
ಎಂದರೆ ಭಗವಂತನ ರೂಪ ಯಾವುದು? ಮತ್ತು ನಮ್ಮ ರೂಪ ಯಾವುದು?
ಆದ್ದರಿಂದ ಹುಡುಕಿದರೆ ಯಾವ ಭಗವಂತನಿರುವನೋ
ಅಲೆಗಳು ಹುಡುಕಿದರೆ ಯಾವ ಸಮುದ್ರವಿದೆ, ಅವರ ಶಕ್ತಿ ಇಲ್ಲದೆ ಅಲೆಗಳು ಏಳಲು ಸಾಧ್ಯವಿಲ್ಲ.
ಆಭರಣವು ಹುಡುಕುತ್ತೆ ಬಂಗಾರವಿಲ್ಲದೇ ತನ್ನ ಅಸ್ತಿತ್ವವಿಲ್ಲ

ಆದ್ದರಿಂದ ಆಭರಣವು ಬಂಗಾರವಾಗಿದೆ, ಬಂಗಾರವೇ ಆಭರಣವಾಗಿದೆ
ಅಲೆಯೇ ಸಮುದ್ರ, ಸಮುದ್ರವೇ ಅಲೆಯಾಗಿದೆ
ನಾನು ಭಗವಂತನವನು, ಭಗವಂತನು ನನ್ನವನು.
ಪ್ರೇಮಭಕ್ತಿಯಾಯಿತು ಕಲ್ಯಾಣವಾಯಿತು.
ಅವನು ಎಲ್ಲಾ ತೀರ್ಥಗಳಲ್ಲಿ ಸ್ನಾನ ಮಾಡಿದ, ಅವನು ಎಲ್ಲಾ ಯಜ್ಞಗಳು ಮಾಡಿದ, ಅವನು ಎಲ್ಲಾ ದಾನಗಳು ಮಾಡಿದ, ಅವನು ಎಲ್ಲಾ ಪಿತೃಗಳಿಗೆ ತರ್ಪಣ ನೀಡಿ ತೃಪ್ತಿಪಡಿಸಿದ.

ಸ್ನಾತಂ ತೇ ನ ಸರ್ವ ತೀರ್ತಮ್
ದಾತಂ ತೇ ನ ಸರ್ವ ದಾನಂ
ಕೃತಂ ತೇ ನ ಸರ್ವ ಯಜ್ಞಂ
ಯೇ ನ ಕ್ಷಣಂ ಮನಃ ಬ್ರಹ್ಮವಿಚಾರೇ ಸ್ಥಿರಂ ಕೃತ್ವಾ

ಆ ಬ್ರಹ್ಮ ಆತ್ಮ ಪರಮಾತ್ಮದ ವಿಚಾರದಲ್ಲಿ ಯಾರು ತನ್ನ ಮನಸ್ಸನ್ನು ಗುರುಕೃಪೆಯಿಂದ ಸ್ಥಿರ ಮಾಡಿದನೋ , ಶಾಂತ ಮಾಡಿದನೋ, ಅವನು ಎಲ್ಲಾ ತೀರ್ಥಗಳಲ್ಲಿ ಸ್ನಾನ ಮಾಡಿದ
ಎಲ್ಲಾ ಯಜ್ಞಗಳನ್ನು ಮಾಡಿದ, ಎಲ್ಲಾ ಪಿತೃಗಳಿಗೆ ತರ್ಪಣ ನೀಡಿ ತೃಪ್ತಿ ಪಡಿಸಿದ
ಇದು ಇಂತಹ ಆತ್ಮದೇವನ ಸಂತ್ಸಂಗವಾಗಿದೆ.
ಈ ಸತ್ಸಂಗದ

ಏಕ ಘಡಿ ಆಧೀ ಘಡಿ
ಆಧಿ ಮೇ ಪುನಿ ಆಧ
ತುಲಸಿ ಸಂಗತ ಸಾಧಕಿ
ಹರೇ ಕೋಟಿ ಅಪರಾಧ

ಕೋಟಿಗಟ್ಟಲೆ ಪಾಪಗಳು ಕರ್ಮಬಂಧನದ ಸಂಸ್ಕಾರಗಳು ನಷ್ಟವಾಗುತ್ತವೆ
ಜೀವಾತ್ಮ ಪರಮಾತ್ಮನ ಅಮೃತಮಯ ಸ್ವಭಾವ ಜಾಗ್ರತವಾಗುತ್ತದೆ.
ಪ್ರತಿದಿನ 10 ನಿಮಿಷ ಯಾವ ಪೂಜೆ ಪಾರಾಯಣ ಮಾಡುತ್ತಿರೋ ಅದರಿಂದ ಸ್ವಲ್ಪ ಸಮಯ ತೆಗೆಯಿರಿ ಅಥವಾ ಬೇರೆ 10 ನಿಮಿಷ ತೊಡಗಿಸಿ.
ಭಗವಂತನು ನನ್ನ ಆತ್ಮರೂಪ...
ಓಂಕಾರ ಸ್ವರೂಪ ಮುಂದೆ ಇಟ್ಟುಕೊಳ್ಳಿ ಅಥವಾ ಭಗವಂತನ ಚಿತ್ರ ಇಡಿ ಅಥವಾ ಆಕಾಶವನ್ನು ನೋಡಿ …ಧೀರ್ಘ ಶ್ವಾಸ ತೆಗೆದುಕೊಳ್ಳಿ
ಓಂ.... (ಬಾಪೂಜೀಯವರು ಧ್ವನಿಯಲ್ಲಿ)
ನಂತರ ಮೌನವಾಗಿರಿ ಎಷ್ಟೂ ಸಮಯ ಹೇಳಿದಿರಿ ಅಷ್ಟು ಹೊತ್ತು ಮೌನವಿರಿ
ತಾಯಂದಿರೇ, ಸಹೋದರಿಯರೇ, ದೇವಿಯರೇ, ಸಹೋದರರೇ
ನಿಮ್ಮ ಈ ಪ್ರಯೋಗದಿಂದ ಎಷ್ಟು ಒಳ್ಳೆಯದಾಗುತ್ತದೆ ಅಷ್ಟು ಇಡೀ ಜೀವನದ ಸಂಪಾದನೆಯಿಂದ ಮತ್ತು ಹಲವು ಜನ್ಮಗಳ ಭಕ್ತಿಯಿಂದ ಅಷ್ಟು ಕಲ್ಯಾಣವಾಗುವುದಿಲ್ಲ ಎಷ್ಟು ಈ ರೀತಿ ಭಗವಂತನೊಂದಿಗೆ ನೇರ ಪ್ರಿತಿಪುರ್ವಕ ಸಂಬಂಧ ಜಾಗೃತಿಸುವದರಿಂದ ಆಗುತ್ತದೆ
ಬೇರೆ ಸಾಧನೆಯಂತೂ ನಮಗೆ ಮಾಡಬೇಕಾಗುತ್ತದೆ ಆದರೆ ಇದು
…. ಇದಂತು ಭಗವಂತನ ಮಡಿಲಲ್ಲಿ ಕುಳಿತುಕೊಳ್ಳುವುದು.
ಕೋಟ್ಯಾಧಿಪತಿಯ ಮಡಿಲಲ್ಲಿ ಕುಳಿತುಕೊಳ್ಳುವುದರಿಂದ ಬಡವನು ಕೋಟ್ಯಾಧಿಪತಿ ಆಗುತ್ತಾನೆ.
ಯಾರೋ ಬಡ ಹುಡುಗ ಕೋಟ್ಯಾಧಿಪತಿಯ ಮಡಿಲಲ್ಲಿ ಕುಳಿತು ಅವನ ಮಗನಾದರೆ ಬಡತನ ಇರುವುದಿಲ್ಲ.
ಆದರೆ ಅವನು ಬಡವನಿದ್ದಾನೆ, ಅವನು ಕೋಟ್ಯಾಧಿಪತಿ ಇದ್ದಾನೆ, ಇಲ್ಲಂತು ಜೀವಾತ್ಮನು ಮೂಲದಲ್ಲಿ ಬಡವನಿಲ್ಲೇ ಇಲ್ಲ, ಪರಮಾತ್ಮನ ಸನಾತನ ಅಂಶನಾಗಿದ್ದಾನೆ.

ಮಮೈವಾಂಶ್ಯೋ ಜೀವ ಲೋಕೇ ಜೀವ ಭೂತ ಸನಾತನ

ನೀವು ಸನಾತನ ಆಗಿರುವಿರಿ, ಕೋಟಿಸಲ ದೇಹದ ಮೃತ್ಯುವಾಯಿತು, ನಿಮ್ಮ ಮೃತ್ಯುವಾಗಿಲ್ಲ.
ಕೋಟಿಸಲಗಳಲ್ಲಿ ಅರಬು ಸಲ ದುಃಖ ಬಂದವು ನಿಮ್ಮ ಹತ್ತಿರ ಉಳಿಯಲಿಲ್ಲ,
ವಿಕಾರ ಬಂದವು ಕಾಮ, ಕ್ರೋಧ… ಆದರೆ ಉಳಿಯಲಿಲ್ಲ.

To Get High-Quality Satsang Videos of Sant Shri Asharamji Bapu. So Subscribe, Like, Comment and Share “Asharamji Bapu” YouTube Channel.

For Satsang Library Join Us : https://www.youtube.com/channel/UCXMd...

Click on Link to Subscribe Now -    / asharamjibapu.  .

Join us on Telegram to get daily updates
click here - http://t.me/asharamjibapu

Keep Connected with us on Social Media Platforms
Follow on
Facebook -   / asharamjibapu  
Twitter -   / asharamjibapu_  
Instagram -   / asharamjibapu  

#AsharamjiBapu #SantShriAsharamjiBapu #Satsang #SantShriAsharamjiAshram

Не удается загрузить Youtube-плеер. Проверьте блокировку Youtube в вашей сети.
Повторяем попытку...
ಪ್ರತಿನಿತ್ಯ ಕೇವಲ 10 ನಿಮಿಷ ಈ ರೀತಿ ಮಾಡಿರಿ ಪೂಜೆ, ಓಡಿ ಹೋಗುವುದು ಮನೆಯ ದರಿದ್ರತೆ, ಹಾಳಾದ ಕೆಲಸವು ಸರಿ ಹೋಗುವುದು

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಈ 5 ಬೀಜ ಮಂತ್ರಗಳು ನಿಮ್ಮನ್ನು ಅನೇಕ ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತವೆ Glory of Vedic Mantras in Kannada

ಈ 5 ಬೀಜ ಮಂತ್ರಗಳು ನಿಮ್ಮನ್ನು ಅನೇಕ ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತವೆ Glory of Vedic Mantras in Kannada

"ಮಾಘ ಅಮಾವಾಸ್ಯೆ, ಹುಣ್ಣಿಮೆ ಸ್ನಾನದ ಮಹತ್ವ ಕೇಳಿದ್ರೆ ಶಾಕ್ ಆಗ್ತೀರ!!"-Prayer Secrets!'-E5-Sadgurusri Rama

ಕಷ್ಟದ ಸಮಯದಲ್ಲಿ ತಕ್ಷಣವೇ ಈ ಮಾತು ಕಾಪಾಡುವುದು | Kannada Satsang | Asharamji Bapu

ಕಷ್ಟದ ಸಮಯದಲ್ಲಿ ತಕ್ಷಣವೇ ಈ ಮಾತು ಕಾಪಾಡುವುದು | Kannada Satsang | Asharamji Bapu

ಇಷ್ಟು ಮಾಡಿದರೆ Life ನ ಎಲ್ಲಾ Problems ಕೊನೆಗೊಳ್ಳುತ್ತವೆ | HD | Sant Shri Asharamji Bapu

ಇಷ್ಟು ಮಾಡಿದರೆ Life ನ ಎಲ್ಲಾ Problems ಕೊನೆಗೊಳ್ಳುತ್ತವೆ | HD | Sant Shri Asharamji Bapu

ನಿಮಗೆ ಯಾವುದೇ ಸಹಾಯ ಬೇಕಿದ್ದಲ್ಲಿ ಒಮ್ಮೆ ಇದು ಮಾಡಿ ನೋಡಿ !? | Rajesh Reveals Special | Pataki Sruthi

ನಿಮಗೆ ಯಾವುದೇ ಸಹಾಯ ಬೇಕಿದ್ದಲ್ಲಿ ಒಮ್ಮೆ ಇದು ಮಾಡಿ ನೋಡಿ !? | Rajesh Reveals Special | Pataki Sruthi

ಇದು ಹಣದ ಮರ, ಇದನ್ನು ಪೂಜಿಸಿರಿ, ನೀವು ಸಂಪತ್ತು  ಹೊಂದುವಿರಿ

ಇದು ಹಣದ ಮರ, ಇದನ್ನು ಪೂಜಿಸಿರಿ, ನೀವು ಸಂಪತ್ತು ಹೊಂದುವಿರಿ

Почему зарядка после 60 ускоряет потерю мышц? Парадокс сардинских долгожителей | ЗДОРОВЬЕ ДАРОМ

Почему зарядка после 60 ускоряет потерю мышц? Парадокс сардинских долгожителей | ЗДОРОВЬЕ ДАРОМ

ನಿಮ್ಮ ತನು-ಮನ-ಧನದ ತಪಸ್ಸು, ನಿಮ್ಮ ಜೀವನದ ಬಲಿದಾನ | Tam Man Dhan ki Tapasya | Asharamji Bapu

ನಿಮ್ಮ ತನು-ಮನ-ಧನದ ತಪಸ್ಸು, ನಿಮ್ಮ ಜೀವನದ ಬಲಿದಾನ | Tam Man Dhan ki Tapasya | Asharamji Bapu

ವೃದ್ಧಾಪ್ಯ ಹಾಗೂ ಸಾವನ್ನು ಅನಾಯಾಸವಾಗಿಸುವುದು ಹೇಗೆ? - How To Handle Old Age and Die Gracefully - Kannada

ವೃದ್ಧಾಪ್ಯ ಹಾಗೂ ಸಾವನ್ನು ಅನಾಯಾಸವಾಗಿಸುವುದು ಹೇಗೆ? - How To Handle Old Age and Die Gracefully - Kannada

DGP ರಾಮಚಂದ್ರ ರಾವ್ ಮೇಲೆ ಮಟ್ಟಣ್ಣ ಬಾಂಬ್.! | Girish Mattannavar On Ramachandra Rao | Viral Video

DGP ರಾಮಚಂದ್ರ ರಾವ್ ಮೇಲೆ ಮಟ್ಟಣ್ಣ ಬಾಂಬ್.! | Girish Mattannavar On Ramachandra Rao | Viral Video

ಈ ರಹಸ್ಯವನ್ನು ತಿಳಿದ ವ್ಯಕ್ತಿಯೇ ಸಫಲನಾಗುವನು | Kannada Dubbed Satsang | Sant Shri Asharamji Bapu

ಈ ರಹಸ್ಯವನ್ನು ತಿಳಿದ ವ್ಯಕ್ತಿಯೇ ಸಫಲನಾಗುವನು | Kannada Dubbed Satsang | Sant Shri Asharamji Bapu

МЕССИНГ О ПУТИНЕ: Дата смерти в конверте? 2026...

МЕССИНГ О ПУТИНЕ: Дата смерти в конверте? 2026..."

ಯಾರೂ ಕದಿಯಲಾಗದ ಸಂಪತ್ತು.. ಅದು  ಜ್ಞಾನ ಸಂಪತ್ತು | Inspiring Speech at Puttige Guruvandana | Adamaru Shree

ಯಾರೂ ಕದಿಯಲಾಗದ ಸಂಪತ್ತು.. ಅದು ಜ್ಞಾನ ಸಂಪತ್ತು | Inspiring Speech at Puttige Guruvandana | Adamaru Shree

ಭಗವಂತ ಶ್ರೀ ಕೃಷ್ಣನ ಅಮೂಲ್ಯ ಪಾಠ | Kannada Satsang | Sant Shri Asharamji Bapu

ಭಗವಂತ ಶ್ರೀ ಕೃಷ್ಣನ ಅಮೂಲ್ಯ ಪಾಠ | Kannada Satsang | Sant Shri Asharamji Bapu

HEALTH TIPS IN KANNADA ಮಧುಮೇಹವನ್ನೆ ದೂರವಿಡುತ್ತೆ ಈ ಮುದ್ರೆ ಎಂದರೆ ನೀವು ನಂಬಲೇಬೇಕು..

HEALTH TIPS IN KANNADA ಮಧುಮೇಹವನ್ನೆ ದೂರವಿಡುತ್ತೆ ಈ ಮುದ್ರೆ ಎಂದರೆ ನೀವು ನಂಬಲೇಬೇಕು..

ಈ ಸಾಧನವು ನಿಮ್ಮ ಎಲ್ಲಾ ದುಃಖಗಳನ್ನು ಕೊನೆಗೊಳಿಸುತ್ತದೆ | HD | Sant Shri Asharamji Bapu

ಈ ಸಾಧನವು ನಿಮ್ಮ ಎಲ್ಲಾ ದುಃಖಗಳನ್ನು ಕೊನೆಗೊಳಿಸುತ್ತದೆ | HD | Sant Shri Asharamji Bapu

ಬೆಳಿಗ್ಗೆ ಎದ್ದ ತಕ್ಷಣ ಈ ಮಂತ್ರವನ್ನು 25 ಬಾರಿ ಜಪಿಸಿರಿ ಕಾಯಿಲೆಗಳು ಹತ್ತಿರ ಕೂಡ  ಸುಳಿಯುವುದಿಲ್ಲ Powerful Mantra

ಬೆಳಿಗ್ಗೆ ಎದ್ದ ತಕ್ಷಣ ಈ ಮಂತ್ರವನ್ನು 25 ಬಾರಿ ಜಪಿಸಿರಿ ಕಾಯಿಲೆಗಳು ಹತ್ತಿರ ಕೂಡ ಸುಳಿಯುವುದಿಲ್ಲ Powerful Mantra

ಸುಮಂತ್ 2 ಗೆಳಯರು ಬಿಚ್ಚಿಟ್ಟ ಸ್ಪೋಟಕ ಮಾಹಿತಿ.! ನಮಗಿಂತ ಜಾಸ್ತಿ ಮನ್ವಿತ್ ಕ್ಲೋಸ್ ಆಗಿದ್ದ.! ನಮ್ಮ ಕ್ಲಾಸ್ ಬೇರೇನೇ.!

ಸುಮಂತ್ 2 ಗೆಳಯರು ಬಿಚ್ಚಿಟ್ಟ ಸ್ಪೋಟಕ ಮಾಹಿತಿ.! ನಮಗಿಂತ ಜಾಸ್ತಿ ಮನ್ವಿತ್ ಕ್ಲೋಸ್ ಆಗಿದ್ದ.! ನಮ್ಮ ಕ್ಲಾಸ್ ಬೇರೇನೇ.!

Його смерть закінчить війну! Вони все вирішили... Володимир Бадіян

Його смерть закінчить війну! Вони все вирішили... Володимир Бадіян

Бехтерева Была Права! Эти 2 Совета Продлевают Жизнь на 20 Лет — Просто Следуй Им

Бехтерева Была Права! Эти 2 Совета Продлевают Жизнь на 20 Лет — Просто Следуй Им

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]