PADAYATRA OR SAMAVESHA? | WHAT IS REALLY HAPPENING INSIDE BJP? || ಬಿಜೆಪಿಯಲ್ಲಿ ನಿಜಕ್ಕೂ ಏನಾಗುತ್ತಿದೆ?
Автор: Bookanakere Diary
Загружено: 2026-01-14
Просмотров: 3320
Описание:
ಇದೊಂಥರಾ ವಿಚಿತ್ರ ಪಾಲಿಟಿಕ್ಸ್. ಕಾಂಗ್ರೆಸ್ ಪಕ್ಷದ್ದಲ್ಲ, ಅಧಿಕಾರ ಹಂಚಿಕೆ ಬಗ್ಗೆ ಅಲ್ಲ, ಬಿಜೆಪಿ ಬಗ್ಗೆ. ಬಿಜೆಪಿಯ ಬಣ ಬಡಿದಾಟದ ಬಗ್ಗೆ, ಬಳ್ಳಾರಿಯಲ್ಲಿ ದಿನಾಂಕ ನಿಗದಿಯಾಗಿದ್ರೂ ಸಮಾವೇಶ ಮಾಡುವುದು ಅನುಮಾನ ಆಗಿರುವ ಬಗ್ಗೆ. ಸಮಾವೇಶವೋ ಅಥವಾ ಪಾದಯಾತ್ರೆಯೋ ಎಂಬ ಗೊಂದಲದ ಬಗ್ಗೆ... ಸಂಪೂರ್ಣ ಮಾಹಿತಿಗಾಗಿ ಪೂರ್ತಿ ವಿಡಿಯೋ ನೋಡಿ.
#BJP
#KarnatakaPolitics
#KannadaPolitics
#Padayatra
#Samavesha
#BYVijayendra
#JanardhanReddy
#BJPInternalFight
#PowerPolitics
#KannadaNews
#PoliticalDebate
#TrendingKannada
#ViralVideo
#IndianPolitics
Explained by Dharaneesh Bookanakere – ಇದು ನಿಮ್ಮ ನಂಬಿಕೆಗೆ ಅರ್ಹವಾದ ಕನ್ನಡ ರಾಜಕೀಯ ವಿಶ್ಲೇಷಣಾ ಚಾನೆಲ್. ಇಲ್ಲಿ ನಿಮಗೆ ಲಭ್ಯವಾಗುವದು:
ದಿನನಿತ್ಯದ ತಾಜಾ ರಾಜಕೀಯ ಸುದ್ದಿಗಳು
ಮುಖ್ಯಮಂತ್ರಿ, ಸಚಿವರುಗಳ ಹೇಳಿಕೆಗಳ ನಿಖರ ವಿಶ್ಲೇಷಣೆ
ಚುನಾವಣಾ ರಾಜಕೀಯದ ಒಳಗಟ್ಟು
ರಾಜ್ಯ ಮಟ್ಟದ ನೀತಿ ನಿರ್ಣಯಗಳ ಪರಿಣಾಮ
ವೀರ ರಾಜಕೀಯ ಡಿಬೇಟುಗಳು ಮತ್ತು ಬೆಹಿಂಡ್ ದ ಸ್ಕ್ರೀನ್ ಅಪ್ಡೇಟ್ಸ್
ವಿಶ್ಲೇಷಣೆ, ತೀವ್ರ ಚರ್ಚೆ, ನಿಖರ ಮಾಹಿತಿ – ಇದು ರಾಜಕೀಯ Explained!
📌 ನೇರ ರಾಜಕೀಯ ಮನರಂಜನೆಗಾಗಿ Subscribe ಮಾಡಿ.
#ExplainedByDharaneeshBookanakere, #ExplainedByDharaneeshBookanakere,
Повторяем попытку...
Доступные форматы для скачивания:
Скачать видео
-
Информация по загрузке: