S.ಜಾನಕಿ ಅವರಿಂದ ಪ್ರಶಂಸೆ..! Kusuma | PlaybackSinger | HariKathe | Harish Nagaraju | Newso Newsu
Автор: NewsO NewsU ನ್ಯೂಸೋ ನ್ಯೂಸು
Загружено: 2026-01-24
Просмотров: 66495
Описание:
ಸಾವಿರಾರು ಜನಪ್ರಿಯ ಗೀತೆಗಳ ಹಿಂದೆ ಧ್ವನಿಯಾಗಿದ್ದರೂ ಗುರುತಿಸದ ಕಥೆ ಇದು…
ಕನ್ನಡ ಸಿನಿಮಾ ಸಂಗೀತ ಲೋಕದ ಮರೆತುಹೋದ ಆದರೆ ಅಮೂಲ್ಯ ಧ್ವನಿ – ಗಾಯಕಿ ಕುಸುಮಾ
80ರ ದಶಕದಿಂದ ಸಾವಿರಾರು ಹಾಡುಗಳನ್ನು ಹಾಡಿದವರು.
ಪ್ರಸಿದ್ಧ ಹಿನ್ನಲೆ ಗಾಯಕಿ ಎಸ್ ಜಾನಕಿ ಅವರ ಅನೇಕ ಹಾಡುಗಳಿಗೆ ಟ್ರ್ಯಾಕ್ ಹಾಡಿ ಸ್ವತಃ ಅವರಿಂದಲೇ ಪ್ರಶಂಸೆ ಪಡೆದ ಗಾಯಕಿ.
7 ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿದರೂ, ಎಲ್ಲಾ ದೊಡ್ಡ ಸಂಗೀತ ನಿರ್ದೇಶಕರಿಂದ ಮೆಚ್ಚುಗೆ ಪಡೆದರೂ,
ಮುನ್ನಲೆ ಗಾಯಕಿ ಆಗುವ ಅವಕಾಶ ವಂಚಿತರಾದ ನೋವಿನ ಸತ್ಯ ಕಥೆ…
ಮೊಟ್ಟಮೊದಲ ಬಾರಿಗೆ Podcast ಷೋನಲ್ಲಿ ತಮ್ಮ ಜೀವನ, ಹೋರಾಟ, ಸಂಗೀತ ಲೋಕದ ಅಂತರಾಳವನ್ನು ಹಂಚಿಕೊಂಡಿದ್ದಾರೆ.
🎙️ ‘Hariಕಥೆ Podcast’
🎬 NewsO NewsU YouTube Channel
🎤 ಸಂದರ್ಶನ: ಪ್ರಧಾನ ಸಂಪಾದಕ ಹರೀಶ್ ನಾಗರಾಜು
ಈ ಎಪಿಸೋಡ್ ಸಂಗೀತ ಪ್ರೇಮಿಗಳು, ಕಲಾವಿದರು ಮತ್ತು ಹೊಸ ಗಾಯಕರು ಕಡ್ಡಾಯವಾಗಿ ನೋಡಲೇಬೇಕಾದ ಒಂದು ಪ್ರೇರಣಾದಾಯಕ ನಿಜ ಕಥೆ.
👉 Like | Share | Subscribe ಮಾಡಿ – ನಿಜವಾದ ಪ್ರತಿಭೆಗಳ ಕಥೆ ಹೊರಬರಲು ಬೆಂಬಲ ನೀಡಿ
Kusuma Singer
Singer Kusuma Interview
HariKathe Podcast
Hari Kathe
NewsO NewsU
S Janaki Track Singer
Kannada Playback Singer
80s Kannada Songs
Kannada Music Industry Reality
Unsung Singer Story
Forgotten Voices Kannada
Kannada Podcast Interview
Real Story of Singer
Kannada YouTube Podcast
Harish Nagaraju Podcast
Female Singer Struggle Story
South Indian Music Industry
#newsonewsu #harikathe #harishnagaraju #harishnagarajupodcast #kusuma #HariKathePodcast #KusumaSinger #KannadaPodcast #SJanaki #PlaybackSinger #UnsungHero #RealLifeStory #KannadaMusic #TrackSinger #HiddenTalent #YouTubePodcast #KannadaYouTube #realstory #inspirationalstory #struggletosuccess #kannadafilmindustry #upendrakumar #kschitra #kannadafilmsongs #corus #corussingers #kannadapodcast #kannadanews #kannadalatestnews #kannadacinema #music #singer #singerlife #musiclovers #kannadamusic #kannadafilmsongs
Повторяем попытку...
Доступные форматы для скачивания:
Скачать видео
-
Информация по загрузке: