ಸುತ್ತೂರು ಜಾತ್ರಾ ಮಹೋತ್ಸವ ಪ್ರಚಾರ ರಥ ಯಾತ್ರೆಗೆ ಹಾಸನ ನಗರದಲ್ಲಿ ಸ್ವಾಗತ
Автор: Udayaravi Vahini
Загружено: 2025-12-10
Просмотров: 157
Описание:
ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರದ ರಥಯಾತ್ರೆಗೆ ನಗರದಲ್ಲಿ ಅದ್ಧೂರಿ ಸ್ವಾಗತ
ಹಾಸನ: ಜನವರಿ ೧೫ ರಿಂದ ೨೦ರ ವರೆಗೂ ನಡೆಯುವ ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಚಾರದ ರಥ ನಗರಕ್ಕೆ ಬಂದಾಗ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭದಿಂದ ಸ್ವಾಗತಿಸಿ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಂಡರು.
ಜನವರಿ ೧೫ ರಿಂದ ೨೦ ರವರೆಗೆ ಶ್ರೀ ಸುತ್ತೂರು ಜಾತ್ರಮಹೋತ್ಸವ ನಡೆಯಲಿದೆ ಇದರ ಅಂಗವಾಗಿ ರಾಜ್ಯದ ಹಲವಾರು ಜಿಲ್ಲೆಯಲ್ಲಿ ಸುತ್ತೂರು ಪ್ರಚಾರ ರಥಯಾತ್ರೆ ಸಂಚರಿಸಿ ಜಾತ್ರೊತ್ಸವದ ಬಗ್ಗೆ ತಿಳಿಸಲಾಗುತ್ತಿದೆ. ಜಾತ್ರೋತ್ಸವದಲ್ಲಿ ರಥತ್ಸೋವ, ಶ್ರೀ ಸೋಮೇಶ್ವರ ಸ್ವಾಮಿ ಕುಂಭಾಭಿಷೇಕ, ಶ್ರೀ ವೀರ ಭಧ್ರೇಶ್ವರ ಕೆಂಡೋತ್ಸವ, ಸಾಮೂಹೀಕ ವಿವಾಹ, ಶ್ರೀ ಮಹದೇಶ್ವರ ಕೆಂಡೋತ್ಸವ, ಲಕ್ಷ ದೀಪೋತ್ಸವ, ಶ್ರೀ ಮಹದೇಶ್ವರ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು, ಸಮಾಜ ಬಾಂದವರು ಭಾಗವಸಹಿಸಲು ಮನವಿ ಮಾಡಿದರು.
ಜಿಲ್ಲಾ ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ, ಬಿ ಪಿ ಐಸಾಮಿಗೌಡ ಉಪಾಧ್ಯಕ್ಷಬಿ ಎಂ ಬೂವನಾಕ್ಷ, ಕಿರಣ್ ಕುಮಾರ್ ಹೊಸಮನಿ, ಕಟ್ಟಾಯ ಶಿವಕುಮಾರ್, ಜಗದೀಶ್, ಬಾಳ ನಾಗೇಶ್, ಶೋಭನ್ ಬಾಬು, ಯು.ಎಸ್. ಬಸವರಾಜ್, ಸೋಮಶೇಖರ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮತಾಪಾಟೀಲ್, ಪಾಲಾಕ್ಷ, ಧನಲಕ್ಷ್ಮಿ, ಇಂದ್ರಮ್ಮ, ಸಾವಿತ್ರಮ್ಮ, ಇಂಜಿನಿಯರ್ ಮಂಜುನಾಥ್, ಶಿವಪ್ಪ, ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ್, ಉಪನ್ಯಾಸಕರಾದ ರೇಣುಕಾ ಮುಂತಾದವರು ಇದ್ದರು,
Повторяем попытку...
Доступные форматы для скачивания:
Скачать видео
-
Информация по загрузке: