ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಜೆಡಿಎಸ್‌ ಹೊಸ ಅವತಾರ, ಕಾಂಗ್ರೆಸ್, ಮಿತ್ರ ಬಿಜೆಪಿಗೂ ಟೆನ್ಷನ್‌, ದಳಪತಿಗಳ ಪ್ಲಾನ್‌ ಏನು? | HD Kumarswamy

Автор: Vijay Karnataka | ವಿಜಯ ಕರ್ನಾಟಕ

Загружено: 2026-01-27

Просмотров: 10264

Описание: ಜೆಡಿಎಸ್‌ ಹೊಸ ಅವತಾರ, ಕಾಂಗ್ರೆಸ್, ಮಿತ್ರ ಬಿಜೆಪಿಗೂ ಟೆನ್ಷನ್‌, ದಳಪತಿಗಳ ಪ್ಲಾನ್‌ ಏನು? | JDS New Avatar in Karnataka | HDK & Deve Gowda Master Plan Explained

ರಾಜ್ಯ ರಾಜಕಾರಣದಲ್ಲಿ ಸದ್ದಿಲ್ಲದೆ ತಂತ್ರ ರಣತಂತ್ರಗಳು ನಡೀತಿದೆ.. ಬಿಜೆಪಿ ಹಾಗೂ ಕಾಂಗ್ರೆಸ್‌ ವರ್ಚಸ್ಸಿನ ಮುಂದೆ ಮಂಕಾಗಿದ್ದ ಜೆಡಿಎಸ್‌ ಈಗ ಮೈಕೊಡವಿ ನಿಂತಿದೆ. ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದ ಜೆಡಿಎಸ್, ಈಗ ದಿಢೀರನೆ ಪುಟಿದೆದ್ದಿದೆ. ಹೌದು.. ಹಾಸನ ಜಿಲ್ಲೆಯಲ್ಲಿ ಮೊಳಗಿದ ಆ ರಣಕಹಳೆ ಕೇವಲ ಒಂದು ಸಮಾವೇಶವಲ್ಲ, ಅದು ವಿರೋಧಿಗಳಿಗೆ ನೀಡಿದ ಎಚ್ಚರಿಕೆಯ ಗಂಟೆ. ಪ್ರಜ್ವಲ್ ರೇವಣ್ಣ ಪ್ರಕರಣದಿಂದ ಕಂಗೆಟ್ಟಿದ್ದ ಪಕ್ಷಕ್ಕೆ ಜೀವ ತುಂಬಲು ಸ್ವತಃ ದೊಡ್ಡಗೌಡರೇ ಅಖಾಡಕ್ಕಿಳಿದಿದ್ದಾರೆ. ‘ದಳಪತಿಗಳು ಮುಗಿದುಹೋದರು’ ಎನ್ನುತ್ತಿದ್ದವರಿಗೆ ಹಾಸನದ ಈ ಶಕ್ತಿ ಪ್ರದರ್ಶನ ಹೊಸ ಸಂದೇಶ ರವಾನಿಸಿದೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆಂಡಕಾರುತ್ತಾ, ಬಿಜೆಪಿಯೊಂದಿಗಿನ ಮೈತ್ರಿಯ ನಡುವೆಯೇ ತನ್ನದೇ ಆದ ಅಧಿಪತ್ಯ ಸ್ಥಾಪಿಸಲು ಜೆಡಿಎಸ್ ಈಗ ಸಜ್ಜಾಗಿದೆ. 2028ರ ವಿಧಾನಸಭಾ ಚುನಾವಣೆಯೇ ಗುರಿ ಎಂದು ಘೋಷಿಸಿರುವ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಈ ಅಬ್ಬರ ಕೇವಲ ಕಾಂಗ್ರೆಸ್ ಮಾತ್ರವಲ್ಲ, ಮಿತ್ರಪಕ್ಷ ಬಿಜೆಪಿಯನ್ನೂ ಒಂದು ಕ್ಷಣ ಯೋಚಿಸುವಂತೆ ಮಾಡಿದೆ.. ಹಾಗಾದ್ರೆ ದೇವೇಗೌಡರು ಕೊಟ್ಟ ಸಂದೇಶವೇನು?, ಮಿತ್ರ ಪಕ್ಷ ಬಿಜೆಪಿಗೂ ನಡುಕ ಶುರುವಾಗಿದ್ದೇಗೆ?, ಜೆಡಿಎಸ್‌ ಪ್ಲಾನ್‌ ಏನು.. ಇನ್‌ಸೈಡ್‌ ಮಾಹಿತಿ ಇಲ್ಲಿದೆ..

JDS is back with a new political avatar in Karnataka. From the massive Hasan convention to Deve Gowda’s emotional appeal and HD Kumaraswamy’s 2028 roadmap — this report explains the full JDS revival strategy.
How are the Dalapathis planning to rebuild the party?
Why Congress and BJP are feeling the pressure?
What is HDK’s next move from Ramanagara?
Watch this political explainer to understand the new power equations in Karnataka.

ರಾಜ್ಯದಲ್ಲಿ ಜೆಡಿಎಸ್‌ ಹೊಸ ಅವತಾರ, ಹಾಸನದಿಂದಲೇ ಅಡಿಪಾಯ, ದಳಪತಿಗಳ ಪ್ಲಾನ್‌ಗೆ ಕಾಂಗ್ರೆಸ್‌-ಬಿಜೆಪಿ ಹೈರಾಣ | Hasan Power Show: JDS Revival Plan Shakes Congress & BJP | #HDKPlan #HDDeveGowda #KarnatakaPolitics #HasanConvention #PoliticalStrategy
▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
ಜೆಡಿಎಸ್‌ ಹೊಸ ಅವತಾರ, ಕಾಂಗ್ರೆಸ್, ಮಿತ್ರ ಬಿಜೆಪಿಗೂ ಟೆನ್ಷನ್‌, ದಳಪತಿಗಳ ಪ್ಲಾನ್‌ ಏನು? | HD Kumarswamy

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

2028ರ ಚುನಾವಣೆಗೆ ಜೆಡಿಎಸ್ ಮೆಗಾ ಪ್ಲಾನ್! | JDS Strategy | Karnataka Local Polls | Suvarna Party Rounds

2028ರ ಚುನಾವಣೆಗೆ ಜೆಡಿಎಸ್ ಮೆಗಾ ಪ್ಲಾನ್! | JDS Strategy | Karnataka Local Polls | Suvarna Party Rounds

Rowdy-Sheeter AutoNaga Brutal Murder | ಬುಸುಗುಡುತ್ತಿದ್ದ ನಾಗನ ಎದೆಗೇ ಇರಿದು ಕಗ್ಗೊಲೆ! | Crime Story

Rowdy-Sheeter AutoNaga Brutal Murder | ಬುಸುಗುಡುತ್ತಿದ್ದ ನಾಗನ ಎದೆಗೇ ಇರಿದು ಕಗ್ಗೊಲೆ! | Crime Story

Big Bulletin With HR Ranganath | ಅಮೆರಿಕದ ಸುಂಕ ಸಮರಕ್ಕೆ ಭಾರತ ಸೆಡ್ಡು..! | Jan 27, 2026

Big Bulletin With HR Ranganath | ಅಮೆರಿಕದ ಸುಂಕ ಸಮರಕ್ಕೆ ಭಾರತ ಸೆಡ್ಡು..! | Jan 27, 2026

JDS Karnataka LIVE: JDS Party Joining Program | Nikhil Kumaraswamy, HT Manju | Maduvinakodi, KR Pete

JDS Karnataka LIVE: JDS Party Joining Program | Nikhil Kumaraswamy, HT Manju | Maduvinakodi, KR Pete

ಕೇರಳದಲ್ಲಿ BJP ಸೀಕ್ರೆಟ್ ಗೇಮ್‌, ಅರಳುತ್ತಾ ಕಮಲ? | Why Shashi Tharoor Sidelined? | Masth Magaa | Amar

ಕೇರಳದಲ್ಲಿ BJP ಸೀಕ್ರೆಟ್ ಗೇಮ್‌, ಅರಳುತ್ತಾ ಕಮಲ? | Why Shashi Tharoor Sidelined? | Masth Magaa | Amar

ಮಿಸ್ಟರ್ ಚೆಲುವಣ್ಣ... ಬರೆದಿಟ್ಟುಕೊಳ್ಳಿ 2.5 ವರ್ಷ ತಾಳಿ.. ಇದೆ ಕೆಲಸ ನಾವು ನಿಮಗೆ ಮಾಡ್ತೀವಿ ಸಿದ್ದರಾಗಿ... ನಿಖಿಲ್

ಮಿಸ್ಟರ್ ಚೆಲುವಣ್ಣ... ಬರೆದಿಟ್ಟುಕೊಳ್ಳಿ 2.5 ವರ್ಷ ತಾಳಿ.. ಇದೆ ಕೆಲಸ ನಾವು ನಿಮಗೆ ಮಾಡ್ತೀವಿ ಸಿದ್ದರಾಗಿ... ನಿಖಿಲ್

TV5 AKHADA:ಭಾರತ-ಯೂರೋಪ್ ಬಿಗ್ ಡೀಲ್ ಚಿನ್ನ- ಬೆಳ್ಳಿ ಬೆಲೆಯಲ್ಲಿ ಬಾರಿ ಇಳಿಕೆ.? |  India-EU Summit 2026

TV5 AKHADA:ಭಾರತ-ಯೂರೋಪ್ ಬಿಗ್ ಡೀಲ್ ಚಿನ್ನ- ಬೆಳ್ಳಿ ಬೆಲೆಯಲ್ಲಿ ಬಾರಿ ಇಳಿಕೆ.? | India-EU Summit 2026

ಸಂಸದ ಸುಧಾಕರ್ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಡುವೆ ಹೈಡ್ರಾಮಾ | Chikkaballapur Municipal Council Election

ಸಂಸದ ಸುಧಾಕರ್ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಡುವೆ ಹೈಡ್ರಾಮಾ | Chikkaballapur Municipal Council Election

ಹಾಸನದಲ್ಲಿ ಜೆಡಿಎಸ್ 'ಭಂಡತನ'ದ ಪರಮಾವಧಿ? | ದೇವೇಗೌಡ & ರೇವಣ್ಣ ಭಾಷಣದ ಸತ್ಯಾಸತ್ಯತೆ! | JDS Hassan Convention

ಹಾಸನದಲ್ಲಿ ಜೆಡಿಎಸ್ 'ಭಂಡತನ'ದ ಪರಮಾವಧಿ? | ದೇವೇಗೌಡ & ರೇವಣ್ಣ ಭಾಷಣದ ಸತ್ಯಾಸತ್ಯತೆ! | JDS Hassan Convention

ದ್ವೇಷ ಯಾಕೆ ಗೌಡ್ರೇ..? ಟಗರಿಗೆ ದಳಪತಿ ಡಿಚ್ಚಿ.! | Siddaramaiah | HD Devegowda | JDS Silver Jubilee Event

ದ್ವೇಷ ಯಾಕೆ ಗೌಡ್ರೇ..? ಟಗರಿಗೆ ದಳಪತಿ ಡಿಚ್ಚಿ.! | Siddaramaiah | HD Devegowda | JDS Silver Jubilee Event

ಬಂಗಾರ ಬೆಳದಿದ್ದೀವಿ ಸ್ವಾಮಿ | Best Farming in Kannada Custard Apple agriculture Karnataka krushi ideas

ಬಂಗಾರ ಬೆಳದಿದ್ದೀವಿ ಸ್ವಾಮಿ | Best Farming in Kannada Custard Apple agriculture Karnataka krushi ideas

ಗಂಟ ಮಾರಿ ಗಂಡ #shivaputracomedy #shivaputra #shivaputrayasharadha #uttarkarnataka

ಗಂಟ ಮಾರಿ ಗಂಡ #shivaputracomedy #shivaputra #shivaputrayasharadha #uttarkarnataka

PM Modi, Rahul Gandhi & European Leaders visuals at Rashtrapati bhavan || Droupadi Murumu

PM Modi, Rahul Gandhi & European Leaders visuals at Rashtrapati bhavan || Droupadi Murumu

ಭಾರತಕ್ಕೆ ಎಷ್ಟು ಲಾಭ ತರಲಿದೆ EU ಮದರ್ ಡೀಲ್..! ಉರಿ ತಡೆಯಲಾರದ ಟ್ರಂಪ್ ಏನು ಹೇಳಿದ್ರು ಗೊತ್ತಾ..?

ಭಾರತಕ್ಕೆ ಎಷ್ಟು ಲಾಭ ತರಲಿದೆ EU ಮದರ್ ಡೀಲ್..! ಉರಿ ತಡೆಯಲಾರದ ಟ್ರಂಪ್ ಏನು ಹೇಳಿದ್ರು ಗೊತ್ತಾ..?

Governor vs Government | CM Siddaramaiah | ರಾಜ್ಯಪಾಲರ ಮೇಲೆ BK ಹರಿಪ್ರಸಾದ್ ನಡೆ ಸರಿಯಿತ್ತಾ?

Governor vs Government | CM Siddaramaiah | ರಾಜ್ಯಪಾಲರ ಮೇಲೆ BK ಹರಿಪ್ರಸಾದ್ ನಡೆ ಸರಿಯಿತ್ತಾ?

ಅಮೆರಿಕಕ್ಕೆ ನಡುಕ ಹುಟ್ಟಿಸಿದ ಇರಾನ್! Iran's Missile & Drone Power | US vs Iran | Masth Magaa | Amar

ಅಮೆರಿಕಕ್ಕೆ ನಡುಕ ಹುಟ್ಟಿಸಿದ ಇರಾನ್! Iran's Missile & Drone Power | US vs Iran | Masth Magaa | Amar

Nikhil Kumaraswamy Speech: ಸಮಾವೇಶದಲ್ಲಿ ನಿಖಿಲ್ ಅಬ್ಬರದ ಭಾಷಣ #pratidhvani

Nikhil Kumaraswamy Speech: ಸಮಾವೇಶದಲ್ಲಿ ನಿಖಿಲ್ ಅಬ್ಬರದ ಭಾಷಣ #pratidhvani

ಎರಡೂ ದೇಶಗಳ ನಡುವೆ ಹುಳಿ ಹಿಂಡಿದ್ದು ಯಾರು..? ಲೀಕಾದ ಆಡಿಯೋದಲ್ಲಿದೆ ಅಸಲಿ ರಹಸ್ಯ..!

ಎರಡೂ ದೇಶಗಳ ನಡುವೆ ಹುಳಿ ಹಿಂಡಿದ್ದು ಯಾರು..? ಲೀಕಾದ ಆಡಿಯೋದಲ್ಲಿದೆ ಅಸಲಿ ರಹಸ್ಯ..!

Kharge:Siddaramaiah:ದಿಢೀರ್ ಸಿದ್ದು ಕರೆಸಿದ ಖರ್ಗೆ! ಸಿಡಿದೆದ್ದ DKಗೆ ಬಿಗ್ ನ್ಯೂಸ್! ಜಾರಕಿಹಳಿಗೂ ಕೈಕಮಾಂಡ್ ಆದೇಶ

Kharge:Siddaramaiah:ದಿಢೀರ್ ಸಿದ್ದು ಕರೆಸಿದ ಖರ್ಗೆ! ಸಿಡಿದೆದ್ದ DKಗೆ ಬಿಗ್ ನ್ಯೂಸ್! ಜಾರಕಿಹಳಿಗೂ ಕೈಕಮಾಂಡ್ ಆದೇಶ

ಶತ್ರುಗಳನ್ನೆಲ್ಲಾ ಒಂದು ಮಾಡಿದ ಅಮಿತ್‌ ಶಾ! ತಮಿಳುನಾಡಲ್ಲಿ BJP ಚಕ್ರವ್ಯೂಹ! ಸ್ಟಾಲಿನ್‌ಗೆ ಢವಢವ ಶುರು! 65 ಮಿಸ್ಟರಿ!

ಶತ್ರುಗಳನ್ನೆಲ್ಲಾ ಒಂದು ಮಾಡಿದ ಅಮಿತ್‌ ಶಾ! ತಮಿಳುನಾಡಲ್ಲಿ BJP ಚಕ್ರವ್ಯೂಹ! ಸ್ಟಾಲಿನ್‌ಗೆ ಢವಢವ ಶುರು! 65 ಮಿಸ್ಟರಿ!

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]