ಅನ್ನದಾತನ ಕೈಹಿಡಿದ ಇಂಜಿನಿಯರಿಂಗ್ ಪದವೀಧರೆ | ಪರಮೇಶ್-ಯೋಗೇಶ್ವರಿ ದಂಪತಿಯ ಮಾದರಿ ಬದುಕು | ಕೃಷಿ ಜೀವನ
Автор: Nelanudi ನೆಲನುಡಿ
Загружено: 2025-10-24
Просмотров: 78642
Описание:
ರೈತರ ಮಕ್ಕಳಿಗೆ ಹೆಣ್ಣುಕೊಡಲ್ಲ ಅನ್ನೋದು ಈ ಆಧುನಿಕ ಕಾಲದ ಬಹುದೊಡ್ಡ ಸಮಸ್ಯೆ. ಒಬ್ಬ ರೈತನೇ ಇನ್ನೊಬ್ಬ ರೈತನಿಗೆ ಹೆಣ್ಣು ಕೊಡದ ಪರಿಸ್ಥಿತಿ ಇದೆ. ಇದಕ್ಕೆ ಕಾರಣ ಹಲವಾರು. ಆದರೆ ಇಲ್ಲೊಬ್ಬ ಇಂಜಿನಿಯರಿಂಗ್ ಪದವೀಧರೆ ಮದುವೆಯಾದರೆ ರೈತನನ್ನೇ ಎಂದು ನಿರ್ಧರಿಸಿ ಅನ್ನದಾತನ ಕೈಹಿಡಿದು ನೆಮ್ಮದಿ, ಸುಖದ ಬದುಕು ನಡೆಸುವ ಮೂಲಕ ಮಹಿಳಾ ಸಂಕುಲಕ್ಕೆ ಮಾದರಿಯಾಗಿದ್ದಾರೆ. ಈ ಮೂಲಕ ರೈತರನ್ನು ಮದುವೆಯಾದರೆ ಬದುಕಿಲ್ಲ ಎನ್ನುವ ಹೆಣ್ಮಕ್ಕಳಿಗೆ ಮಾದರಿಯಾಗಿದ್ದಾರೆ. ರೈತ ಪರಮೇಶ್ ಮತ್ತು ಪದವೀಧರೆ ಯೋಗೇಶ್ವರಿ ಅವರ ಸಾರ್ಥಕ ಜೀವನದ ಅನುಭವಗಳು ನಿಮ್ಮ ಮುಂದೆ.
Follow Us on:
Instagram:
/ nelanudi
Facebook:
/ nelanudi
WhatsApp:
https://whatsapp.com/channel/0029Vb6Z...
#Agriculture #agriculturelife #farmer #farmerlife #ಕೃಷಿ #ಹಳ್ಳಿಜೀವನ #education #siddagangamutt #siddagangaswamiji #ರೈತ #ಸಿದ್ದಗಂಗಾಮಠ #farmermarriage #inspiration #ಜೀವನಸ್ಫೂರ್ತಿ #ದೇವನೂರು #devanoor #devanuru #farmingeducation #ಕೃಷಿಶಿಕ್ಷಣ
Повторяем попытку...
Доступные форматы для скачивания:
Скачать видео
-
Информация по загрузке: