"ಬನ್ನಂಜೆ 90ರ ವಿಶ್ವ ನಮನ ಕಾರ್ಯಕ್ರಮ" = ಆಶೀರ್ವಚನ : ಶ್ರೀ ಶ್ರೀ ಈಶಪ್ರಿಯ ತೀರ್ಥರು, ಆದಮಾರು ಮಠ, ಉಡುಪಿ
Автор: SARATHI LIVE ಸಾರಥಿ ಲೈವ್
Загружено: 2026-01-20
Просмотров: 1199
Описание:
ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ಶಿವಮೊಗ್ಗ. ಬನ್ನಂಜೆ ಅಭಿಮಾನಿಗಳ ಬಳಗ, ಶಿವಮೊಗ್ಗ. ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ, ಬೆಂಗಳೂರು. ಇವರ ಸಂಯುಕ್ತ ಆಶ್ರಯದಲ್ಲಿ 2026 ಜನವರಿ 04, ಭಾನುವಾರ "ಬನ್ನಂಜೆ 90ರ ವಿಶ್ವ ನಮನ" ಎಂಬ ಕಾರ್ಯಕ್ರಮ ನಡೆಯಿತು.ಇದರ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಶ್ರೀ ಈಶಪ್ರಿಯ ತೀರ್ಥರು, ಕಿರಿಯ ಶ್ರೀಪಾದರು, ಆದಮಾರು ಮಠ, ಉಡುಪಿ ಇವರು ಆಶೀರ್ವಚನ ನೀಡಿದರು
#shivamogga #sarathilive #motivational #vairalcontent #karnataka #veenabannanje #motivation #motivationalspeech #bestspeech #bhagavadgita #hinduism #bannanje #bannanjegovindacharya #drveenabannanje #shimoga #kannadamaatu #kannada #aadamarumath #adamarumatt
Повторяем попытку...
Доступные форматы для скачивания:
Скачать видео
-
Информация по загрузке: