ಪಾಜಕದ ಗಿಣಿ || ಮಧ್ವ ನವಮಿಯ ಶುಭಾಶಯಗಳು|| Madhwa Navami
Автор: Gaanamani Manjari
Загружено: 2026-01-26
Просмотров: 925
Описание:
ಮಧ್ವ ನವಮಿಯ ಶುಭಾಶಯಗಳೊಂದಿಗೆ ಈ ಹಾಡು ನಿಮಗಾಗಿ.
ಈ ಹಾಡಿನ ಹಿಂದೆ ಒಂದು ರೋಚಕವಾದ ಕಥೆ ಇದೆ. ನಲವತ್ತು ವರ್ಷಗಳಿಗಿಂತಲೂ ಹಿಂದೆ ಒಂದು ದಿನ ಬನ್ನಂಜೆಯವರಿಗೆ ಎಲ್ಲಿಲ್ಲದ ಜ್ವರ ಮೈಯೆಲ್ಲಾ ಕಾದಿತ್ತು. ಓಡಾಡಲು ಆಗದೆ ಇತ್ತ ನಿದ್ದೆಯೂ ಬಾರದೆ ಕಣ್ಮುಚ್ಚಿ ಆಚಾರ್ಯ ಮಧ್ವರನ್ನು ನೆನೆಯುತ್ತಾ ಮಲಗಿದ್ದರು. ಇದ್ದಕ್ಕಿದ್ದಂತೆ ಒಂದು ಸಾಲು ಹೊಳೆಯಿತು ಅದುವೇ ಓ ಪಾಜಕದ ಗಿಣಿಯೆ! ಪಕ್ಕದಲ್ಲಿ ಇದ್ದ ಪೆನ್ನನ್ನು ಕೈಗೆತ್ತಿಕೊಂಡರು ಹಾಳೆಯಲ್ಲಿ ಬರೆಯುತ್ತಾ ತೊಡಗಿದರು. ಅನಾಯಾಸವಾಗಿ ಇಡೀ ಹಾಡು ಮೂಡಿ ಬಂತು. ಆಚಾರ್ಯ ಮಧ್ವರೇ ಬನ್ನಂಜೆ ಅವರಿಂದ ನುಡಿಸಿದ ಓ ಪಾಜಕದ ಗಿಣಿಯೇ.
Credits:
Vocal: Kavitha Venkataraj Udupa
Guidance: Smt. Suma L. N. Shastri
Recording Studio: Aarav Rishik Musical Studio and Ashwini Recording Studio
Video : Sri Manjunath Malalur
Повторяем попытку...
Доступные форматы для скачивания:
Скачать видео
-
Информация по загрузке: