ನಮ್ಮ ನಂಬಿಕೆಯ ಉದ್ದೇಶ ಮತ್ತು ಗುರಿ | ಚರ್ಚ್ ಆಫ್ ಗಾಡ್
Автор: World Mission Society Church of God / Global
Загружено: 2025-06-26
Просмотров: 88
Описание:
ಮನುಕುಲವು ಹೊಂದಿರಬೇಕಾದ ನಂಬಿಕೆಯ ಗುರಿ ನಮ್ಮ ಆತ್ಮರಕ್ಷಣೆಯಾಗಿದೆ.
ದೇವರ ಬೋಧನೆಗಳ ಪ್ರಕಾರ ಮನುಕುಲವು ದೇವರಿಗೆ ಭಯಪಟ್ಟು ನೀತಿವಂತ ಜೀವನವನ್ನು ನಡೆಸಬೇಕಾದ ಕಾರಣವೆಂದರೆ ದೇವರು ವಾಗ್ದಾನ ಮಾಡಿದ ನಿತ್ಯ ಪರಲೋಕರಾಜ್ಯದಲ್ಲಿ ಶಾಶ್ವತವಾಗಿ ಸಂತೋಷವಾಗಿರುವುದಾಗಿದೆ.
ಈ ಕಾರಣದಿಂದಲೇ ಅಪೊಸ್ತಲ ಪೌಲನು ನಂಬಿಕೆಯ ಗುರಿಯಾದ ಆತ್ಮರಕ್ಷಣೆಗಾಗಿ ಓಡಿದೆ ಎಂದು ಹೇಳಿದನು.
ಜೀವ ಮತ್ತು ಮರಣದ ಕೀಲಿಗಳನ್ನು ಹೊಂದಿರುವ ದೇವರು, ನಿತ್ಯಜೀವದ ಮಾರ್ಗವಾದ ಪಸ್ಕವನ್ನು ಕಲಿಸಿದರು.
ನಮ್ಮ ನಂಬಿಕೆಯ ಗುರಿಯಾದ ಆತ್ಮರಕ್ಷಣೆಗೆ ನಮ್ಮನ್ನು ಮುನ್ನಡೆಸಲು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಈ ಭೂಮಿಗೆ ಎರಡನೆಯ ಸಾರಿ ಶರೀರದಲ್ಲಿ ಬಂದು ಕ್ರಿ.ಶ 325ರಲ್ಲಿ ನಿರ್ಮೂಲವಾದ ಹೊಸ ಒಡಂಬಡಿಕೆಯ ಪಸ್ಕವನ್ನು ಪುನಃಸ್ಥಾಪಿಸಿದರು.
ಪಸ್ಕವಿಲ್ಲದೆ ದೇವರ ಪವಿತ್ರಾತ್ಮವು ನಮ್ಮಲ್ಲಿ ನೆಲೆಸಲು ಸಾಧ್ಯವಿಲ್ಲ ಎಂಬ ಬೋಧನೆಯನ್ನು ಅನುಸರಿಸುತ್ತಾ, ಲೋಕದಾದ್ಯಂತ ಚರ್ಚ್ ಆಫ್ ಗಾಡ್ ಸದಸ್ಯರು ಪಸ್ಕವನ್ನು ಪವಿತ್ರವಾಗಿ ಆಚರಿಸುತ್ತಾರೆ.
1 ಪೇತ್ರನು 1:7-9
ಬಂಗಾರವು ನಾಶವಾಗುವಂಥದಾಗಿದ್ದರೂ ಅದನ್ನು ಬೆಂಕಿಯಲ್ಲಿ ಪುಟಾಹಾಕಿ ಶೋಧಿಸುವದುಂಟಷ್ಟೆ. ಬಂಗಾರಕ್ಕಿಂತ ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವ ಮಾನಗಳನ್ನು ಉಂಟುಮಾಡುವದು . . .
ನಂಬಿಕೆಯಿಟ್ಟು ನಿಮ್ಮ ನಂಬಿಕೆಯ ಅಂತ್ಯಫಲವಾಗಿರುವ ಆತ್ಮರಕ್ಷಣೆಯನ್ನು ಹೊಂದುವವರಾಗಿ ಹೇಳಲಶಕ್ಯವಾದಂಥ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.
1 ಯೋಹಾನ 5:11
ಆ ಸಾಕ್ಷಿ ಯಾವದಂದರೆ ದೇವರು ನಮಗೆ ನಿತ್ಯಜೀವವನ್ನು ಅನುಗ್ರಹಿಸಿದನು, ಆ ಜೀವವು ಆತನ ಮಗನಲ್ಲಿ ಅದೆ ಎಂಬದೇ.
[ಈ ವೀಡಿಯೊ ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್’ನಿಂದ ಹಕ್ಕುಸ್ವಾಮ್ಯಗೊಂಡಿದೆ. ಅನಧಿಕೃತ ನಕಲು ಮತ್ತು ವಿತರಣೆ ನಿಷೇಧಿಸಲಾಗಿದೆ.]
〖World Mission Society Church of God〗https://watv.org
〖India〗 https://indiawmscog.org
〖WATV Media Cast〗 https://watvmedia.org/kn
〖Church of God Introduction〗https://introwmscog.com
Повторяем попытку...

Доступные форматы для скачивания:
Скачать видео
-
Информация по загрузке: