ಬೈ ಬ್ಯಾಕ್ ನೊಂದಿಗೆ ಔಷಧಿಗಿಡ ಬೆಳೆಯಿರಿ।ಖರ್ಚು ಕಮ್ಮಿ ಲಾಭ ಜಾಸ್ತಿ।Herbal Medicine Plants farming.
Автор: Vivara - ವಿವರ
Загружено: 2024-12-19
Просмотров: 31380
Описание:
ಸಾಂಪ್ರದಾಯಕ ತೋಟಗಾರಿಕಾ ಬೆಳೆಗಳ ಬದಲಾಗಿ ಔಷಧಿ ಗಿಡಗಳನ್ನ ಬೆಳೆದು ತನ್ನ ಸುತ್ತಮುತ್ತಲಿನ ರೈತರ ನಡುವೆ ಬಿನ್ನವಾಗಿ ಕಾಣುವ ಶ್ರೀ ಶಮೀರ್ ಹುಸೇನ್, ಔಷಧಿ ಗಿಡಗಳಾದ ಮಾಕಂದಿ,ಬೆಟ್ಟದ ನೆಲ್ಲಿ,ತುಳಸಿ ಹಾಗು ಕುಂಕುಮ ಹೀಗೆ ಹಲವು ಔಷಧಿ ಸಸ್ಯಗಳನ್ನ ಬೆಳೆದು ಹರ್ಬಲ್ ಔಷಧಿ ತಯಾರಿಸುವ ಕಂಪನಿಯೊಂದಿಗೆ ನೇರವಾಗಿ ತಾನು ಬೆಳೆದ ಉತ್ಪನ್ನಗಳನ್ನ ಸಂಸ್ಕರಿಸಿ ನೀಡುವ ಮೂಲಕ ಯಶಸ್ವಿ ಸಾವಯವ ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.
ಜೊತೆಗೆ ಬೈ ಬ್ಯಾಕ್ ನೊಂದಿಗೆ ಔಷಧಿ ಗಿಡಗಳು ಬೆಳೆವ ಇತರ ರೈತರಿಗೆ ಮಾರ್ಕೆಟ್ ಸೌಲಭ್ಯವನ್ನ ಕೂಡ ನೀಡ್ತಿದಾರೆ.
ಈ ವೀಡಿಯೋದಲ್ಲಿ ಶಮೀರ್ ರವರ ತೋಟದ ಸಂಕ್ಷಿಪ್ತ ಪರಿಚಯ ಮಾಡಿ ಕೊಡಲಾಗಿದೆ ತಪ್ಪದೇ ನೋಡಿ.
#kannada #farming #vivarainfo #natural #vivaraorganics #herbal #herbalplants #medicinalplants #tulsi #termeric #kunkuma #makandi #starherbal
Повторяем попытку...
Доступные форматы для скачивания:
Скачать видео
-
Информация по загрузке: