ರಾಜ್ಯಪಾಲರ ಫೋನ್ ಟ್ಯಾಪ್ ಆಯ್ತಾ..?ಸಚಿವರ ಬಾಯಿಂದಲೇ ಹೊರಬಿದ್ದ ಸತ್ಯ | CM ರಾಜೀನಾಮೆ ಫಿಕ್ಸ್..?
Автор: pmsevakannadanews
Загружено: 2026-01-28
Просмотров: 12347
Описание:
ರಾಜ್ಯಪಾಲರ ಫೋನ್ ಟ್ಯಾಪ್ ಆಯ್ತಾ..?ಸಚಿವರ ಬಾಯಿಂದಲೇ ಹೊರಬಿದ್ದ ಸತ್ಯ | CM ರಾಜೀನಾಮೆ ಫಿಕ್ಸ್..?
ಕರ್ನಾಟಕ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ರಾಜ್ಯಪಾಲರ ಫೋನ್ ಟ್ಯಾಪಿಂಗ್ ಆರೋಪ ಇದೀಗ ರಾಷ್ಟ್ರ ಮಟ್ಟದ ವಿಚಾರವಾಗಿ ಪರಿಣಮಿಸಿದೆ.
ವಿಧಾನಸಭೆಯಲ್ಲೇ ಕಾನೂನು ಸಚಿವರ ಬಾಯಿಂದ ಹೊರಬಿದ್ದ ಹೇಳಿಕೆಗಳು ಸರ್ಕಾರವನ್ನು ಗಂಭೀರ ಸಂಕಷ್ಟಕ್ಕೆ ತಳ್ಳಿವೆ.
ರಾಜ್ಯಪಾಲರಿಗೆ ದೆಹಲಿಯಿಂದ ಬಂದ ಕರೆಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಹೇಗೆ ಸಿಕ್ಕಿತು?
ಇದು ಕೇವಲ ರಾಜಕೀಯ ಆರೋಪವೇ ಅಥವಾ ಸಂವಿಧಾನಕ್ಕೆ ನೇರ ಸವಾಲೇ?
ರಾಷ್ಟ್ರಪತಿಗಳವರೆಗೆ ತಲುಪಿರುವ ಈ ಪ್ರಕರಣದಲ್ಲಿ ಮುಂದೇನು ನಡೆಯಲಿದೆ?
ಈ ವಿಡಿಯೋದಲ್ಲಿ ಸಂಪೂರ್ಣ ವಿವರ, ರಾಜಕೀಯ ಒಳನೋಟ ಮತ್ತು ಮುಂದಿನ ಪರಿಣಾಮಗಳನ್ನು ವಿವರವಾಗಿ ನೋಡೋಣ.
🔥 Hashtags :-
#GovernorPhoneTapping
#KarnatakaPolitics
#PoliticalCrisis
#PhoneTappingScam
#CMResignation
#RajBhavan
#IndianPolitics
#BreakingNews
#ConstitutionCrisis
#PMSevaKannadaNews
🔑 Keywords :-
Karnataka governor phone tapping
Governor phone tapping allegation
Karnataka political crisis
Siddaramaiah resignation news
HK Patil statement controversy
Raj Bhavan phone tapping
Indian constitution violation news
Karnataka breaking political news
Governor vs state government
Phone tapping scandal India
⚠️ Disclaimer:-
ಈ ವಿಡಿಯೋದಲ್ಲಿರುವ ಮಾಹಿತಿಯು ಮಾಧ್ಯಮ ವರದಿಗಳು, ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ ಹಾಗೂ ರಾಜಕೀಯ ಹೇಳಿಕೆಗಳ ಆಧಾರದಲ್ಲಿದೆ.
ಯಾವುದೇ ವ್ಯಕ್ತಿ, ಪಕ್ಷ ಅಥವಾ ಸಂಸ್ಥೆಯನ್ನು ಮಾನಹಾನಿ ಮಾಡುವ ಉದ್ದೇಶ ಇಲ್ಲ.
ವೀಕ್ಷಕರು ತಮ್ಮ ವಿವೇಕಬುದ್ಧಿಯಿಂದ ಮಾಹಿತಿ ಪರಿಗಣಿಸಬೇಕೆಂದು ವಿನಂತಿ.
Повторяем попытку...
Доступные форматы для скачивания:
Скачать видео
-
Информация по загрузке: