ಡಾಬಾ ಸ್ಟೈಲ್ ಮಶ್ರೂಮ್ ಗ್ರೇವಿ ಮಾಡುವ ವಿಧಾನ I How to make dhaba style mushroom gravy recipe
Автор: Bhagya Tv
Загружено: 2024-11-08
Просмотров: 66305
Описание:
#bhagyatvrecipes #musroom #gravy
ಬಹಳ ಬೇಗ ಮಾಡಬಹುದಾದ ಮಶ್ರೂಮ್ ಗ್ರೇವಿ ರೆಸಿಪಿ I how to make mushroom gravy
https://mysunpure.in/
ಮಶ್ರೂಮ್ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಮಶ್ರೂಮ್ 200 ಗ್ರಾಂ
ಈರುಳ್ಳಿ 1
ಟೊಮೊಟೊ ಹಣ್ಣು 1
ಕ್ಯಾಪ್ಸಿಕಂ 1
ಬೆಳ್ಳುಳ್ಳಿ 1 ಗಡ್ಡೆ
ಹಸಿ ಶುಂಠಿ ಒಂದಿಂಚು
ಹಸಿಮೆಣಸಿನಕಾಯಿ 4 ರಿಂದ 5
ಪುದಿನ ಸೊಪ್ಪು 1 ಹಿಡಿ
ಕೊತ್ತಂಬರಿ ಸೊಪ್ಪು 1 ಹಿಡಿ
ಮೊಸರು 2 ಟೇಬಲ್ ಸ್ಪೂನ್
ಚಕ್ಕೆ ಅರ್ಧ ಇಂಚು
ಲವಂಗ 2
ಸೋಂಪು ಕಾಳು ಸ್ವಲ್ಪ
ಕಸೂರಿ ಮೆಂತ್ಯ ಸ್ವಲ್ಪ
ಜೀರಿಗೆ ಸ್ವಲ್ಪ
ಅಚ್ಚಕಾರದ ಪುಡಿ 1 ಟೀ ಸ್ಪೂನ್
ದನಿಯಾ ಪುಡಿ 1 ಟೀ ಸ್ಪೂನ್
ಗರಂ ಮಸಾಲ 1 ಟೀ ಸ್ಪೂನ್
ಕಾಳು ಮೆಣಸಿನ ಪುಡಿ ಸ್ವಲ್ಪ
ಅರಿಶಿನದ ಪುಡಿ ಸ್ವಲ್ಪ
ಎಣ್ಣೆ 3 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
https://www.youtube.com/c/bhagyatv?su...
Bhagya tv vlogs channel :
/ @bhagyatvvlogs
Повторяем попытку...
Доступные форматы для скачивания:
Скачать видео
-
Информация по загрузке: