ಬ್ರಾಂಡ್ ಬಸ್ತಿ ಹೋರಿ ಬಲರಾಮನ ಮಗ ಚಕ್ರವರ್ತಿ
Автор: HALLIKAR SPIRIT♥️(ಹಳ್ಳಿಕಾರ್=ಉಸಿರು,ಪ್ರಾಣ,ಆತ್ಮ)
Загружено: 2025-08-20
Просмотров: 39785
Описание:
ಕಾಲು ನೋವಿನಿಂದ ಬಳಲುತ್ತಿದ್ದ ಚಕ್ರವರ್ತಿ ಈಗ ಚೇತರಿಸಿಕೊಳ್ಳುತ್ತಿದ್ದಾನೆ.
ನಮಗೆಲ್ಲ ಗೊತ್ತಿರುವ ಹಾಗೆ ಬಸ್ತಿ ಹೋರಿ ಬಲರಾಮ ಕರ್ನಾಟಕದ ಇತಿಹಾಸದಲ್ಲೇ ಯಾರು ಕಂಡರಿಯದಂತಹ ಉತ್ತಮ ಕರುಗಳನ್ನು ನೀಡಿದಂತ ಬೀಜದ ಹೋರಿ ಹುಟ್ಟಿನಿಂದಾಗಲೇ ಕಾಲು ಮಂಡಿಯ ಸಮಸ್ಯೆಯಿಂದ ಬೆಳೆದು ತನ್ನ ಪೂರ್ಣ ಜೀವವಾದಿಯನ್ನು ಕರುಗಳ ಹುಟ್ಟಿಗೆ ಮುಡಿಪಾಗಿಡಿಸಿ ದೈವೈಕ್ಯವಾದ. ಆತನ ಹೋಲಿಕೆಯಲ್ಲಿ ಹುಟ್ಟಿದ ಬೀಜದ ಹೋರಿಗನ್ನು ಹೆಚ್ಚಾಗಿ ಉಳಿಸಿಕೊಳ್ಳಲು ನಾವು ವೈಫಲ್ಯರಾಗಿದ್ದೇವೆ ಉದಾಹರಣೆಗೆ ಹಯಗ್ರೀವ ಇವನು ಕೂಡ ಹುಟ್ಟುವಾಗಲೇ ಕಾಲು ಸಮಸ್ಯೆಯಿಂದ ಹುಟ್ಟಿ ನಂತರ ಚೇತರಿಸಿಕೊಂಡಿದ್ದ ತುಂಬಾ ಸಣ್ಣ ವಯಸ್ಸಿನಲ್ಲೇ ಅತಿಯಾಗಿ ಹೆಸರು ಮಾಡಿದ್ದ ಹಯಗ್ರೀವನಿಗೆ ಹುಟ್ಟಿರುವ ಕರುಗಳು ಇಂದಿಗೂ ನೀವು ಕಾಣಬಹುದು ಎರಡು ಹಲ್ಲು ಹಾಗದೇ ಇರುವ ವಯಸ್ಸಿಗೆ ಉತ್ತಮ ಮಟ್ಟದ ಕರುಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದ ದುರಾದೃಷ್ಟವಶಾತ್ ಸಣ್ಣ ವಯಸ್ಸಿನಲ್ಲಿ ಹಸು ಕಟ್ಟಿಸಿದ ಪರಿಣಾಮದಿಂದ ಕಾಲುಗಳ ನೊವಿನಿಂದ ಅತಿಯಾಗಿ ಬಳಲಿದ ಅವನನ್ನು ಕಳೆದುಕೊಂಡೆವು. ಈಗ ಚಕ್ರವರ್ತಿ ಕೇವಲ ಒಂದು ವರ್ಷದ ಅವಧಿಯಲ್ಲೇ ಈ ಮಟ್ಟಕ್ಕೆ ಬೆಳೆದು ನಿಂತಿದ್ದಾನೆ ಇವನಿಗೆ ಹುಟ್ಟಿನಿಂದಾಗಲೆ ಕಾಲು ಸಮಸ್ಯೆ ಇರಲಿಲ್ಲ ನಂತರ ಕಾಣಿಸಿಕೊಂಡದ್ದು ಅದು ಹೇಗೆ ಇರಲಿ ಈಗ ಚೇತರಿಸಿಕೊಳ್ಳುತ್ತಿದ್ದಾನೆ ಕಂಡಿತ ಚಕ್ರವರ್ತಿ ಹಸುಮೇಲೆ ದಾಟಿ ಹತ್ತಾರು ಕರುಗಳು ಬಿದ್ದರೆ ಇವನಿಗೆ ಹುಟ್ಟುವ ಕರುಗಳು ಟಾಪ್ ಆಗುವುದರಲ್ಲಿ ಸಂಶಯವೇ ಇಲ್ಲ ಎಷ್ಟೇ ಕಷ್ಟವಿದ್ದರೂ ವೈದ್ಯಕೀಯ ಸವಲತ್ತುಗಳನ್ನು ನೀಡಿ ಕರುವನ್ನು ಗುಣಪಡಿಸುತ್ತಿರುವ ಹಾಗಲಹಳ್ಳಿ ಸಂತೋಷ್ ಹಾಗೂ ಅವರ ಕುಟುಂಬಕ್ಕೆ ನನ್ನ ಧನ್ಯವಾದಗಳು ಇದೇ ರೀತಿ ಚಕ್ರವರ್ತಿಯನ್ನು ನೋಡಿಕೊಂಡು ಅವನನ್ನು ದೊಡ್ಡಮಟ್ಟಕ್ಕೆ ಸಾಕಲಿ ಹತ್ತಾರು ಕರುಗಳು ಅವನಿಗೆ ಹುಟ್ಟಿ ನಮ್ಮ ಹಳ್ಳಿಕಾರ್ ತಳಿ ಪೋಷಕರಿಗೆ ನೆರವಾಗಲೆಂದು ನನ್ನ ಆಶಯ.ನಿಮ್ಮ ಬೆಂಬಲ ಕೂಡ ಚಕ್ರವರ್ತಿಗೆ ಇರಲಿ ಎಂದು ನನ್ನ ಕೊರಿಕೆ❤️.
ನಕಾರಾತ್ಮಕ ಕಮೆಂಟ್ಸ್ಗಳಿಗೆ ಯಾವುದೇ ಮೆಚ್ಚುಗೆ ಇಲ್ಲ!
ಜೈ ಹಳ್ಳಿಕಾರ್
ಜೈ ಬಸ್ತಿ ಬಾಲರಾಮ
#hallikarspirit
#hallikarstudbull
#hallikar
Повторяем попытку...
Доступные форматы для скачивания:
Скачать видео
-
Информация по загрузке: