Smart Meter Scam: ಬೆಸ್ಕಾಂನಿಂದ ಸ್ಮಾರ್ಟ್ ಮೀಟರ್ ಗಳಿಗಾಗಿ ಜನರಿಂದ 17 ಸಾವಿರ ವಸೂಲಿ | LRC | Suvarna News
Автор: Asianet Suvarna News
Загружено: 2025-03-21
Просмотров: 123862
Описание:
Smart Meter Scam: ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲು ರಾಜ್ಯದ ಜನರಿಗೆ ಬರೆ ಎಳೆದ್ರಾ ಎಂಬ ಪ್ರಶ್ನೆಯೊಂದಿಗೆ ಸುವರ್ಣ ನ್ಯೂಸ್ ರಾಜ್ಯ ಸರ್ಕಾರದ ಅತಿ ದೊಡ್ಡ ಹಗರಣವನ್ನು ಬಹಿರಂಗಪಡಿಸುತ್ತಿದೆ. ನಮ್ಮ ಅಕ್ಕಪಕ್ಕದ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಸ್ಮಾರ್ಟ್ ಮೀಟರ್ ಗೆ ಹೆಚ್ಚಿನ ಬೆಲೆ ನಿಗದಿಯಾಗಿದ್ದು, ಕೇಂದ್ರ ಸರ್ಕಾರ ಕೊಟ್ಟ ಅನುದಾನವೂ ಗುತ್ತಿಗೆದಾರರಿಗೆ ಲಾಭವಾಗುವಂತೆ ಮಾಡಲಾಗಿದೆಯೇ ಎಂಬ ಅನುಮಾನ ಮೂಡಿದೆ. ವರ್ಷಕ್ಕೆ 9 ಲಕ್ಷ ಸ್ಮಾರ್ಟ್ ಮೀಟರ್ ಅಳವಡಿಸುವ ಟಾರ್ಗೆಟ್ ಇದ್ದು, ಬೇರೆ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಗಳಿಗೆ 7,740 ರೂ. ಬೆಲೆ ನಿಗದಿಯಾಗಿದ್ದರೂ, ಕರ್ನಾಟಕದಲ್ಲಿ ಹೆಚ್ಚಿನ ಬೆಲೆ ನಿಗದಿಯಾಗಿರುವುದು ಸ್ಮಾರ್ಟ್ ಮೀಟರ್ ಹೆಸರಲ್ಲಿ ಇಂಧನ ಇಲಾಖೆಯಲ್ಲಿ ಮಹಾ ಹಗರಣ ನಡೆದಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
#SmartMeterScam #KarnatakaScam #Corruption #ElectricityDepartment #Scam #Karnataka
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Kannada Debate | Suvarna News Discussion | Ajit Hanamakkanavar | Left Right And Centre
#SuvarnaNewsDebate #SuvarnaNewsDiscussion #KannadaNews #AjitHanamakkanavar #LeftRightAndCentre #dkshivakumar #suvarnanews #kannadanews #AsianetSuvarnaNews #karnatakapolitics
Suvarna News Live: https://www.youtube.com/live/R50P2knC...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews
Повторяем попытку...
Доступные форматы для скачивания:
Скачать видео
-
Информация по загрузке: