ಹವಾಯಿ ಚಪ್ಪಲಿ ಧರಿಸಿದವರು ಹವಾಯಿ ಜಹಜು ಹತ್ತಬೇಕು ಎಂಬ ಮೋದಿ ಮಾತು ಮಾತಾಗಿಯೇ ಉಳಿಯಿತೇ? | HAWAIJAHAJ |
Автор: eedina
Загружено: 2025-12-14
Просмотров: 190
Описание:
ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು, "ವಿಮಾನ ಟಿಕೆಟ್ ದರಗಳನ್ನು ಮಿತಿಗೊಳಿಸಲು ಸರ್ಕಾರಕ್ಕೆ ವಿಶೇಷ ಅಧಿಕಾರವಿದೆ" ಎಂದು ಹೇಳಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ "ವಿಮಾನಯಾನ ದರಗಳಿಗೆ ವರ್ಷವಿಡೀ ಗರಿಷ್ಠ ಮಿತಿ ಹೇರಿಕೆ ಸಾಧ್ಯವಿಲ್ಲ" ಎಂದು ಹೇಳಿ ತಮ್ಮ ಕರ್ತವ್ಯದಿಂದ ನುಣುಚಿಕೊಂಡಿದ್ದಾರೆ.
#hawaijahaj #narendramodi #modi #aviation #airplane #flight #travel #aircraft #flying
Повторяем попытку...
Доступные форматы для скачивания:
Скачать видео
-
Информация по загрузке: