Degula Darshana || “ಶಿಕ್ಷಣಕ್ಕೆ ಆಶೀರ್ವಾದ ಕೊಡುವ ಗಣಪತಿ | 800 ವರ್ಷಗಳ ಈಶಾನ್ಯ ಗಣಪತಿ” ||
Автор: Sriveeraskandacreations
Загружено: 2026-01-21
Просмотров: 161
Описание:
Degula Darshana ಮೊದಲ ಅಧ್ಯಾಯದಲ್ಲಿ,
ಈ ದಿವ್ಯ ಕ್ಷೇತ್ರದ ಇತಿಹಾಸ, ಸಂಪ್ರದಾಯ ಮತ್ತು ಶಿಕ್ಷಣದ ಜೊತೆಗಿನ ಆಧ್ಯಾತ್ಮಿಕ ಸಂಬಂಧವನ್ನು
Pandit Sri Ravi Sharma ಅವರೊಂದಿಗೆ ತಿಳಿಯೋಣ.”
“ಶಿಕ್ಷಣಕ್ಕೆ ಪುಸ್ತಕ, ಟ್ಯೂಷನ್, ಪರಿಶ್ರಮ ಎಲ್ಲವೂ ಬೇಕು…
ಆದ್ರೆ ಭಕ್ತಿಯ ಆಶೀರ್ವಾದ ಇಲ್ಲದೆ ಯಶಸ್ಸು ಸಂಪೂರ್ಣವಾಗುವುದಿಲ್ಲ ಎನ್ನುತ್ತಾರೆ.
ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಸುಮಾರು 800 ವರ್ಷಗಳ ಪುರಾತನ ಈಶಾನ್ಯ ಗಣಪತಿ ದೇವಸ್ಥಾನ,
ವಿದ್ಯಾರ್ಥಿಗಳಿಗೆ ವಿದ್ಯಾ ಬುದ್ಧಿ, ಏಕಾಗ್ರತೆ ಮತ್ತು ಯಶಸ್ಸು ದೊರೆಯುತ್ತದೆ ಎಂಬ ನಂಬಿಕೆಯಿಂದ ಪ್ರಸಿದ್ಧವಾಗಿದೆ.
“ವಿದ್ಯಾರ್ಥಿಗಳಿಗೆ ಈ ದೇವಸ್ಥಾನದಲ್ಲಿ ದರ್ಶನ ಮಾಡಿದ ಅನುಭವ ನಿಮಗಿದೆಯೇ?
ನಿಮ್ಮ ಅನುಭವವನ್ನು ಹಂಚಿಕೊಳ್ಳಿ 🙏”
..
.
.
...
..
#deguladarshana
#ganeshatemple
#templehistory
#indianheritage
#lordganesha
#temple
#bandemahakali
Повторяем попытку...
Доступные форматы для скачивания:
Скачать видео
-
Информация по загрузке: