ಇನ್ನು ಭಯಕ್ಕೆ ದಾಸನಾನಲ್ಲ (New Kannada Christian worship song 2026) | by Johnson Potgoli
Автор: Soul of Divine tunes
Загружено: 2026-01-28
Просмотров: 340
Описание:
This song ಇನ್ನು ಭಯಕ್ಕೆ ದಾಸನಾನಲ್ಲ is rewritten sung by Johnson Potgoli
The song ಇನ್ನು ಭಯಕ್ಕೆ ದಾಸನಾನಲ್ಲ is originally written in English inspired by Romans Romans 8:15 from the bible.
© Copyright Notice:
© 2025 Johnson Potgoli. All Rights Reserved.
Unauthorized copying, performance, or distribution of this song in any form is prohibited.For permissions, ministry use, or collaborations, please contact the creator.@mail: [email protected] @mobile 8088852291.
----------------------------------------------------------
Song Lyrics: ಇನ್ನು ಭಯಕ್ಕೆ ದಾಸನಾನಲ್ಲ
-----------------------------------------------------------
[verse 1]
ನಿನ್ನ ಗಾನದಿ ನನ್ನ ಬಿಡಿಸಿದೆ
ನಿನ್ನ ಹಾಡು ನನ್ನ ಆವರಿಸಿ
ಶತ್ರುವಿನಿಂದ ನನ್ನ ಬಿಡಿಸಿದೆ
ಎಲ್ಲ ಭಯವೇ ನೀಗಿತು
[chorus]
ಇನ್ನು ಭಯಕ್ಕೆ ದಾಸನಾನಲ್ಲ
ನಾನೂ ದೇವರ ಮಗನೂ
ಇನ್ನು ಭಯಕ್ಕೆ ದಾಸನಾನಲ್ಲ
ನಾನೂ ದೇವರ ಮಗನೂ
ಇನ್ನು ಭಯಕ್ಕೆ ದಾಸನಾನಲ್ಲ
ನಾನೂ ದೇವರ ಮಗನೂ
ಇನ್ನು ಭಯಕ್ಕೆ ದಾಸನಾನಲ್ಲ
ನಾನೂ ದೇವರ ಮಗನೂ
[verse 2]
ತಾಯಿಯ ಗರ್ಭದಿ ನನ್ನ ಆಯ್ಕೆ ಮಾಡಿದಿ
ನನ್ನ ಪ್ರೀತಿಯಿಂದ ಕರೆದಿ
ನಿನ್ನ ರಕ್ತದಿ ನಾನು ಹುಟ್ಟಿದೆ
ನಿನ್ನ ರಾಜಕ್ಕೆ ಕರೆದೆ
ನೀನು ತಂದೆಯು ನಾನು ಮಗನು
ನಿನ್ನಲ್ಲಿಯೇ ಜೀವಿಸುವೆ
[chorus]
ಇನ್ನು ಭಯಕ್ಕೆ ದಾಸನಾನಲ್ಲ
ನಾನೂ ದೇವರ ಮಗನೂ
ಇನ್ನು ಭಯಕ್ಕೆ ದಾಸನಾನಲ್ಲ
ನಾನೂ ದೇವರ ಮಗನೂ
[verse 3]
ಸಮುದ್ರವ ಬಿಚ್ಚಿದೆ
ನಡೆದೆ ಹೋದೆನು
ಭಯವು ಮುಳುಗಿ ಹೋದವು
ನನ್ನ ರಕ್ಷಿಸಿ ಸಾಕ್ಷಿ ಹೇಳಲು
ನಿನ್ನ ಮಗನೂ ದೇವರ ಮಗನೂ
ಹೌದು ದೇವರ ಮಗ ನಾನು
[chorus]
ಇನ್ನು ಭಯಕ್ಕೆ ದಾಸನಾನಲ್ಲ
ನಾನೂ ದೇವರ ಮಗನೂ
ಇನ್ನು ಭಯಕ್ಕೆ ದಾಸನಾನಲ್ಲ
ನಾನೂ ದೇವರ ಮಗನೂ
ಇನ್ನು ಭಯಕ್ಕೆ ದಾಸನಾನಲ್ಲ
ನಾನೂ ದೇವರ ಮಗನೂ
ಇನ್ನು ಭಯಕ್ಕೆ ದಾಸನಾನಲ್ಲ
ನಾನೂ ದೇವರ ಮಗನೂ
Повторяем попытку...
Доступные форматы для скачивания:
Скачать видео
-
Информация по загрузке: