ಚಿಂತಾಮಣಿಯ ಹಸು ಸಂತೆಯಲ್ಲಿ ಕಡಿಮೆ ಬೆಲೆಗೆ ABS ಕರು ಗಳು, Chintamani calf market information
Автор: Aru Arfa pet vlog
Загружено: 2025-07-29
Просмотров: 33522
Описание:
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಎಂಬ ತಾಲೂಕಿನ ಭಾಗದಲ್ಲಿ ನಡೆಯುವ ಹಸುಗಳ ಮಾರುಕಟ್ಟೆಯಲ್ಲಿ ಕರುಗಳು ತುಂಬಾ ಕಡಿಮೆ ಬೆಲೆಗೆ ಸೇಲ್ ಆಗುತ್ತದೆ
ಈ ಮಾರುಕಟ್ಟೆ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ ಕರುಗಳು ಕೇವಲ 20,000 15,000 ಕ್ಕೆ ಮಾರಾಟ ಆಗುವಂತದ್ದು ವಿಶೇಷ ಈ ಮರುಕಟ್ಟೆ ಪ್ರತಿ ಭಾನುವಾರ ಮುಂಜಾನೆ ಐದೂವರೆಗೆ ಆರಂಭವಾಗಿ ಮಧ್ಯಾಹ್ನ 12ರ ವರೆಗೆ ಮುಕ್ತಾಯವಾಗುತ್ತದೆ
ಅತ್ಯಂತ ಕಡಿಮೆ ಬೆಲೆಯ ಹಸುಗಳಿಗೆ ಹೆಚ್ಚು ಹಾಲು ಕೊಡುವ ಹಸುಗಳಿಗೆ ಹೆಸರುವಾಸಿಯಾಗಿದೆ ಈ ಆಕಳು ಸಂತೆ.
ಈ ವಿಡಿಯೋದಲ್ಲಿ ನೀಡಲಾದ ಮಾಹಿತಿಯು ದಲ್ಲಾಳಿಗಳು ನೀಡಿದಂತೆ ಅವರ ವೈಯಕ್ತಿಕ ಮಾಹಿತಿ ಆಗಿರುತ್ತದೆ ವಿನಹ ಯುಟ್ಯೂಬ್ ಚಾನೆಲ್ ಮಾಹಿತಿ ಆಗಿರುವುದಿಲ್ಲ ಅವರ ಒಪ್ಪಿಗೆಯ ವೇಳೆಗೆ ದೂರವಾಣಿ ಸಂಖ್ಯೆಯನ್ನು ನೀಡಲಾಗಿರುತ್ತದೆ, ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ವ್ಯತ್ಯಾಸವಾದ ಲ್ಲಿ ಇದಕ್ಕೆ ಯುಟ್ಯೂಬ್ ಚಾನೆಲ್ ಹೊಣೆ ಆಗಿರುವುದಿಲ್ಲ.
ವಿಡಿಯೋ ಚಿತ್ರೀಕರಣ ಸಂದರ್ಭದಲ್ಲಿ ಯಾವುದೇ ಪ್ರಾಣಿ ಪಕ್ಷಿಗಳಿಗೆ ಹಾನಿ ಉಂಟು ಆಗಿರುವುದಿಲ್ಲ.
ಧನ್ಯವಾದಗಳು
#ಚಿಂತಾಮಣಿ ಆಕಳು ಮಾರುಕಟ್ಟೆ
#ಚಿಂತಾಮಣಿ
#ಚಿಂತಾಮಣಿ ಆಕಳು ಕರು ಮಾರುಕಟ್ಟೆ
#ಕೌ ಮಾರ್ಕೆಟ್
#cow
#ಎಚ್ ಎಫ್ ಕರುಗಳ ಮಾರುಕಟ್ಟೆ ಚಿಂತಾಮಣಿ
#ಜಾತಿ ಹಸುಗಳ ಮಾರುಕಟ್ಟೆ
#calf #HF calf
#Chintaamani
#cowvideos
#cowlover
#cowfarm
Повторяем попытку...
Доступные форматы для скачивания:
Скачать видео
-
Информация по загрузке: