ಉಡುಪಿಜಿಲ್ಲೆಯ ಕಂದು ತೋಳಹಾವು! || common or brown wolf snake || ತುಳು: ಬುಳಕರಿ || lycodon aulicus ||
Автор: Sanil Sampada ಸನಿಲ್ ಸಂಪದ
Загружено: 2025-10-28
Просмотров: 989
Описание:
ಸ್ನೇಹಿತರೇ ನಮಸ್ಕಾರ...
ಇದು ಉಡುಪಿಜಿಲ್ಲೆಯಲ್ಲಿ ಸಾಮಾನ್ಯವಾಗಿ ಕಾಣಲು ಸಿಗುವ ಹಾಗು ಇತರ ಜಿಲ್ಲೆ, ರಾಜ್ಯಗಳಲ್ಲಿ ಪತ್ತೆಯಾಗಿರದ ತೋಳ ಹಾವು ಎಂದು ನನ್ನ ಅನಿಸಿಕೆ.
ಕೇವಲ ದೇಹದ ಬಣ್ಣ ವ್ಯತ್ಯಾಸದಿಂದಲೇ ಇದು ಇತರ ತೋಳಹಾವುಗಳಿಗಿಂತ ಪ್ರತ್ಯೇಕವಾಗಿ ಕಾಣುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ಸರಕಾರದ ಅನುಮತಿ ಪಡೆದು ಈ ಹಾವಿನ ವಿಶೇಷತೆಗಳ ಕುರಿತು ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ.
ಇಲ್ಲಿ ನನ್ನ ಆಸಕ್ತ ವೀಕ್ಷಕರಿಗಾಗಿ ಒಂದಿಷ್ಟು ಸಾಮಾನ್ಯ ಮಾಹಿತಿಯನ್ನು ಹಂಚಿಕೊಂಡಿದ್ದೇನೆ. ಶುಭದಿನ!
Повторяем попытку...
Доступные форматы для скачивания:
Скачать видео
-
Информация по загрузке: