40ನೇವರ್ಷದ ಹೊನಲು ಬೆಳಕಿನ ಕಬಡ್ಡಿಪಂದ್ಯಾಟ, ಸ್ವಸ್ತಿಕ್ ಇಂಡಿಯಾ ಕಪ್ ಗೋಲ್ಡ್ ಮೆಡಲ್ ಕಬಡ್ಡಿ ಉತ್ಸವ-DAY-2 |Court-B|
Автор: Namma News
Загружено: 2024-11-16
Просмотров: 78699
Описание:
ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಪುಂಜಾಲಕಟ್ಟೆ
40ನೇ
ವರ್ಷದ ಹೊನಲು ಬೆಳಕಿನ ಕಬಡ್ಡಿ
ಸ್ವಸ್ತಿಕ್ ಇಂಡಿಯಾ ಕಪ್ ಗೋಲ್ಡ್ ಮೆಡಲ್
ಕಬಡ್ಡಿ ಉತ್ಸವ-2024
ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಸಹಭಾಗಿತ್ವದಲ್ಲಿ
ಅಂತರ್ ರಾಜ್ಯ ಮಟ್ಟದ ಪುರುಷರ 65 ಕೆಜಿ ಮತ್ತು 55 ಕೆಜಿ ವಿಭಾಗ ಹಾಗೂ
ಕಾಲೇಜು ವಿಭಾಗದ 4 ಪುರುಷರ ಹಾಗೂ 4 ಮಹಿಳೆಯರ ತಂಡಗಳಿಗೆ ವಿಶೇಷ ಅವಕಾಶ ಹಾಗೂ
ದ.ಕ. ಜಿಲ್ಲಾ ಮಟ್ಟದ ಪ್ರೌಢಶಾಲಾ ಮತ್ತು ಬಂಟ್ವಾಳ/ ಬೆಳ್ತಂಗಡಿ ತಾಲೂಕಿನ
ಪ್ರಾಥಮಿಕ ಶಾಲಾ ವಿಭಾಗದ ಬಾಲಕ - ಬಾಲಕಿಯರ ಕಬಡ್ಡಿ ಪಂದ್ಯಾಟ
ದಿನಾಂಕ : 2024 ನವೆಂಬರ್ 16 ಶನಿವಾರದಿಂದ 17 ಆದಿತ್ಯವಾರದವರೆಗೆ
ಸಮಯ : ಬೆಳಿಗ್ಗೆ ಗಂಟೆ 9.30ರಿಂದ
ಸ್ಥಳ : ಪುಂಜಾಲಕಟ್ಟೆ, ಬಂಗ್ಲೆ ಮೈದಾನ
Повторяем попытку...
Доступные форматы для скачивания:
Скачать видео
-
Информация по загрузке: