ಕುವೈತ್ ನಲ್ಲಿರುವ ಕನ್ನಡ ಕವಿಗಳ ಗೋಷ್ಠಿ - ಈ ಹೊತ್ತಿಗೆ ನವರಾತ್ರಿ ಕಾವ್ಯೋತ್ಸವ
Автор: E Hottige ಈ ಹೊತ್ತಿಗೆ
Загружено: 2020-10-23
Просмотров: 417
Описание:
ಈ ಹೊತ್ತಿಗೆಯ ನವರಾತ್ರಿ ಕಾವ್ಯೋತ್ಸವ
ಕಳೆದೇಳು ವರ್ಷಗಳಿಂದ ಸತತವಾಗಿ ಅನೇಕ ಬಗೆಯ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಈ ಹೊತ್ತಿಗೆ ಟ್ರಸ್ಟ್,, 2020 ಅಕ್ಟೋಬರ್ 17ರಿಂದ 25ರವರೆಗೆ ನವರಾತ್ರಿ ಕಾವ್ಯೋತ್ಸವ ಹಮ್ಮಿಕೊಂಡಿದೆ. ಈ ಹೊತ್ತಿಗೆಯ ಆಹ್ವಾನವನ್ನು ಸ್ವೀಕರಿಸಿ, ಎಲೆಮರೆಯ ಕಾಯಿಯಂತಿರುವ ಅನೇಕ ಪ್ರತಿಭಾವಂತ ಕವಿಗಳ ಜೊತೆಗೆ ಹೆಸರು ಮಾಡಿರುವ ಕವಿಗಳೂ ಈ ಗೋಷ್ಠಿಗಳಲ್ಲಿ ಭಾಗವಹಿಸುತ್ತಿರುವುದು ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಅವರ ಸೌಜನ್ಯಪೂರ್�� ನಿಲುವನ್ನು ಎತ್ತಿ ತೋರಿಸುತ್ತದೆ.
ಈ ಗೋಷ್ಠಿಗಳಲ್ಲಿ, ನಿತ್ಯದ ಸುದ್ದಿಯಾಗುತ್ತ ಎಲ್ಲರಲ್ಲೂ ಆತಂಕ ಮೂಡಿಸುತ್ತಿರುವ ದಿನೇದಿನೇ ಹೆಚ್ಚುತ್ತಿರುವ ಲೈಂಗಿಕ ಅತ್ಯಾಚಾರಗಳನ್ನು ಪ್ರತಿಭಟಿಸಿ, ಭಾಗವಹಿಸಲಿರುವ ಪ್ರತಿಯೊಂದು ತಂಡವೂ ಒಂದೊಂದು ಕವನ ರಚಿಸಿ ಓದಲಿದೆ.
ಪ್ರತೀ ತಂಡದಲ್ಲಿ ಆರು ಜನ ಕವಿಗಳು, ಇಬ್ಬರು ಹಾಡುಗಾರರು ಮತ್ತು ನಿರೂಪಕರು ಭಾಗವಹಿಸಲಿದ್ದಾರೆ.
ಒಟ್ಟು ಹದಿನೇಳು ತಂಡಗಳಲ್ಲಿ ಕರ್ನಾಟಕದ ಒಂಬತ್ತು ಜಿಲ್ಲೆಗಳ ಕವಿಗಳು ಮತ್ತು ಹಾಡುಗಾರರಿರುವ ಗೋಷ್ಠಿಗಳು, ವಿದೇಶದಲ್ಲಿರುವ ಕನ್ನಡ ಕವಿಗಳ ನಾಲ್ಕು ತಂಡಗಳು, ಹೊರರಾಜ್ಯ ಗಳ ಮೂರು ತಂಡಗಳು ಹಾಗು ಕರ್ನಾಟಕದ ಯುವಕವಿಗಳ ಒಂದು ತಂಡವು ಭಾಗವಹಿಸುತ್ತಿವೆ.
ಈ ಹೊತ್ತಿಗೆಯ ನವರ���ತ್ರಿ ಕಾವ್ಯೋತ್ಸವದ ಹದಿನಾಲ್ಕನೇ ಕವಿಗೋಷ್ಠಿಯಲ್ಲಿ ಕುವೈತ್ ನಲ್ಲಿರುವ ಕನ್ನಡ ಕವಿಗಳು ಭಾಗವಹಿಸುತ್ತಿರುವುದು.
ನಿರೂಪಣೆ
ಶ್ರೀಮತಿ ಸುಗುಣಾ ಮಹೇಶ್ - ನಿರೂಪಕಿ
ಕವಿಗಳು
ಶ್ರೀ ಪ್ರವೀಣ್ ಶೆಟ್ಟಿ
ಶ್ರೀ ಸಂತೋಷ್ ಶೆಟ್ಟಿ
ಶ್ರೀ ಉಲ್ಲಾಸ ವದನ್
ಶ್ರೀಮತಿ ವೀಣಾ ಗಿರಿಧರ್
ಶ್ರೀಮತಿ ಗಾಯತ್ರಿ/ ರಮೇಶ್
ಶ್ರೀಮತಿ ಅಲಕಾ ಜಿತೇಂದ್ರ
ಶ್ರೀ ಮಹೇಶ್ ಸಿದ್ದಲಿಂಗು/ಸುಗುಣಾ ಮಹೇಶ್
ಶ್ರೀ ಮಹೇಶ್ ಶಿರಾಮ್ಗೊಂಡ್
ಡಾ. ಆಜಾದ್. ಐ. ಎಸ್
ಗಾಯನ:
ಶ್ರೀಮತಿ ನಾಗಮಣಿ ಉಲ್ಲಾಸ್/ಕು. ಅನನ್ಯ ಉಲ್ಲಾಸ್
ಶ್ರೀಮತಿ ಗಾಯತ್ರಿ ರಮೇಶ್/ಕು. ಧೃತಿ ರಮೇಶ್
Повторяем попытку...
Доступные форматы для скачивания:
Скачать видео
-
Информация по загрузке: