ಕುಂಡಲಿಯ ಕಂಟಕ ಕಳೆದು ಆಯುಷ್ಯ ವೃದ್ಧಿ ಮಾಡುವ ಶಕ್ತಿಶಾಲಿ ಶುಕ್ರ ಮಂತ್ರ | The Most Powerful Mantra | KANNADA ||
Автор: NAGAVE MAHAMAYA
Загружено: 2025-12-11
Просмотров: 924
Описание:
ಕುಂಡಲಿಯ ಕಂಟಕ ಕಳೆದು ಆಯುಷ್ಯ ವೃದ್ಧಿ ಮಾಡುವ ಶಕ್ತಿಶಾಲಿ ಶುಕ್ರ ಮಂತ್ರ | The Most Powerful Mantra | KANNADA ||
ಇವತ್ತು ಆಯುಷ್ಮಾನ್ ಯೋಗದ ಶುಕ್ರವಾರ. ಶುಕ್ರವಾರದ ದಿನ
ಶುಕ್ರ ಗ್ರಹ ದೇವರ ದಿನ. ಹಾಗಾಗಿ ಇಂದು ನಾವು ಶ್ರೀ ಶುಕ್ರ
ದೇವರ ಒಂದು ದುರ್ಲಭ ಮಂತ್ರವನ್ನು ಕೇಳೋಣ. ಈ
ಮಂತ್ರವನ್ನು ಸ್ಕಂದ ಪುರಾಣದಿಂದ ತೆಗೆದುಕೊಳ್ಳಲಾಗಿದೆ.
ಶುಕ್ರ ದೇವರ ಈ ಮಂತ್ರವನ್ನು ಶುಕ್ರವಾರದ ದಿನ ಭಕ್ತಿಯಿಂದ
108 ಬಾರಿ ಕೇಳಿದರೆ - ಕುಂಡಲಿಯ ಕಂಟಕಗಳು ಕಳೆದು
ಆಯುಷ್ಯ ವೃದ್ಧಿಯಾಗುತ್ತದೆ, ಧನ ಸಂಪತ್ತಿನ ಕೊರತೆ
ಕಾಡುವುದಿಲ್ಲ, ಸುಖ ಪ್ರಾಪ್ತಿಯಾಗುತ್ತದೆ, ಸಂತಾನ ಭಾಗ್ಯ
ದೊರೆಯುತ್ತದೆ ಮತ್ತು ಶ್ರೀಲಕ್ಷ್ಮಿ ತಾಯಿಯ ಆಶೀರ್ವಾದ
ಪ್ರಾಪ್ತಿಯಾಗುತ್ತದೆ.
ಮಂತ್ರವನ್ನು ಕೇಳುವಾಗ ಕೈಗಳಲ್ಲಿ ಈ ಮುದ್ರೆಯನ್ನು ಹಿಡಿಕೊಳ್ಳಿ.
ಮಂತ್ರವನ್ನು ಭಕ್ತಿಯಿಂದ 108 ಬಾರಿ ಕೇಳಿ.
IF YOU LIKE THE VIDEO PLEASE LIKE COMMENT AND SUBSCRIBE MY CHANNEL.
#kannada
#mantra
#nagavemahamaya
#shukra
#ಶುಕ್ರ
#shukravara
#ಶುಕ್ರವಾರ
#ಮಂತ್ರ
#ಕನ್ನಡ
MANTRA. SHREE SHUKRA MANTRA
ಶ್ರೀ ಶುಕ್ರ ಮಂತ್ರ
ARTIST. GAURI
ಗೌರಿ
Повторяем попытку...
Доступные форматы для скачивания:
Скачать видео
-
Информация по загрузке: